370 ವಿ ರದ್ದತಿಯಿಂದ ದೇಶ ಸದೃಢ

ಚಿಕ್ಕೋಡಿ: ಸಂವಿಧಾನದ 370ನೇ ವಿಯನ್ನು ರದ್ದುಪಡಿಸಿರುವುದರಿಂದ ಭಾರತದ ಭದ್ರತೆ, ಸುರಕ್ಷತೆ ಮತ್ತು ಸಮಗ್ರತೆ ಸದೃಢವಾಗಲಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭೆ ಸದಸ್ಯ ತೇಜಸ್ವಿ ಸೂರ್ಯ ಹೇಳಿದ್ದಾರೆ.ಇಲ್ಲಿನ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನ ಸಭಾಗೃಹದಲ್ಲಿ ಶುಕ್ರವಾರ ಬಿಜೆಪಿ…

View More 370 ವಿ ರದ್ದತಿಯಿಂದ ದೇಶ ಸದೃಢ

20ರಂದು ರಾಷ್ಟ್ರೀಯ ಏಕತಾ ಅಭಿಯಾನ

ಬೆಳಗಾವಿ: ನಗರದ ಸಾವಗಾಂವ ಮಾರ್ಗದ ಅಂಗಡಿ ತಾಂತ್ರಿಕ ಶಿಕ್ಷಣ ಸಂಸ್ಥೆ ಯ ಮಹಾವಿದ್ಯಾಲಯ ಸಭಾಂಗಣದಲ್ಲಿ ಬಿಜೆಪಿ ಬೆಳಗಾವಿ ಮಹಾನಗರ ಘಟಕದಿಂದ ಸೆ.20ರಂದು ಸಂಜೆ 4 ಗಂಟೆಗೆ ರಾಷ್ಟ್ರೀಯ ಏಕತಾ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು…

View More 20ರಂದು ರಾಷ್ಟ್ರೀಯ ಏಕತಾ ಅಭಿಯಾನ

ಬೆಳಗಾವಿ: ಸಾರಿಗೆ ಕೆಲಸಗಾರರನ್ನು ನೌಕರರೆಂದು ಪರಿಗಣಿಸಿ

ಬೆಳಗಾವಿ: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಿ, ಸಾರಿಗೆ ಕಾರ್ಮಿಕರಿಗೆ ವೈದ್ಯಕೀಯ ಸೌಲಭ್ಯ ಹಾಗೂ ನಿವೃತ್ತ ಉಪಧನವನ್ನು ನೀಡಬೇಕು ಎಂದು ಕೇಂದ್ರ ಕನ್ನಡ ಕ್ರಿಯಾ ಸಮಿತಿ ಕರಾರಸಾ ಸಂಸ್ಥೆ ರಾಜ್ಯಾಧ್ಯಕ್ಷ…

View More ಬೆಳಗಾವಿ: ಸಾರಿಗೆ ಕೆಲಸಗಾರರನ್ನು ನೌಕರರೆಂದು ಪರಿಗಣಿಸಿ

ಗಣೇಶ ಬಂದ ಹೆಲ್ಮೆಟ್ ತಂದ

ಹುಬ್ಬಳ್ಳಿ: ಹೆಲ್ಮೆಟ್ ಜಾಗೃತಿಗಾಗಿ 93.5 ರೆಡ್ ಎಫ್​ಎಂ, ಸಂಚಾರಿ ಪೊಲೀಸ್, ಸಾರಿಗೆ ಇಲಾಖೆ ಸಹಯೋಗದೊಂದಿಗೆ ನಗರದಲ್ಲಿ ‘ಗಣೇಶ ಬಂದ ಹೆಲ್ಮೆಟ್ ತಂದ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಗರದ ಚನ್ನಮ್ಮ ವೃತ್ತದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ರವೀಂದ್ರ…

View More ಗಣೇಶ ಬಂದ ಹೆಲ್ಮೆಟ್ ತಂದ

ಬೆಳಗಾವಿ: ಜೀವಕ್ಕೆ ಕುತ್ತು ತರುತ್ತಿರುವ ನಿರ್ಲಕ್ಷದ ಮೋಜು

|ರವಿ ಗೋಸಾವಿ ಬೆಳಗಾವಿ ಜಾತ್ರೆ, ಹಬ್ಬ ಸಂಭ್ರಮ ತರುವುದರ ಜತೆಗೆ ನಮ್ಮ ಪಾರಂಪರಿಕ ಸಂಸ್ಕೃತಿಯ ಪ್ರತೀಕವೂ ಆಗಿವೆ. ಸಾಮುದಾಯಿಕ ಸೌಹಾರ್ದ ಹಾಗೂ ಸಂಭ್ರಮಕ್ಕೆ ಹಬ್ಬ ಹರಿದಿನಗಳು ಕಾರಣವಾಗುತ್ತವೆ. ಆದರೆ ಹಬ್ಬದ ಸಂಭ್ರಮದಲ್ಲಿ ಈಚೆಗೆ ಹೆಚ್ಚುತ್ತಿರುವ…

View More ಬೆಳಗಾವಿ: ಜೀವಕ್ಕೆ ಕುತ್ತು ತರುತ್ತಿರುವ ನಿರ್ಲಕ್ಷದ ಮೋಜು

ಮೊಬೈಲ್ ಗೇಮ್ ನಿಷೇಧಕ್ಕೆ ಪ್ರಧಾನಿಗೆ ಪತ್ರ

ಶಿವಮೊಗ್ಗ: ಸಮಾಜದಲ್ಲಿ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತಿರುವ ಪಬ್​ಜೀ ಹಾಗೂ ಬ್ಲೂವೇಲ್ ಮೊಬೈಲ್ ಗೇಮ್ ನಿಷೇಧಿಸುವಂತೆ ಶಿವಮೊಗ್ಗ ಜಿಪಂನಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗುವುದು ಎಂದು ಜಿಪಂ ಶಿಕ್ಷಣ ಮತ್ತು ಆರೋಗ್ಯ…

View More ಮೊಬೈಲ್ ಗೇಮ್ ನಿಷೇಧಕ್ಕೆ ಪ್ರಧಾನಿಗೆ ಪತ್ರ

ಸಂಚಾರ ನಿಯಮ ಪಾಲಿಸಿ

ಜಗಳೂರು: ಸಂಚಾರ ನಿಯಮ ಪಾಲನೆ ಕುರಿತು ಪೊಲೀಸ್ ಇಲಾಖೆಯಿಂದ ಪಟ್ಟಣದಲ್ಲಿ ಭಾನುವಾರ ಜಾಗೃತಿ ಜಾಥಾ ನಡೆಸಲಾಯಿತು. ಸಿಪಿಐ, ಪಿಎಸ್‌ಐ ಹಾಗೂ ಪೊಲೀಸ್ ಸಿಬ್ಬಂದಿ ಹೆಲ್ಮೆಟ್ ಧರಿಸಿ ಬೈಕ್‌ಗಳ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರ‌್ಯಾಲಿ…

View More ಸಂಚಾರ ನಿಯಮ ಪಾಲಿಸಿ

ಮಾತನಾಡುವುದೇ ಸಾಧನೆ ಆಗದಿರಲಿ

ಚನ್ನಗಿರಿ: ಮಾನವನ ಜೀವನ ಅತ್ಯಂತ ಶ್ರೇಷ್ಠವಾಗಿದೆ. ಬದುಕಿಗೆ ಭಗವಂತನ ಕೊಡುಗೆ ಅಮೂಲ್ಯವಾಗಿದೆ. ಅರಿವು-ಆಚಾರದಿಂದ ಬಾಳಿಗೆ ಬೆಲೆ ಬರಲು ಸಾಧ್ಯ. ಸತ್ಕಾರ್ಯಗಳನ್ನು ಮಾಡುವುದರಿಂದ ಬದುಕು ಸಮೃದ್ಧಗೊಳ್ಳುವುದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರ ಸೋಮೇಶ್ವರ ಸ್ವಾಮೀಜಿ…

View More ಮಾತನಾಡುವುದೇ ಸಾಧನೆ ಆಗದಿರಲಿ

ನಿಪ್ಪಾಣಿ: ಆರೋಗ್ಯ ಜಾಗೃತಿಗೆ ಫಿಟ್ ಇಂಡಿಯಾ ಮೂಮೆಂಟ್

ನಿಪ್ಪಾಣಿ: ಸದೃಢ ಭಾರತ ನಿರ್ಮಾಣಕ್ಕೆ ಸದೃಢ ನಾಗರಿಕರ ಅವಶ್ಯಕತೆ ಇದೆ. ಯುವ ಜನರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ದೇಶಾದ್ಯಂತ ಫಿಟ್ ಇಂಡಿಯಾ ಮೂಮೆಂಟ್ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಪ್ರಾಚಾರ್ಯ ಡಾ. ಸಿ.ವಿ. ಕೊಪ್ಪದ…

View More ನಿಪ್ಪಾಣಿ: ಆರೋಗ್ಯ ಜಾಗೃತಿಗೆ ಫಿಟ್ ಇಂಡಿಯಾ ಮೂಮೆಂಟ್

ಆಸಿಡ್ ದಾಳಿ ಮಾಡಿದರೆ 10 ವರ್ಷ ಕಠಿಣ ಶಿಕ್ಷೆ

ಹಾವೇರಿ: ಆಸಿಡ್ ದಾಳಿಗೊಳಗಾದ ಮಹಿಳೆ ಆತ್ಮಹತ್ಯೆಗೆ ಮಾಡಿಕೊಳ್ಳದಂತೆ ಹಾಗೂ ಮಾನಸಿಕ ಖಿನ್ನತೆಗೊಳಗಾಗದಂತೆ ಮನೋಸ್ಥೈರ್ಯದ ಮೂಲಕ ಬದುಕಲು ಧೈರ್ಯ ತುಂಬಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಲಕ್ಷ್ಮಿ ಗರಗ ಹೇಳಿದರು. ನಗರದ ಶಿವಲಿಂಗೇಶ್ವರ ಮಹಿಳಾ ಕಾಲೇಜ್​ನಲ್ಲಿ…

View More ಆಸಿಡ್ ದಾಳಿ ಮಾಡಿದರೆ 10 ವರ್ಷ ಕಠಿಣ ಶಿಕ್ಷೆ