ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್

ಬಾಗಲಕೋಟೆ: ಜಿಲ್ಲಾ ಪಂಚಾಯಿತಿ ಮಾಸಿಕ ಕೆಡಿಪಿ ಸಭೆಗೆ ಅನುಮತಿ ಪಡೆಯದೇ ಗೈರು ಹಾಜರಾಗಿರುವ ವಿವಿಧ ಇಲಾಖೆ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡುವಂತೆ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಸೂಚನೆ ನೀಡಿದರು. ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ…

View More ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್

ಸಹಕಾರಿ ಸಂಘಗಳಿಂದ ಜನಮುಖಿ ಕಾರ್ಯ

ಅಮೀನಗಡ: ಸಹಕಾರಿ ತತ್ವದಡಿಯಲ್ಲಿ ಪತ್ತಿನ ಸಹಕಾರಿ ಸಂಘಗಳು ಜನಮುಖಿ ಕಾರ್ಯ ಮಾಡುತ್ತಿರುವುದು ಸ್ವಾಗತಾರ್ಹ ಎಂದು ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಹೇಳಿದರು. ಪಟ್ಟಣದಲ್ಲಿ ನೂತನವಾಗಿ ಪ್ರಾರಂಭಗೊಂಡ ಸಿದ್ಧಸಿರಿ ಪತ್ತಿನ ಸಹಕಾರಿ ಸಂಘ ಶಾಖೆ ಉದ್ಘಾಟಿಸಿ…

View More ಸಹಕಾರಿ ಸಂಘಗಳಿಂದ ಜನಮುಖಿ ಕಾರ್ಯ

ಸುರಕ್ಷಿತ ಪ್ರದೇಶದತ್ತ ಜನರ ದೌಡು

ತೇರದಾಳ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೃಷ್ಣೆ ಪ್ರವಾಹದಿಂದಾಗಿ ನದಿ ತೀರದ ಹಳಿಂಗಳಿ-ತಮದಡ್ಡಿ ಗ್ರಾಮದ ರೈತರು ಭಯಭೀತರಾಗಿದ್ದಾರೆ. ಅವಳಿ ಗ್ರಾಮಗಳ ನೂರಾರು ಎಕರೆ ಜಮೀನು ಜಲಾವೃತವಾಗಿದೆ. ತಮದಡ್ಡಿಯಿಂದ ಹಳಿಂಗಳಿ ಗ್ರಾಮಕ್ಕೆ ಹೋಗುವ ರಸ್ತೆ ಜಲಾವೃತವಾಗಿ ಸಂಚಾರ…

View More ಸುರಕ್ಷಿತ ಪ್ರದೇಶದತ್ತ ಜನರ ದೌಡು

ಚಿಕಿತ್ಸೆ ಕೊಡದಿದ್ದರೆ ನೀವ್ಯಾಕೆ ಇರಬೇಕು ?

ಕಮತಗಿ: ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಲ್ಲ ಅಂದರೆ ನೀವ್ಯಾಕೆ ಇಲ್ಲಿರಬೇಕು ? ನಿಮ್ಮನ್ನೇ ನಂಬಿಕೊಂಡು ಬರುವ ಬಡರೋಗಿಗಳು ಪಾಡೇನು ? ನಿಗದಿತ ಸಮಯಕ್ಕೆ ಆಸ್ಪತ್ರೆಗೆ ಬರಬೇಕು. ಇಲ್ಲಿಗೆ ಬರುವ ರೋಗಿಗಳು ಸೂಕ್ತ ಚಿಕಿತ್ಸೆ ನೀಡಬೇಕು.…

View More ಚಿಕಿತ್ಸೆ ಕೊಡದಿದ್ದರೆ ನೀವ್ಯಾಕೆ ಇರಬೇಕು ?

ಉಪಕಸುಬು ಕೈಗೊಂಡು ಆರ್ಥಿಕವಾಗಿ ಸದೃಢರಾಗಿ

ಬಾಗಲಕೋಟೆ: ರೈತರು ಕೃಷಿಯೇತರ ಚಟುವಟಿಕೆಗಳಾದ ಮೇಕೆ, ಕುರಿ, ಕೋಳಿ ಪಶು ಸಾಕಣೆಯಂತಹ ಉಪಕಸುಬುಗಳನ್ನು ಕೈಗೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಾಯಕ್ಕ ಮೇಟಿ ಹೇಳಿದರು. ಸರ್ಕಾರದ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ…

View More ಉಪಕಸುಬು ಕೈಗೊಂಡು ಆರ್ಥಿಕವಾಗಿ ಸದೃಢರಾಗಿ

ಶಿಕ್ಷಣದಿಂದ ಸರ್ವತೋಮುಖ ಅಭಿವೃದ್ಧಿ

ಬಾಗಲಕೋಟೆ: ಶಿಕ್ಷಣದಿಂದ ಮಾತ್ರ ಸಮಾಜ, ದೇಶ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯ. ಪ್ರತಿಯೊಬ್ಬರೂ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಹೇಳಿದರು. ತಾಲೂಕಿನ ಶಿರೂರ ಗ್ರಾಮದಲ್ಲಿ ಶನಿವಾರ ಸಾರ್ವಜನಿಕ ಶಿಕ್ಷಣ…

View More ಶಿಕ್ಷಣದಿಂದ ಸರ್ವತೋಮುಖ ಅಭಿವೃದ್ಧಿ

ಕೈ ಪಡೆ ಭರ್ಜರಿ ರೋಡ್ ಶೋ

ಬಾಗಲಕೋಟೆ: ಬಾಗಲಕೋಟೆ ಲೋಕಸಭೆ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ಪಕ್ಷದ ಮುಖಂಡರ ನೇತೃತ್ವದಲ್ಲಿ ಬಾಗಲಕೋಟೆಯಲ್ಲಿ ಸೋಮವಾರ ಭರ್ಜರಿ ರೋಡ್ ಶೋ ನಡೆಸಿದರು. ನಗರದ ಪ್ರಮುಖ ಬೀದಿಗಳಲ್ಲಿ ‘ವೀಣಾ’ ಪರ ೋಷಣೆಗಳು ಪ್ರತಿಧ್ವನಿಸಿದವು. ನಗರದ…

View More ಕೈ ಪಡೆ ಭರ್ಜರಿ ರೋಡ್ ಶೋ

ದಿಕ್ಕೆಟ್ಟ ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಆಡಳಿತ!

ಅಶೋಕ ಶೆಟ್ಟರ ಬಾಗಲಕೋಟೆ ಜಿಲ್ಲೆಯ ಇಬ್ಬರು ಸ್ವಪಕ್ಷೀಯ ರಾಜಕೀಯ ಮುಖಂಡರ ಕುಟುಂಬ ಸದಸ್ಯರ ಪ್ರತಿಷ್ಠೆ ಯಿಂದಾಗಿ ಬಾಗಲಕೋಟೆ ಜಿಪಂ ಆಡಳಿತ ದಿಕ್ಕು ತಪ್ಪಿದೆ. ಕುಸಿತ ಆಡಳಿತ ಯಂತ್ರ ಸರಿಪಡಿಸುವ ಕೆಲಸಕ್ಕೆ ಹಿರಿಯ ಮುಖಂಡರು ಮುಂದಾಗದಿರುವುದು…

View More ದಿಕ್ಕೆಟ್ಟ ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಆಡಳಿತ!

ಜಿಪಂ ಜಗಳದಲ್ಲಿ ಅಭಿವೃದ್ಧಿ ವಿಲವಿಲ

ಅಶೋಕ ಶೆಟ್ಟರ, ಬಾಗಲಕೋಟೆ: ಅದೇನು ಗ್ರಹಾಚಾರವೋ ಗೊತ್ತಿಲ್ಲ. ಬಾಗಲಕೋಟೆ ಜಿಲ್ಲಾ ಪಂಚಾಯಿತಿಗೆ ಹಿಡಿದ ಗ್ರಹಣ ಮಾತ್ರ ಬಿಡುತ್ತಿಲ್ಲ. ಹೆಂಗೋ ಏನೋ ಮಾಡಿ ಅಧಿಕಾರ ಗದ್ದುಗೆ ಹಿಡಿದಿರುವ ಕಾಂಗ್ರೆಸ್ ಪಕ್ಷದ ಆಂತರಿಕ ಜಗಳದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಕರಿನೆರಳು…

View More ಜಿಪಂ ಜಗಳದಲ್ಲಿ ಅಭಿವೃದ್ಧಿ ವಿಲವಿಲ