ನೀಗುತ್ತಿಲ್ಲ ನೀರಿನ ಸಮಸ್ಯೆ

ಬ್ಯಾಡಗಿ: ಮಳೆ ಕೊರತೆ, ಅಂತರ್ಜಲ ಕುಸಿತದಿಂದ ತಾಲೂಕಿನ 25 ಗ್ರಾಮಗಳಲ್ಲಿ ನೀರಿನ ಅಭಾವ ಉಂಟಾಗಿದೆ. ತಾಲೂಕಾಡಳಿತ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದರೂ ಅದು ಏತಕ್ಕೂ ಸಾಕಾಗುತ್ತಿಲ್ಲ. ಹೀಗಾಗಿ, ಸಮಸ್ಯೆ ಕೊನೆಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ತಾಲೂಕಿನ…

View More ನೀಗುತ್ತಿಲ್ಲ ನೀರಿನ ಸಮಸ್ಯೆ

ಗರ್ಭಿಣಿ ಜಿಂಕೆ ಹಂತಕನ ಬಂಧನ

ಬ್ಯಾಡಗಿ: ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವಸತಿ ನಿಲಯದ ಬಳಿ ದೈವಿ ವನದಲ್ಲಿ ಮೇಯಲು ಬಂದಿದ್ದ ಗರ್ಭಿಣಿ ಜಿಂಕೆಯನ್ನು ಕೊಂದು ಸಾಗಿಸುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ ಘಟನೆ ಗುರುವಾರ ಸಂಜೆ ಜರುಗಿದೆ.…

View More ಗರ್ಭಿಣಿ ಜಿಂಕೆ ಹಂತಕನ ಬಂಧನ

ಒಮ್ಮತದ ಅಭ್ಯರ್ಥಿ ಆಯ್ಕೆಗೆ ಕಸರತ್ತು..!

ಬ್ಯಾಡಗಿ: ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳುವ ಮುನ್ನವೇ, ಸ್ಥಳೀಯ ಪುರಸಭೆ ಚುನಾವಣೆ ಕಾವು ಏರತೊಡಗಿದೆ. ಎಲ್ಲ ಪಕ್ಷಗಳೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಹರಸಾಹಸಪಡುತ್ತಿವೆ. ಮೇ 9ರಿಂದ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದ್ದು, ಈಗಾಗಲೇ ಮೊದಲ ಸುತ್ತಿನಲ್ಲಿ ಎಲ್ಲ…

View More ಒಮ್ಮತದ ಅಭ್ಯರ್ಥಿ ಆಯ್ಕೆಗೆ ಕಸರತ್ತು..!

ಮಾನವ ಕುಲಕ್ಕೆ ಆದರ್ಶ ಶ್ರೀರಾಮ

ಬ್ಯಾಡಗಿ: ಮಾನವ ಕುಲಕ್ಕೆ ಶ್ರೀರಾಮನ ಆದರ್ಶಗಳು ಮಾದರಿಯಾಗಿವೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಛತ್ರದ ಹೇಳಿದರು. ಪಟ್ಟಣದ ಚಾವಡಿ ಓಣಿಯ ದೊಡ್ಡ ಹನುಮಂತ ದೇವಮಂದಿರ ಬಳಿ ಶ್ರೀರಾಮ ಭಾವಚಿತ್ರ ಮೆರವಣಿಗೆಗೆ ಭಾನುವಾರ ಚಾಲನೆ…

View More ಮಾನವ ಕುಲಕ್ಕೆ ಆದರ್ಶ ಶ್ರೀರಾಮ

ಹೆದ್ದಾರಿಯಾಗದಿರಲಿ ಹೆಮ್ಮಾರಿ!

ರಟ್ಟಿಹಳ್ಳಿ: ರಟ್ಟಿಹಳ್ಳಿ-ಬ್ಯಾಡಗಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಮಕರಿ ಗ್ರಾಮದ ಬಳಿ ರಸ್ತೆಗುಂಟ ಒಂದೆಡೆ ವಿಶಾಲವಾದ ಕೆರೆ ಇದ್ದರೆ, ಇನ್ನೊಂದು ಬದಿಯಲ್ಲಿ ಆಳವಾದ ಕಂದಕವಿದೆ. ಆದರೆ, ರಸ್ತೆ ಎರಡೂ ಬದಿಗಳಲ್ಲಿ ತಡೆಗೋಡೆ ಇಲ್ಲ. ಹೀಗಾಗಿ, ಇಲ್ಲಿ…

View More ಹೆದ್ದಾರಿಯಾಗದಿರಲಿ ಹೆಮ್ಮಾರಿ!

ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆ

ಬ್ಯಾಡಗಿ: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸದ ಇಲಾಖಾಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಾ.ಪಂ. ಇಒ ಎಂ.ಜಯಕುಮಾರ ಹೇಳಿದರು. ಪಟ್ಟಣದ ತಾ.ಪಂ. ಸುವರ್ಣಸೌಧ ಭವನದಲ್ಲಿ ಬುಧವಾರ ಜರುಗಿದ ಸಾಮಾನ್ಯ ಸಭೆಯಲ್ಲಿ…

View More ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆ

ಮೂಕಪ್ಪ ಪೂಜಾರಗೆ ರಾಜ್ಯೋತ್ಸವ ಪ್ರಶಸ್ತಿ

ಹಾವೇರಿ: ಸಾವಯವ ಹಾಗೂ ಗುಳಿ ಪದ್ಧತಿಯಲ್ಲಿ ರಾಗಿ ಬೆಳೆದು ಸಾಧನೆ ಮಾಡಿದ ಜಿಲ್ಲೆಯ ಬ್ಯಾಡಗಿ ತಾಲೂಕು ಚಿನ್ನಿಕಟ್ಟಿ ಗ್ರಾಮದ ರೈತ ಮೂಕಪ್ಪ ಪೂಜಾರ ಅವರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ. ಮೂಕಪ್ಪ…

View More ಮೂಕಪ್ಪ ಪೂಜಾರಗೆ ರಾಜ್ಯೋತ್ಸವ ಪ್ರಶಸ್ತಿ

ಅಪಘಾತ, ಟ್ರ್ಯಾಕ್ಟರ್ ಚಾಲಕ ಸಾವು

ಹಾವೇರಿ: ಲಾರಿ ಮತ್ತು ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿ ಟ್ರ್ಯಾಕ್ಟರ್ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ನೆಲೋಗಲ್ಲ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಶನಿವಾರ ಸಂಭವಿಸಿದೆ. ಬ್ಯಾಡಗಿ ತಾಲೂಕು ಛತ್ರ ಗ್ರಾಮದ ನಿವಾಸಿ…

View More ಅಪಘಾತ, ಟ್ರ್ಯಾಕ್ಟರ್ ಚಾಲಕ ಸಾವು

ಶಂಕ್ರಿಪುರ ಸರ್ಕಾರಿ ಶಾಲೆಗೆ ಬೀಗ

ಬ್ಯಾಡಗಿ: ಶಿಕ್ಷಕರ ವರ್ಗಾವಣೆ ರದ್ದುಪಡಿಸುವಂತೆ ಆಗ್ರಹಿಸಿ ತಾಲೂಕಿನ ಶಂಕ್ರಿಪುರ ಗ್ರಾಮದ ಸರ್ಕಾರಿ ಶಾಲೆಗೆ ಬೀಗ ಹಾಕಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಶನಿವಾರ ಜರುಗಿತು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು ನಾಲ್ಕು…

View More ಶಂಕ್ರಿಪುರ ಸರ್ಕಾರಿ ಶಾಲೆಗೆ ಬೀಗ

ಶಾಸಕರ ಜನಸಂಪರ್ಕ ಕಚೇರಿ ಭಣ ಭಣ

ದತ್ತಾ ಸೊರಬ ರಾಣೆಬೆನ್ನೂರ ಕ್ಷೇತ್ರದ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಬೇಕಿದ್ದ ನಗರದ ತಾಪಂ ಆವರಣದಲ್ಲಿ ತೆರೆಯಲಾದ ಜನಸಂಪರ್ಕ ಕಚೇರಿಗಳು ನೆಪ ಮಾತ್ರಕ್ಕೆ ಎನ್ನುವಂತಾಗಿದೆ. ಉದ್ಘಾಟನೆಯಾದ ಮೇಲೆ ಒಮ್ಮೆಯೂ ಶಾಸಕರು ಕಚೇರಿಗೆ ಬಂದು ಜನರ ಮನವಿ ಸ್ವೀಕರಿಸದಿರುವುದು…

View More ಶಾಸಕರ ಜನಸಂಪರ್ಕ ಕಚೇರಿ ಭಣ ಭಣ