ಕೋಳಿ ತ್ಯಾಜ್ಯ ಬಿಸಾಡಿದರೆ ಕ್ರಮ

ಚನ್ನಪಟ್ಟಣ: ನಗರದ ಆಸುಪಾಸಿನ ಕೆರೆಗಳು ಹಾಗೂ ಖಾಲಿ ಜಾಗಗಳಲ್ಲಿ ಬೇಕಾಬಿಟ್ಟಿ ಕೋಳಿ ತ್ಯಾಜ್ಯ ಸುರಿಯುವುದಕ್ಕೆ ಬ್ರೇಕ್ ಹಾಕಲು ನಗರಸಭೆ ಮುಂದಾಗಿದೆ. ತಿಟ್ಟವಾರನಹಳ್ಳಿ, ರಾಮಮ್ಮನ ಕೆರೆ, ಕೂಡ್ಲೂರು ಕೆರೆ, ಹೊಂಗನೂರು ಕೆರೆ, ಕುಡಿ ನೀರಿನ ಕಟ್ಟೆ…

View More ಕೋಳಿ ತ್ಯಾಜ್ಯ ಬಿಸಾಡಿದರೆ ಕ್ರಮ

ಯೋಜನಾ ಪ್ರಾಧಿಕಾರ ಹಲ್ಲು ಕಿತ್ತ ಹಾವು

ಚನ್ನಪಟ್ಟಣ: ಬೆಂಬಲಿಗರ ಹಿತ ಕಾಯಲು ಸೃಷ್ಟಿಸಿದ ಚನ್ನಪಟ್ಟಣ ಯೋಜನಾ ಪ್ರಾಧಿಕಾರ ಅತ್ತ ಅಧಿಕಾರವೂ ಇಲ್ಲದೇ, ಇತ್ತ ಅಧಿಕಾರಿಯೂ ಇಲ್ಲದೇ ಹಲ್ಲು ಕಿತ್ತ ಹಾವಿನಂತಾಗಿದೆ. 2017ರಲ್ಲಿ ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರವನ್ನು ವಿಭಜಿಸಿದ ಅಂದಿನ ಜಿಲ್ಲಾ ಉಸ್ತುವಾರಿ…

View More ಯೋಜನಾ ಪ್ರಾಧಿಕಾರ ಹಲ್ಲು ಕಿತ್ತ ಹಾವು

ಕೋಳಿ ತ್ಯಾಜ್ಯ ತಾಣವಾಗಿವೆ ಕೆರೆ ಏರಿ

ಚನ್ನಪಟ್ಟಣ: ತಾಲೂಕಿನ ಕೆರೆ ಏರಿಗಳು ಕೋಳಿತ್ಯಾಜ್ಯ ತಾಣವಾಗಿ ಮಾರ್ಪಟ್ಟಿವೆ. ನಗರ ಹಾಗೂ ತಾಲೂಕಿನ ಗ್ರಾಮೀಣ ಪ್ರದೇಶದ ಕೆಲ ಕೋಳಿ ಅಂಗಡಿಗಳ ಮಾಲೀಕರು ಕೆರೆ ಏರಿ ಬದಿಯಲ್ಲಿ ತ್ಯಾಜ್ಯ ಬಿಸಾಡುತ್ತಿದ್ದು, ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆಯಲ್ಲದೆ, ಕೆರೆ ಅಂಗಳ…

View More ಕೋಳಿ ತ್ಯಾಜ್ಯ ತಾಣವಾಗಿವೆ ಕೆರೆ ಏರಿ

ಬಂಧನ ಭೀತಿಯಲ್ಲಿ ಊರು ತೊರೆದರು

ಚನ್ನಪಟ್ಟಣ: ತಾಲೂಕಿನ ಶ್ರೀನಿವಾಸಪುರ (ಸಾದರಹಳ್ಳಿ ಸೈಟ್) ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಮರ್ಯಾದೆಗೆ ಅಂಜಿ ಕೌಸಲ್ಯಾ ಮತ್ತು ಲೋಕೇಶ್ ದಂಪತಿ ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮದ ಕೆಲವರು ಪೊಲೀಸರ ಬಂಧನಕ್ಕೆ ಹೆದರಿ ಊರು ತೊರೆದಿರುವುದು…

View More ಬಂಧನ ಭೀತಿಯಲ್ಲಿ ಊರು ತೊರೆದರು

ಈಗಿರುವ ನೀರಾವರಿ ಯೋಜನೆ ತಾತ್ಕಾಲಿಕ

ಚನ್ನಪಟ್ಟಣ: ತಾಲೂಕಿನ ಕೆರೆಗಳನ್ನು ತುಂಬಿಸುವುದೇ ದೊಡ್ಡ ವಿಚಾರ ಎಂದು ಕೆಲವರು ಹೇಳಿಕೊಳ್ಳುತ್ತಿದ್ದರು. ಈಗ ಕ್ಷೇತ್ರದಲ್ಲಿ ಇರುವ ನೀರಾವರಿ ಯೋಜನೆ ತಾತ್ಕಾಲಿಕ. ಕಾವೇರಿ ನಿರ್ವಹಣಾ ಮಂಡಳಿ ರಚನೆಯಾಗಿರುವ ಹಿನ್ನೆಲೆ ಇಗ್ಗಲೂರು ಬ್ಯಾರೇಜ್​ಗೆ ಕೆಆರ್​ಎಸ್ ನಾಲೆಗಳಿಂದ ನೀರು…

View More ಈಗಿರುವ ನೀರಾವರಿ ಯೋಜನೆ ತಾತ್ಕಾಲಿಕ

ದೊರೆಗೆ ಮನವಿ ಸಲ್ಲಿಸಲು ಮುಗಿಬಿದ್ದ ಜನ

ಚನ್ನಪಟ್ಟಣ: ಅಧಿಕಾರಕ್ಕೆ ಬಂದ ವರ್ಷದ ಬಳಿಕ ಸಿಎಂ ಕುಮಾರಸ್ವಾಮಿ ಸ್ವಕ್ಷೇತ್ರದ ಹಳ್ಳಿಗಳಿಗೆ ಸೋಮವಾರ ತೆರಳಿ ಜನರ ಕುಂದುಕೊರತೆ ಆಲಿಸಿದರು. ಇಗ್ಗಲೂರು ಬ್ಯಾರೇಜ್​ನಲ್ಲಿ ಸಿ ಮತ್ತು ಸಿ.2 ಯೋಜನೆಗಳ ಪುನಶ್ಚೇತನ ಕಾಮಗಾರಿಗಳಿಗೆ ಬೆಳಗ್ಗೆ 9 ಗಂಟೆಗೆ…

View More ದೊರೆಗೆ ಮನವಿ ಸಲ್ಲಿಸಲು ಮುಗಿಬಿದ್ದ ಜನ

ಸ್ವಕ್ಷೇತ್ರದ 5 ಕಡೆ ಸಿಎಂ ಜನತಾ ದರ್ಶನ

ಚನ್ನಪಟ್ಟಣ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೋಮವಾರ ಮತ್ತು ಮಂಗಳವಾರ ಸ್ವಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. 5 ಜಿಪಂ ವ್ಯಾಪ್ತಿಯಲ್ಲಿ ಜನತಾ ದರ್ಶನದ ಮೂಲಕ ಸಾರ್ವಜನಿಕರ ಕುಂದುಕೊರತೆ ಆಲಿಸಲಿರುವ ಅವರು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಅಭಿವೃದ್ಧಿ…

View More ಸ್ವಕ್ಷೇತ್ರದ 5 ಕಡೆ ಸಿಎಂ ಜನತಾ ದರ್ಶನ

ಬಲಾಢ್ಯರ ಪಾಲಾದ 4 ಕೋಟಿ ರೂ.?

ಚನ್ನಪಟ್ಟಣ: ಕೇಂದ್ರ ತೆಂಗು ಅಭಿವೃದ್ಧಿ ಮಂಡಳಿಯಿಂದ ರೈತರಿಗೆ ನೀಡುವ ಸವಲತ್ತುಗಳು ತಾಲೂಕಿನಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪದೆ ಬಲಾಢ್ಯರ ಪಾಲಾಗಿವೆ. ಇದರಲ್ಲಿ 4 ಕೋಟಿ ರೂ.ಗಳಿಗೂ ಅಧಿಕ ವಂಚನೆ ನಡೆದಿದೆ ಎಂದು ಆರ್​ಟಿಐ ಕಾರ್ಯಕರ್ತ ರೋಹಿತ್ ಆರೋಪಿಸಿದ್ದಾರೆ.…

View More ಬಲಾಢ್ಯರ ಪಾಲಾದ 4 ಕೋಟಿ ರೂ.?

ಕಾಲಿಗೆ ಚಕ್ರ ಕಟ್ಟಿಕೊಂಡ ಅಧಿಕಾರಿಗಳು

ಚನ್ನಪಟ್ಟಣ: ಮುಖ್ಯಮಂತ್ರಿ ಸ್ವಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಚುರುಕುಗೊಂಡಿದೆ. ಇದುವರೆಗೂ ನಿಷ್ಕ್ರಿಯಗೊಂಡಿದ್ದ ಅಧಿಕಾರಿಗಳು ಇದ್ದಕ್ಕಿದ್ದಂತೆ ಎದ್ದು ಕುಳಿತಿದ್ದು, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗಾಡಲು ಆರಂಭಿಸಿದ್ದಾರೆ. ನಿರಂತರ ಸಭೆ, ಗ್ರಾಮಮಟ್ಟದಲ್ಲಿ ಅಹವಾಲು, ಬಾಕಿ…

View More ಕಾಲಿಗೆ ಚಕ್ರ ಕಟ್ಟಿಕೊಂಡ ಅಧಿಕಾರಿಗಳು

ಉದಾಸೀನತೆ ಬಿಡದಿದ್ರೆ ಅಮಾನತು

ಚನ್ನಪಟ್ಟಣ: ಸ್ವಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸಿಎಂ ಗಂಭೀರವಾಗಿದ್ದು, ಅಧಿಕಾರಿಗಳು ಇನ್ನಾದರೂ ಉದಾಸೀನ ಬಿಟ್ಟು ಕೆಲಸ ಮಾಡದಿದ್ದರೆ ಅಮಾನತು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಸಿಎಂ ಆಪ್ತಕಾರ್ಯದರ್ಶಿ ಡಿ.ಪ್ರಭು ಎಚ್ಚರಿಸಿದರು. ಜೂ.17 ಮತ್ತು 18 ರಂದು ಮುಖ್ಯಮಂತ್ರಿ…

View More ಉದಾಸೀನತೆ ಬಿಡದಿದ್ರೆ ಅಮಾನತು