ಕೆಆರ್‌ಎಸ್ ಕೆಳಭಾಗದ ನೀರು ಲೆಕ್ಕಕ್ಕಿಲ್ಲ

ರಾಮನಗರ: ಕೆಆರ್‌ಎಸ್ ಕೆಳಭಾಗದ 22 ಸಾವಿರ ಚ.ಕಿ.ಮೀ. ವ್ಯಾಪ್ತಿಯ ಉಪನದಿ, ಹಳ್ಳ ಹಾಗೂ ಕೆರೆಗಳ ನೀರು ತಮಿಳುನಾಡು ಸೇರಿದರೂ ಅದು ಕಾವೇರಿ ನೀರಿನ ಲೆಕ್ಕಕ್ಕೆ ಸೇರುವುದಿಲ್ಲ. ಹೀಗಾಗಿ ಮೇಕೆದಾಟು ನಿರ್ಮಾಣಕ್ಕೆ ತಮಿಳುನಾಡು ಸರ್ಕಾರ ವಿರೋಧಿಸುತ್ತಿದೆ…

View More ಕೆಆರ್‌ಎಸ್ ಕೆಳಭಾಗದ ನೀರು ಲೆಕ್ಕಕ್ಕಿಲ್ಲ

ತಮಿಳುನಾಡಿಗೆ 9.19 ಟಿಎಂಸಿ‌ ಕಾವೇರಿ ನೀರು ಬಿಡಲು ರಾಜ್ಯಕ್ಕೆ ಸೂಚಿಸಿದ ನಿರ್ವಹಣಾ ಪ್ರಾಧಿಕಾರ

ನವದೆಹಲಿ: ನಮ್ಮ ರಾಜ್ಯದಲ್ಲಿ ಬರಗಾಲ, ನೀರಿಗೆ ಬರ ಆವರಿಸದ ಬೆನ್ನಲ್ಲೇ ಇನ್ನೊಂದು ಶಾಕ್​ ತಟ್ಟಿದೆ. ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವಂತೆ ರಾಜ್ಯಕ್ಕೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ ನೀಡಿದೆ. ಇಂದು ದೆಹಲಿಯಲ್ಲಿ…

View More ತಮಿಳುನಾಡಿಗೆ 9.19 ಟಿಎಂಸಿ‌ ಕಾವೇರಿ ನೀರು ಬಿಡಲು ರಾಜ್ಯಕ್ಕೆ ಸೂಚಿಸಿದ ನಿರ್ವಹಣಾ ಪ್ರಾಧಿಕಾರ

ಕಾವೇರಿ ತಾಲೂಕು ಹೋರಾಟಗಾರರಿಗೆ ಸನ್ಮಾನ

ಕುಶಾಲನಗರ: ಕಾವೇರಿ ತಾಲೂಕು ರಚನೆಗಾಗಿ ಹೋರಾಟದ ನೇತೃತ್ವ ವಹಿಸಿದ್ದ ಕಾವೇರಿ ತಾಲೂಕು ಹೋರಾಟ ಸಮಿತಿಯ ಪ್ರಮುಖರಿಗೆ ‘ನಮ್ಮ ಕೊಡಗು ತಂಡ’ದ ವತಿಯಿಂದ ಸನ್ಮಾನಿಸಲಾಯಿತು. ಕಾವೇರಿ ತಾಲೂಕು ಹೋರಾಟ ಕೇಂದ್ರೀಯ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್, ಪ್ರಧಾನ…

View More ಕಾವೇರಿ ತಾಲೂಕು ಹೋರಾಟಗಾರರಿಗೆ ಸನ್ಮಾನ

ಶಿಂಷಾ-ಕಾವೇರಿ ಸಂಗಮಕ್ಕೆ ಕಾಲ

ಚನ್ನಪಟ್ಟಣ: ಮಳೆಗಾಲದಲ್ಲಿ ಮಾತ್ರ ಹರಿಯುವ ಶಿಂಷಾ ನದಿಯನ್ನು ಜೀವನದಿಯಾಗಿಸುವ ಪ್ರಯತ್ನಕ್ಕೆ ಇದೀಗ ಮುಹೂರ್ತ ಕೂಡಿ ಬಂದಿದ್ದು, ಕಾವೇರಿ-ಶಿಂಷಾ ನದಿ ಜೋಡಣೆ ಕಾಮಗಾರಿಗೆ ಶನಿವಾರ ಸಿಎಂ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ರಾಜ್ಯದಲ್ಲಿ ನದಿ ಜೋಡಣೆ ಪ್ರಯತ್ನ ಇದೇ…

View More ಶಿಂಷಾ-ಕಾವೇರಿ ಸಂಗಮಕ್ಕೆ ಕಾಲ

ಮೇಕೆದಾಟು ಅಣೆಕಟ್ಟು ವಿರೋಧಿಸಿ ಎಐಎಡಿಎಂಕೆ ನಾಯಕರಿಂದ ದೆಹಲಿಯಲ್ಲಿ ಪ್ರತಿಭಟನೆ

ದೆಹಲಿ: ಕಾವೇರಿ ಕಣಿವೆಯ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡಲು ಕರ್ನಾಟಕಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಎಐಎಡಿಎಂಕೆ ನಾಯಕರು ಗುರುವಾರ ಬೆಳಗ್ಗೆ ದೆಹಲಿಯ ಸಂಸತ್​ ಭವನದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ…

View More ಮೇಕೆದಾಟು ಅಣೆಕಟ್ಟು ವಿರೋಧಿಸಿ ಎಐಎಡಿಎಂಕೆ ನಾಯಕರಿಂದ ದೆಹಲಿಯಲ್ಲಿ ಪ್ರತಿಭಟನೆ

ತಮಿಳುನಾಡಿಗೆ ಸಾರ್ವಕಾಲಿಕ ದಾಖಲೆ ನೀರು

| ಶಿವಾನಂದ ತಗಡೂರು ಬೆಂಗಳೂರು: ಹೊಸ ವರ್ಷಕ್ಕೂ ಮುನ್ನವೇ ಕಾವೇರಿ ತಮಿಳುನಾಡಿನ ನೀರಿನ ದಾಹ ಪೂರ್ಣ ನೀಗಿಸಿದ್ದಾಳೆ. ಎರಡು ವರ್ಷದಿಂದ 55 ಟಿಎಂಸಿ ನೀರು ಕೂಡ ಹರಿಸಲು ಸಾಧ್ಯವಾಗದೆ ಪರದಾಡಿದ್ದ ರಾಜ್ಯಕ್ಕೆ ಈ ಬಾರಿ…

View More ತಮಿಳುನಾಡಿಗೆ ಸಾರ್ವಕಾಲಿಕ ದಾಖಲೆ ನೀರು

ಮೇಕೆದಾಟುಗಾಗಿ ರಾಜ್ಯ ಸಂಸದರ ಒಗ್ಗಟ್ಟು

ನವದೆಹಲಿ: ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದ್ದನ್ನು ವಿರೋಧಿಸಿದ ತಮಿಳುನಾಡು ಸರ್ಕಾರದ ಧೋರಣೆ ಖಂಡಿಸಿ ಸಂಸತ್ ಭವನದ ಗಾಂಧಿ ಪ್ರತಿಮೆ ಎದುರು ರಾಜ್ಯದ ಸಂಸದರು ಒಗ್ಗಟ್ಟು ಪ್ರದರ್ಶಿಸಿದರು. ಬಿಜೆಪಿ, ಕಾಂಗ್ರೆಸ್ ಮತ್ತು…

View More ಮೇಕೆದಾಟುಗಾಗಿ ರಾಜ್ಯ ಸಂಸದರ ಒಗ್ಗಟ್ಟು

ತ.ನಾಡು-ಕರ್ನಾಟಕ ಸಿಎಂ ಸಭೆ ಕರೆಯಿರಿ

ನವದೆಹಲಿ: ಮೇಕೆದಾಟು ಯೋಜನೆ ಬಗ್ಗೆ ರ್ಚಚಿಸಲು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಏರ್ಪಡಿಸುವಂತೆ ಕೇಂದ್ರ ಸಾರಿಗೆ ಮತ್ತು ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ, ಇಲಾಖೆಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಮೇಕೆದಾಟು ಯೋಜನೆ ಬಗ್ಗೆ ಸಮಗ್ರ…

View More ತ.ನಾಡು-ಕರ್ನಾಟಕ ಸಿಎಂ ಸಭೆ ಕರೆಯಿರಿ

ಕಾವೇರಿ ಮಾತೆ ಪ್ರತಿಮೆ ನಿರ್ಮಾಣ ಮಾಡಿದರೆ ಡ್ಯಾಂಗೆ ಕಂಟಕ ಎಂದ ತಜ್ಞರು

ಮೈಸೂರು:‌ ಮಂಡ್ಯದ ಕೃಷ್ಣರಾಜ ಸಾಗರ ಜಲಾಶಯ (ಕೆಆರ್​ಎಸ್​) ಸಮೀಪ ಕಾವೇರಿ ಮಾತೆಯ 125 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಮಾಡುವ ಮೈತ್ರಿ ಸರ್ಕಾರದ ನಿರ್ಧಾರಕ್ಕೆ ಮೈಸೂರಿನ ಇಂಜಿನಿಯರ್​ಗಳು ವಿರೋಧ ವ್ಯಕ್ತಪಡಿಸಿದ್ದು, ಈ ಪ್ರತಿಮೆಯಿಂದ ಡ್ಯಾಂಗೆ…

View More ಕಾವೇರಿ ಮಾತೆ ಪ್ರತಿಮೆ ನಿರ್ಮಾಣ ಮಾಡಿದರೆ ಡ್ಯಾಂಗೆ ಕಂಟಕ ಎಂದ ತಜ್ಞರು

ದಲ್ಲಾಳಿಗಳಿಗೆ ಮೂಗುದಾರ

ಆಸ್ತಿ ಹಸ್ತಾಂತರ, ಅಡಮಾನ, ಭೋಗ್ಯ, ಅಧಿಕಾರ ಪತ್ರಗಳ ನೋಂದಣಿ ವ್ಯವಸ್ಥೆಗಾಗಿ ಜನರಿನ್ನು ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಿಲ್ಲ. ಸಬ್​ರಿಜಿಸ್ಟ್ರಾರ್ ಕಚೇರಿಗಳಲ್ಲಿ ಬೇರೂರಿರುವ ಮಧ್ಯವರ್ತಿಗಳ ಹಾವಳಿಗೆ ತಿಲಾಂಜಲಿ ಇಡುವ ಉದ್ದೇಶದಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ‘ಕಾವೇರಿ’…

View More ದಲ್ಲಾಳಿಗಳಿಗೆ ಮೂಗುದಾರ