ಬಿಎಂಟಿಸಿ ಬಸ್‌ ಬ್ರೇಕ್‌ ಹಿಡಿದ್ರೆ ಚಾಲಕನಿಗೆ ಬರುತ್ತೆ ನೋಟಿಸ್‌!

ಬೆಂಗಳೂರು: ಬೆಂಗಳೂರಿನಂತ ನಗರಗಳಲ್ಲಿ ಟ್ರಾಫಿಕ್‌ ದಟ್ಟಣೆ ಕಡಿಮೆಯೇನಿರುವುದಿಲ್ಲ. ಹೆಜ್ಜೆ ಹೆಜ್ಜೆಗೂ ಇರುವ ಸಿಗ್ನಲ್‌ಗಳಲ್ಲಿ ಬ್ರೇಕ್‌ ತುಳಿಯದ ವಾಹನ ಸವಾರರೇ ಇಲ್ಲವೆಂದರೂ ತಪ್ಪಾಗುವುದಿಲ್ಲ. ಆದರೆ ಬಿಎಂಟಿಸಿ ಬಸ್‌ನಲ್ಲಿ ಬ್ರೇಕ್‌ ತುಳಿಯುವಂತಿಲ್ಲ. ಬ್ರೇಕ್‌ ತುಳಿದ ಚಾಲಕನಿಗೆ ನೋಟಿಸ್‌…

View More ಬಿಎಂಟಿಸಿ ಬಸ್‌ ಬ್ರೇಕ್‌ ಹಿಡಿದ್ರೆ ಚಾಲಕನಿಗೆ ಬರುತ್ತೆ ನೋಟಿಸ್‌!

ಬಿಎಂಟಿಸಿ ಬಸ್‌ಗೆ ಬಲಿಯಾದ ಇಬ್ಬರು ವಿದ್ಯಾರ್ಥಿಗಳು

ಬೆಂಗಳೂರು: ಬಿಎಂಟಿಸಿ ಬಸ್ಸೊಂದು ಪಾದಚಾರಿಗಳಿಗೆ ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಮೈಸೂರು ರಸ್ತೆಯ ಗೋಪಾಲನ್ ಮಾಲ್ ಬಳಿ ಘಟನೆ ಬೆಳಗ್ಗೆ ನಡೆದಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಸ್ತೂರಬಾ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ…

View More ಬಿಎಂಟಿಸಿ ಬಸ್‌ಗೆ ಬಲಿಯಾದ ಇಬ್ಬರು ವಿದ್ಯಾರ್ಥಿಗಳು

ಸದ್ದಿಲ್ಲದೆ ಬೆಂಗಳೂರು ಜನರಿಗೆ ತೆರಿಗೆ ಬರೆ ಎಳೆಯಲು ಮುಂದಾದ ಬಿಬಿಎಂಪಿ

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ ಸದ್ದಿಲ್ಲದೆ ಟ್ರಾನ್ಸ್​ಪೋರ್ಟ್​ ಸೆಸ್​ ಸಂಗ್ರಹಿಸಲು ಮುಂದಾಗಿದ್ದು, ಈಗಾಗಲೇ ಸಾಕಷ್ಟು ವಿಧದ ತೆರಿಗೆಗಳನ್ನು ನೀಡುತ್ತಿರುವ ನಗರದ ಜನರು ಸದ್ಯದಲ್ಲೇ ಮತ್ತಷ್ಟು ತೆರಿಗೆ ಪಾವತಿಸಬೇಕಿದೆ. ಬೆಂಗಳೂರಿನ ಗುಂಡಿ ಬಿದ್ದ ರಸ್ತೆಗಳಿಂದಾಗಿ ಬಿಎಂಟಿಸಿ…

View More ಸದ್ದಿಲ್ಲದೆ ಬೆಂಗಳೂರು ಜನರಿಗೆ ತೆರಿಗೆ ಬರೆ ಎಳೆಯಲು ಮುಂದಾದ ಬಿಬಿಎಂಪಿ

ಶಾಲಾ ಬಸ್​, ಬಿಎಂಟಿಸಿ ಬಸ್​ ನಡುವೆ ಡಿಕ್ಕಿ: ಡ್ರೈವರ್​ ಕಾಲಿಗೆ ಗಂಭೀರ ಗಾಯ

ಬೆಂಗಳೂರು: ಶಾಲಾ ಬಸ್​ ಮತ್ತು ಬಿಎಂಟಿಸಿ ಬಸ್​ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಶಾಲಾ ಬಸ್​ ಚಾಲಕನ ಕಾಲಿಗೆ ಗಂಭೀರವಾದ ಗಾಯವಾಗಿದೆ. ಅದೃಷ್ಟವಶಾತ್​ ಶಾಲಾ ಬಸ್​ನಲ್ಲಿದ್ದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಗರದ ಯಲಹಂಕ ನ್ಯೂಟೌನ್​…

View More ಶಾಲಾ ಬಸ್​, ಬಿಎಂಟಿಸಿ ಬಸ್​ ನಡುವೆ ಡಿಕ್ಕಿ: ಡ್ರೈವರ್​ ಕಾಲಿಗೆ ಗಂಭೀರ ಗಾಯ

ನಿಯಂತ್ರಣ ತಪ್ಪಿ ಫುಟ್​ಪಾತ್​ಗೆ ನುಗ್ಗಿದ ಬಸ್​: 25 ಪ್ರಯಾಣಿಕರು ಅದೃಷ್ಟವಶಾತ್​ ಪಾರು

ಬೆಂಗಳೂರು: 25 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಿಎಂಟಿಸಿ ಬಸ್​ ಚಾಲಕನ ನಿಯಂತ್ರಣ ತಪ್ಪಿ ಫುಟ್​ಪಾತ್​ ಮೇಲೆ ಹರಿದು ಜರಗನಹಳ್ಳಿ ಸ್ಮಶಾನದ ಒಳಕ್ಕೆ ನುಗ್ಗಿರುವ ಘಟನೆ ನಡೆದಿದೆ. ಬನಶಂಕರಿಯಿಂದ ಹಾರೋಹಳ್ಳಿಗೆ ತೆರಳುತ್ತಿದ್ದ ವೇಳೆ ಕನಕಪುರ ಮುಖ್ಯ ರಸ್ತೆಯ…

View More ನಿಯಂತ್ರಣ ತಪ್ಪಿ ಫುಟ್​ಪಾತ್​ಗೆ ನುಗ್ಗಿದ ಬಸ್​: 25 ಪ್ರಯಾಣಿಕರು ಅದೃಷ್ಟವಶಾತ್​ ಪಾರು

ವರ್ಷ ತೊಡಕು: ಕುಡುಕ ಚಾಲಕ ಬಿಎಂಟಿಸಿ ಬಸ್ ಚಲಾಯಿಸಿ ಕಾರಿಗೆ ಗುದ್ದಿದ

ಬೆಂಗಳೂರು: ಬಿಎಂಟಿಸಿ ಬಸ್​ ಚಾಲಕನೋರ್ವ ಮದ್ಯಪಾನ ಮಾಡಿ ಬಸ್​ ಚಲಾಯಿಸಿದ ಘಟನೆ ಕನಕಪುರ ರಸ್ತೆಯ ಸಾರಕ್ಕಿ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ. ಬುಧವಾರ ಮಧ್ಯಾಹ್ನ ಬಸ್​ ಚಾಲಕ ಲೋಕೇಶ್​ ಮದ್ಯಪಾನ ಮಾಡಿ ಯದ್ವಾತದ್ವ ಬಸ್​…

View More ವರ್ಷ ತೊಡಕು: ಕುಡುಕ ಚಾಲಕ ಬಿಎಂಟಿಸಿ ಬಸ್ ಚಲಾಯಿಸಿ ಕಾರಿಗೆ ಗುದ್ದಿದ

ಚಲಿಸುತ್ತಿದ್ದ ಬಿಎಂಟಿಸಿ ಬಸ್​ನಲ್ಲೇ ವ್ಯಕ್ತಿಯ ಭೀಕರ ಹತ್ಯೆ

ಬೆಂಗಳೂರು: ಚಲಿಸುತ್ತಿದ್ದ ಬಿಎಂಟಿಸಿ ಬಸ್​ನಲ್ಲೇ ಸಾರ್ವಜನಿಕರ ಎದುರು ವ್ಯಕ್ತಿಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಎಲೆಕ್ಟ್ರಾನಿಕ್​ ಸಿಟಿ ಬಳಿಕ ಕೋನಪ್ಪನ ಅಗ್ರಹಾರದಲ್ಲಿ ಬುಧವಾರ ಬೆಳಗ್ಗೆ ಈ ಘಟನೆ ನಡೆದಿದೆ. ಏಕಾಏಕಿ ಬಸ್​ನೊಳಗೆ ನುಗ್ಗಿದ ಮೂವರು ಅಪರಿಚಿತರು…

View More ಚಲಿಸುತ್ತಿದ್ದ ಬಿಎಂಟಿಸಿ ಬಸ್​ನಲ್ಲೇ ವ್ಯಕ್ತಿಯ ಭೀಕರ ಹತ್ಯೆ

ಮುಗಿಯದ ಬಿಎಂಟಿಸಿ ಕರ್ಮಕಾಂಡ: ರೂಟ್​ ಎಂಟ್ರಿಗೆ ಕೊಡಲೇಬೇಕು ಲಂಚ

ಬೆಂಗಳೂರು: ಬಿಎಂಟಿಸಿಯಲ್ಲಿ ಸಂಚಾರ ನಿಯಂತ್ರಕರು ಹಗಲು ದರೋಡೆಗೆ ಇಳಿದಿದ್ದು, ರೂಟ್​ ಎಂಟ್ರಿ ಮಾಡಲು ಲಂಚ ಪಡೆಯುತ್ತಿರುವ ಅಕ್ರಮ ದಂಧೆ ಈಗ ಬಯಲಾಗಿದೆ. ಬಿಎಂಟಿಸಿ ಕಲಾಸಿಪಾಳ್ಯದಲ್ಲಿ ಸಂಚಾರ ನಿಯಂತ್ರಕ ರೂಟ್​ ಎಂಟ್ರಿ ಮಾಡಲು ನಿರ್ವಾಹಕರಿಂದ ಹಣ…

View More ಮುಗಿಯದ ಬಿಎಂಟಿಸಿ ಕರ್ಮಕಾಂಡ: ರೂಟ್​ ಎಂಟ್ರಿಗೆ ಕೊಡಲೇಬೇಕು ಲಂಚ

ಬಿಎಂಟಿಸಿ, ಕೆಎಸ್​ಆರ್​ಟಿಸಿ ನೌಕರರಿಗಿಲ್ಲ ಗುರುತಿನ ಚೀಟಿ!

ಬೆಂಗಳೂರು: ದೇಶದಲ್ಲಿಯೇ ಅತ್ಯುತ್ತಮ ಸಾರಿಗೆ ಎಂದು ಕರೆಸಿಕೊಳ್ಳುವ ಬಿಎಂಟಿಸಿ ಹಾಗೂ ಕೆಎಸ್​ಆರ್​ಟಿಸಿ ತನ್ನ ಸಿಬ್ಬಂದಿಗೆ ಗುರುತಿನ ಚೀಟಿಯನ್ನೇ ಕೊಟ್ಟಿಲ್ಲ. ಇದರಿಂದ ಸಿಬ್ಬಂದಿಗೆ ಸಾಕಷ್ಟು ತೊಂದರೆ ಆಗುತ್ತಿದ್ದು, ಸಾಲ ಪಡೆಯೋದಿಕ್ಕೆ ; ಅಷ್ಟೇ ಯಾಕೆ ಮೊಬೈಲ್…

View More ಬಿಎಂಟಿಸಿ, ಕೆಎಸ್​ಆರ್​ಟಿಸಿ ನೌಕರರಿಗಿಲ್ಲ ಗುರುತಿನ ಚೀಟಿ!

ಕೆಟ್ಟ ಮೇಲೆ ಬುದ್ಧಿ ಬಂತು: BMTC ಅಧ್ಯಕ್ಷರಿಂದ ಡಿಪೋಗೆ ದಿಢೀರ್​ ಭೇಟಿ

ಬೆಂಗಳೂರು: ಕೆಟ್ಟ ಮೇಲೆ ಬುದ್ದಿ ಬಂತು ಅನ್ನೋ ಹಾಗೇ ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್ ಅವರು ನಿನ್ನೆ ದಿಢೀರನೆ ಬಿಎಂಟಿಸಿ ಡಿಪೋಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಒಂದು ವಾರಗಳ ಕಾಲ ನಗರದಲ್ಲಿ…

View More ಕೆಟ್ಟ ಮೇಲೆ ಬುದ್ಧಿ ಬಂತು: BMTC ಅಧ್ಯಕ್ಷರಿಂದ ಡಿಪೋಗೆ ದಿಢೀರ್​ ಭೇಟಿ