108 ವಾಹನದಲ್ಲಿ ಅವಳಿ ಮಕ್ಕಳಿಗೆ ಜನ್ಮ

ಸಿರವಾರ: ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಹೆರಿಗೆ ನೋವು ಹೆಚ್ಚಿದ್ದರಿಂದ ಗರ್ಭಿಣಿಯೊಬ್ಬರು 108 ಆರೋಗ್ಯ ಕವಚ ವಾಹನದಲ್ಲಿ ಅವಳಿ ಹೆಣ್ಣು ಮಕ್ಕಳಿಗೆ ಸೋಮವಾರ ಜನ್ಮ ನೀಡಿದ್ದಾರೆ. ತಾಲೂಕಿನ ಕಸದೊಡ್ಡಿ ಗ್ರಾಮದ ಅಂಬಮ್ಮ ಎರಡು ಮಕ್ಕಳಿಗೆ ಜನ್ಮ…

View More 108 ವಾಹನದಲ್ಲಿ ಅವಳಿ ಮಕ್ಕಳಿಗೆ ಜನ್ಮ

ಆಂಬುಲೆನ್ಸ್‌ನಲ್ಲಿ ಅವಳಿ ಹೆಣ್ಣುಮಕ್ಕಳಿಗೆ ಜನ್ಮ

ಸಿಂಧನೂರು: ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯುವಾಗ ಹೆರಿಗೆ ನೋವು ಹೆಚ್ಚಾಗಿ ಗರ್ಭಿಣಿಯೊಬ್ಬರು ಆಂಬುಲೆನ್ಸ್‌ನಲ್ಲಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ನಗರದ ಸುಕಾಲಪೇಟೆ ನಿವಾಸಿ ಲಕ್ಷ್ಮಿ ಆಂಜನೇಯ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ.…

View More ಆಂಬುಲೆನ್ಸ್‌ನಲ್ಲಿ ಅವಳಿ ಹೆಣ್ಣುಮಕ್ಕಳಿಗೆ ಜನ್ಮ

ರಾಹುಲ್‌ ಗಾಂಧಿ ಪೌರತ್ವ ವಿವಾದ: ರಾಹುಲ್‌ ಜನ್ಮ ರಹಸ್ಯವನ್ನು ಬಿಚ್ಚಿಟ್ಟ ಕೇರಳದ ನಿವೃತ್ತ ನರ್ಸ್‌!

ಕೊಚ್ಚಿ: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಕುರಿತು ಎದ್ದಿರುವ ಪೌರತ್ವ ವಿವಾದಕ್ಕೆ ಸಂಬಂಧಿಸಿದಂತೆ ರಾಹುಲ್‌ ಅವರ ಪೌರತ್ವವನ್ನು ಯಾರೂ ಪ್ರಶ್ನಿಸಬಾರದು ಎಂದು ನಿವೃತ್ತ ನರ್ಸ್‌ ಮತ್ತು ವಯನಾಡಿನ ಮತದಾರರಲ್ಲಿ ಒಬ್ಬಾಕೆಯಾಗಿರುವ 72 ವರ್ಷದ…

View More ರಾಹುಲ್‌ ಗಾಂಧಿ ಪೌರತ್ವ ವಿವಾದ: ರಾಹುಲ್‌ ಜನ್ಮ ರಹಸ್ಯವನ್ನು ಬಿಚ್ಚಿಟ್ಟ ಕೇರಳದ ನಿವೃತ್ತ ನರ್ಸ್‌!

ದುಬೈ ಏರ್​ಪೋರ್ಟ್​ನಲ್ಲಿ ಮಗುವಿಗೆ ಜನ್ಮ ನೀಡಿದ ಭಾರತೀಯ ಮಹಿಳೆ: ಸುರಕ್ಷಿತವಾಗಿ ಹೆರಿಗೆ ಮಾಡಿಸಿದ ಪೊಲೀಸ್​ ಅಧಿಕಾರಿ

ದುಬೈ: ಭಾರತೀಯ ಮಹಿಳೆಯೊಬ್ಬರು ದುಬೈನ ವಿಮಾನ ನಿಲ್ದಾಣದಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಮತ್ತು ಈ ವೇಳೆ ಮಹಿಳಾ ಪೊಲೀಸ್​ ಇನ್ಸ್​ಪೆಕ್ಟರ್​ ಒಬ್ಬರು ಆಕೆಗೆ ಸಹಾಯ ಮಾಡಿದ್ದಾರೆ. ಭಾರತೀಯ ಮಹಿಳೆಗೆ ವಿಮಾನ ನಿಲ್ದಾಣದಲ್ಲೇ…

View More ದುಬೈ ಏರ್​ಪೋರ್ಟ್​ನಲ್ಲಿ ಮಗುವಿಗೆ ಜನ್ಮ ನೀಡಿದ ಭಾರತೀಯ ಮಹಿಳೆ: ಸುರಕ್ಷಿತವಾಗಿ ಹೆರಿಗೆ ಮಾಡಿಸಿದ ಪೊಲೀಸ್​ ಅಧಿಕಾರಿ

ಹಕ್ಕು ಚಲಾಯಿಸಿದ ಬಳಿಕ ಹೆಣ್ಣು ಮಗುವಿಗೆ ಜನ್ಮ ಕೊಟ್ಟ ತಾಪಂ ಸದಸ್ಯೆ

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ ದಿನವೇ ತಾಪಂ ಸದಸ್ಯೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಪಾಂಡವಪುರ ತಾಲ್ಲೂಕಿನ ಚಿಕ್ಕಮರಳಿ ಗ್ರಾಮದ ನಿವಾಸಿ ತಾಪಂ ಸದಸ್ಯೆ ಮಂಗಳಾ ನವೀನ್ ಕುಮಾರ್ತುಂಬು ಗರ್ಭಿಣಿಯಾಗಿದ್ದು, ವೈದ್ಯರು…

View More ಹಕ್ಕು ಚಲಾಯಿಸಿದ ಬಳಿಕ ಹೆಣ್ಣು ಮಗುವಿಗೆ ಜನ್ಮ ಕೊಟ್ಟ ತಾಪಂ ಸದಸ್ಯೆ

ತ್ರಿವಳಿ ಕರುಗಳಿಗೆ ಜನ್ಮ

ಹಲಗೂರು(ಮಳವಳ್ಳಿ ತಾ.): ಬೆನಮನಹಳ್ಳಿ ಗ್ರಾಮದಲ್ಲಿ ಸೀಮೆ ಹಸುವೊಂದು ಸೋಮವಾರ ತ್ರಿವಳಿ ಕರುಗಳಿಗೆ ಜನ್ಮ ನೀಡಿದೆ. ಗ್ರಾಮದ ನಿವಾಸಿ ಪುಟ್ಟಸ್ವಾಮಿ ಅವರ ಮಗ ರವಿ ಅವರಿಗೆ ಸೇರಿದ ಹಸು ಮಧ್ಯಾಹ್ನ ಒಂದು ಕರುವಿಗೆ ಜನ್ಮ ನೀಡಿದೆ.…

View More ತ್ರಿವಳಿ ಕರುಗಳಿಗೆ ಜನ್ಮ

108 ವಾಹನದಲ್ಲಿ ಅವಳಿ ಮಕ್ಕಳಿಗೆ ಜನ್ಮ

ಸಿರವಾರ: ಹೆರಿಗೆ ನೋವು ಕಾಣಿಸಿಕೊಂಡಿದ್ದ ಮಮತಾ ಶುಕ್ರವಾರ 108 ವಾಹನದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹುಣಚೇಡಿ ಗ್ರಾಮದ ಮಮತಾಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬರುವ ವೇಳೆಗೆ…

View More 108 ವಾಹನದಲ್ಲಿ ಅವಳಿ ಮಕ್ಕಳಿಗೆ ಜನ್ಮ

ನನ್ನ ಜನ್ಮದಲ್ಲಿ ಮೋಸದ ರಾಜಕಾರಣ ಮಾಡಿಲ್ಲ – ಮಾಜಿ ಶಾಸಕ ಹಂಪನಗೌಡ

ಸಿಂಧನೂರು: ನನ್ನ ಜನ್ಮದಲ್ಲಿ ಮೋಸದ ರಾಜಕಾರಣ ಮಾಡಿಲ್ಲ. ಮಾಡುವ ಅಗತ್ಯವು ನಮಗಿಲ್ಲ. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪರಿಗೆ ಟಿಕೆಟ್ ನೀಡುವಂತೆ ಮಸ್ಕಿ ಶಾಸಕರು, ನಾವು ಹೈಕಮಾಂಡ್‌ಗೆ ಮನವಿ ಮಾಡಿದ್ದು ನಿಜ. ಆದರೆ ಹೈಕಮಾಂಡ್ ರಾಜಶೇಖರ ಹಿಟ್ನಾಳರಿಗೆ…

View More ನನ್ನ ಜನ್ಮದಲ್ಲಿ ಮೋಸದ ರಾಜಕಾರಣ ಮಾಡಿಲ್ಲ – ಮಾಜಿ ಶಾಸಕ ಹಂಪನಗೌಡ

ಸಿದ್ಧಗಂಗಾ ಶ್ರೀ ಜನ್ಮ ದಿನಾಚರಣೆ

ಮಡಿಕೇರಿ: ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿಯವರ 112 ನೇ ಜನ್ಮದಿನಾಚರಣೆ ಶ್ರೀ ಬಸವೇಶ್ವರ ದೇವಾಲಯದಲ್ಲಿ ನಡೆಯಿತು. ಅಕ್ಕನ ಬಳಗದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಮಹಾಗುರುವಿನ ಕುರಿತು ಪ್ರಮುಖರು ಮೆಚ್ಚುಗೆಯ…

View More ಸಿದ್ಧಗಂಗಾ ಶ್ರೀ ಜನ್ಮ ದಿನಾಚರಣೆ

ಶಿಶುಗಳಿಗೆ ಸೂಪರ್ ಸ್ಪೆಷಾಲಿಟಿ ಕೇರ್!

< ಲೇಡಿಗೋಶನ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯದ ಎನ್‌ಐಸಿಯು ನವಜಾತ ಶಿಶುಗಳ ಮರಣ ಪ್ರಮಾಣ ತಗ್ಗಿಸಲು ಪಣ> ವೇಣುವಿನೋದ್ ಕೆ.ಎಸ್.ಮಂಗಳೂರು ಲೇಡಿಗೋಶನ್ ಆಸ್ಪತ್ರೆ ಎಂದರೆ ಮೂಗುಮುರಿಯುವವರು ಈ ಸುದ್ದಿ ಓದಿದರೆ ಬೆರಗಾಗುವುದು ಖಚಿತ! ರಾಜ್ಯದಲ್ಲೇ ಅತಿ…

View More ಶಿಶುಗಳಿಗೆ ಸೂಪರ್ ಸ್ಪೆಷಾಲಿಟಿ ಕೇರ್!