ಮನೆಗೆ ಬೆಂಕಿ ಹೊತ್ತಿಕೊಂಡು ಬಾಲಕಿ ಸಾವು

ಬೆಳಗಾವಿ: ಇಲ್ಲಿಯ ಅನಗೋಳ ರಘುನಾಥಪೇಠ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಅಗ್ನಿ ದುರಂತದಲ್ಲಿ 8 ವರ್ಷದ ಬಾಲಕಿ ಜೀವಂತ ದಹನವಾಗಿದ್ದಾಳೆ. ಬೆಂಕಿಗೆ ಇಡೀ ಮನೆ ಸುಟ್ಟು ಕರಕಲಾಗಿದ್ದು, ಸಂಗ್ರಹಿಸಿದ್ದ ಲಕ್ಷಾಂತರ…

View More ಮನೆಗೆ ಬೆಂಕಿ ಹೊತ್ತಿಕೊಂಡು ಬಾಲಕಿ ಸಾವು

ಸುಟ್ಟು ಹೋದ ವಿದ್ಯುತ್ ಉಪಕರಣ

ಹಾನಗಲ್ಲ: ವಿದ್ಯುತ್ ತಂತಿಗಳು ಶಾರ್ಟ್ ಸರ್ಕ್ಯೂಟ್ ಉಂಟಾಗಿ ಸುಮಾರು 150 ಮನೆಗಳಲ್ಲಿನ ಟಿವಿ, ಫ್ರಿಜ್, ಫ್ಯಾನ್ ಸೇರಿ ವಿದ್ಯುತ್ ಉಪಕರಣಗಳು, ಮನೆಗಳ ವಿದ್ಯುದ್ದೀಪಗಳು ಸುಟ್ಟಿರುವ ಘಟನೆ ಮಂಗಳವಾರ ಮಧ್ಯಾಹ್ನ ಪಟ್ಟಣದ ಕಮಾಟಗೇರಿ ಬಡಾವಣೆಯಲ್ಲಿ ಸಂಭವಿಸಿದೆ.…

View More ಸುಟ್ಟು ಹೋದ ವಿದ್ಯುತ್ ಉಪಕರಣ

ಆಕಸ್ಮಿಕ ಬೆಂಕಿಗೆ 2 ಬಣವೆ ಆಹುತಿ

ಕಂಪ್ಲಿ: ತಾಲೂಕಿನ ದೇವಲಾಪುರದ ಮನೆಯ ಪಕ್ಕ ಸಂಗ್ರಹಿಸಿಟ್ಟಿದ್ದ ಮೇವಿನ ಎರಡು ಬಣವೆಗಳು ಆಕಸ್ಮಿಕ ಬೆಂಕಿಗೆ ಸೋಮವಾರ ಆಹುತಿಯಾಗಿವೆ. ಗೌಡರ ಜಡೆಪ್ಪಗೆ ಸೇರಿದ 3 ಎಕರೆ, ಕುರಿ ಹನುಮೇಶ್‌ಗೆ ಸೇರಿದ 5 ಎಕರೆಯ ಭತ್ತದ ಮೇವಿನ…

View More ಆಕಸ್ಮಿಕ ಬೆಂಕಿಗೆ 2 ಬಣವೆ ಆಹುತಿ

ಮಕ್ಕಳ ಮೇಲೆ ಬಿಸಿ ಎಣ್ಣೆ ಹಾಕಿದ ಕಿರಾತಕಿ

ವಿಜಯವಾಣಿ ಸುದ್ದಿಜಾಲ ಕಲಬುರಗಿಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಮತ್ತು ಆರ್ಥಿಕವಾಗಿ ಚೆನ್ನಾಗಿರುವುದನ್ನು ಸಹಿಸಲಾರದೆ ಸಂಬಂಧಿಕರ ಮಕ್ಕಳ ಮೇಲೆ ಸುಡುವ ಎಣ್ಣೆ ಹಾಕಿದ ಅಮಾನುಷ ಕೃತ್ಯ ಕಲಬುರಗಿಯ ಆನಂದ ನಗರದಲ್ಲಿ ಮಂಗಳವಾರ ನಡೆದಿದೆ. ಅಹನಾ ಜಗದೀಶ ಪಾಟೀಲ್…

View More ಮಕ್ಕಳ ಮೇಲೆ ಬಿಸಿ ಎಣ್ಣೆ ಹಾಕಿದ ಕಿರಾತಕಿ

ವಿದ್ಯುತ್ ಅವಘಡದಲ್ಲಿ ಅಂಗಡಿ ಭಸ್ಮ

ಇಳಕಲ್ಲ: ವಿನಗರದಲ್ಲಿ ಗುರುವಾರ ರಾತ್ರಿ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಹಾರ್ಡ್‌ವೇರ್ ಅಂಗಡಿ ಭಸ್ಮಗೊಂಡು ಅಪಾರ ಹಾನಿಯಾಗಿದೆ. ನಗರದ ಗೊರಬಾಳ ನಾಕಾದಲ್ಲಿರುವ ಎನ್.ಎಸ್. ಗೌಡರ ಹಾರ್ಡವೇರ್ ಸ್ಟೋರ್ಸ್‌ನಲ್ಲಿ 10.30ರ ವೇಳೆ ಒಳಗಿನಿಂದ ಹೊಗೆ ಬರುತ್ತಿರುವುದನ್ನು…

View More ವಿದ್ಯುತ್ ಅವಘಡದಲ್ಲಿ ಅಂಗಡಿ ಭಸ್ಮ

ಬೆಂಗಳೂರು ಘಟನೆ ಮಾಸುವ ಮುನ್ನವೇ ಚೆನ್ನೈನಲ್ಲಿ ಅಗ್ನಿ ಅವಘಡ: ನೂರಾರು ಕಾರುಗಳು ಬೆಂಕಿಗಾಹುತಿ

ಚೆನ್ನೈ: ಶನಿವಾರ ಸಿಲಿಕಾನ್​ ಸಿಟಿಯಲ್ಲಿ ಏರ್​ ಶೋ ನಡೆಯುತ್ತಿದ್ದ ವೇಳೆ ವಾಹನಗಳ ಪಾರ್ಕಿಂಗ್​ ಸ್ಥಳದಲ್ಲಿ ಸಂಭವಿಸಿದ ಅಗ್ನಿ ಅವಘಡದ ಹೊಗೆಯ ಘಾಟು ಮಾಸುವ ಮುನ್ನವೇ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಅಂಥದ್ದೇ ಮತ್ತೊಂದು ಘಟನೆ ನಡೆದಿದೆ.…

View More ಬೆಂಗಳೂರು ಘಟನೆ ಮಾಸುವ ಮುನ್ನವೇ ಚೆನ್ನೈನಲ್ಲಿ ಅಗ್ನಿ ಅವಘಡ: ನೂರಾರು ಕಾರುಗಳು ಬೆಂಕಿಗಾಹುತಿ

ಆಸ್ತಿ ವಿಚಾರಕ್ಕೆ ಜಗಳ ತೆಗೆದು ತಾಯಿಗೆ ಬೆಂಕಿಯಿಟ್ಟು ಕೊಂದ ಮಗ

ಒಡಿಶಾ: ಆಸ್ತಿ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಮಗನೊಬ್ಬ ತಾಯಿಗೆ ಬೆಂಕಿ ಹಚ್ಚಿ ಕೊಂದಿರುವ ಘಟನೆ ಒಡಿಶಾದ ಮಲ್ಕಂಗಿರಿಯಲ್ಲಿ ಶನಿವಾರ ನಡೆದಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಗೀತಾ ಮಂಡಲ್​(55) ಮೃತ ದುರ್ದೈವಿ.…

View More ಆಸ್ತಿ ವಿಚಾರಕ್ಕೆ ಜಗಳ ತೆಗೆದು ತಾಯಿಗೆ ಬೆಂಕಿಯಿಟ್ಟು ಕೊಂದ ಮಗ

ಆಕಸ್ಮಿಕ ಬೆಂಕಿ, ಕಾರು ಭಸ್ಮ

ಕುಮಟಾ: ತಾಲೂಕಿನ ಮಣಕಿ ಚರ್ಚ್ ಬಳಿ ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟಿರುವ ಘಟನೆ ಶನಿವಾರ ನಡೆದಿದೆ. ಕಾರಿನಲ್ಲಿದ್ದವರು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ. ಪಟ್ಟಣದ ವಿವೇಕನಗರ ನಿವಾಸಿ ಬಾಬು ಚಂದ್ರಕಾಂತ ಕುಬಾಲ…

View More ಆಕಸ್ಮಿಕ ಬೆಂಕಿ, ಕಾರು ಭಸ್ಮ

ಅಂಗಡಿ, ವಾಹನಕ್ಕೆ ಬೆಂಕಿ ಹಚ್ಚಿದ ಪ್ರಕರಣ ಅಪರಾಧಿಗಳಿಗೆ 7 ವರ್ಷ ಜೈಲು

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ ಗಂಗೊಳ್ಳಿಯಲ್ಲಿ ಅಂಗಡಿ, ವಾಹನಕ್ಕೆ ಬೆಂಕಿಯಿಟ್ಟ ಪ್ರಕರಣದ ಇಬ್ಬರು ಅಪರಾಧಿಗಳಿಗೆ 7 ವರ್ಷ ಕಠಿಣ ಸಜೆ ಹಾಗೂ 35 ಸಾವಿರ ರೂ. ದಂಡ ವಿಧಿಸಿ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ…

View More ಅಂಗಡಿ, ವಾಹನಕ್ಕೆ ಬೆಂಕಿ ಹಚ್ಚಿದ ಪ್ರಕರಣ ಅಪರಾಧಿಗಳಿಗೆ 7 ವರ್ಷ ಜೈಲು

ಬೆಂಕಿಗಾಹುತಿಯಾದ ಮೆಕ್ಕೆಜೋಳ

ಹಿರೇಕೆರೂರ: ತಾಲೂಕಿನ ಸಾತೇನಹಳ್ಳಿ ಗ್ರಾಮದಲ್ಲಿ ಕಣವೊಂದರಲ್ಲಿ ಸಂಗ್ರಹಿಸಿದ್ದ ಮೆಕ್ಕೆಜೋಳದ ರಾಶಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ 3 ಲಕ್ಷ ರೂ. ಗಿಂತ ಹೆಚ್ಚು ನಷ್ಟವಾಗಿದೆ. ಗ್ರಾಮದ ಹನುಮಂತಪ್ಪ ದೊಡ್ಡಗೌಡ್ರ ಅವರ ಎರಡು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು…

View More ಬೆಂಕಿಗಾಹುತಿಯಾದ ಮೆಕ್ಕೆಜೋಳ