Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News
ಭತ್ತ ನಾಟಿ ಮಾಡದಂತೆ ಆಂಧ್ರ ಪೊಲೀಸರಿಂದ ಬಳ್ಳಾರಿ ರೈತರಿಗೆ ಎಚ್ಚರಿಕೆ

ಬಳ್ಳಾರಿ: ಭತ್ತ ನಾಟಿ ಮಾಡದಂತೆ ಆಂಧ್ರ ಪ್ರದೇಶದ ಪೊಲೀಸರು ಬಳ್ಳಾರಿ ರೈತರಿಗೆ ಎಚ್ಚರಿಕೆ ನೀಡಿದ್ದು, ಆಂಧ್ರ ಪೊಲೀಸರ ನಡೆಯಿಂದ ರೈತರು...

ಏಕತಾ ಪ್ರತಿಮೆಗೆ ಆಂಧ್ರ ಸಿಎಂ ನಾಯ್ಡು ಸೆಡ್ಡು

ವಿಜಯವಾಡ: ಬಿಜೆಪಿ ವಿರೋಧಿ ಒಕ್ಕೂಟ ರಚನೆಗೆ ನೇತೃತ್ವ, ಸಿಬಿಐಗೆ ಆಂಧ್ರ ಪ್ರವೇಶಿಸದಂತೆ ನಿರ್ಬಂಧ ಹೇರುವ ಮೂಲಕ ಸುದ್ದಿಯಲ್ಲಿದ್ದ ಸಿಎಂ ಚಂದ್ರಬಾಬು...

Photo| ಪಟೇಲ್​ ಪ್ರತಿಮೆಗಿಂತಲೂ ಎತ್ತರವಿರಲಿದೆ ಆಂಧ್ರ ವಿಧಾನಸಭೆ ಕಟ್ಟಡ: ವಿನ್ಯಾಸ ಸಿದ್ಧಪಡಿಸಿದ್ದಾರೆ ನಾಯ್ಡು

ಅಮರಾವತಿ: ಗುಜರಾತ್​ನಲ್ಲಿ ಸರ್ದಾರ್​ ವಲ್ಲಭಭಾಯಿ ಪಟೇಲರ ಅತ್ಯಂತ ಎತ್ತರದ ಪ್ರತಿಮೆ ನಿರ್ಮಾಣವಾಗಿದ್ದೇ ದೇಶದಲ್ಲಿ ಅತಿ ಎತ್ತರದ ಕಟ್ಟಡಗಳನ್ನು ನಿರ್ಮಿಸುವ ಟ್ರೆಂಡ್​ ಆರಂಭವಾದಂತೆ ಕಾಣುತ್ತಿದೆ. ಆಂಧ್ರ ತನ್ನ ವಿಧಾನಸಭೆಯ ಕಟ್ಟಡವನ್ನು ಪಟೇಲ್​ ಪ್ರತಿಮೆಗಿಂತಲೂ ಎತ್ತರಕ್ಕೆ ನಿರ್ಮಿಸಲು...

ತಮ್ಮ ಬಳಿ ಬಚ್ಚಿಡುವಷ್ಟು ಆಸ್ತಿ ಹೊಂದಿರುವವರು ಮಾತ್ರ ಸಿಬಿಐಗೆ ಹೆದರುತ್ತಾರೆ: ಜೇಟ್ಲಿ

ಭೋಪಾಲ್​: ತಮ್ಮ ಬಳಿ ಬಚ್ಚಿಡಲು ಅಪಾರ ಪ್ರಮಾಣ ಆಸ್ತಿ ಇರುವವರು ಮಾತ್ರ ಸಿಬಿಐಗೆ ಹೆದರುತ್ತಾರೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್​ ಜೇಟ್ಲಿ ತಿಳಿಸಿದ್ದಾರೆ. ಭೋಪಾಲ್​ನಲ್ಲಿ ಬಿಜೆಪಿ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ...

ಸಿಬಿಐಗೇ ಸಿಎಂ ನಾಯ್ಡು ಸಡ್ಡು

ಹೈದರಾಬಾದ್: ಎನ್​ಡಿಎ ಮೈತ್ರಿಕೂಟದಿಂದ ಹೊರಬಂದು ಮಹಾಮೈತ್ರಿಕೂಟ ರಚನೆಗೆ ಕಸರತ್ತು ನಡೆಸುತ್ತಿರುವ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಈಗ ಸಿಬಿಐಗೆ ಸಡ್ಡು ಹೊಡೆದಿದ್ದಾರೆ. ಆಂಧ್ರಪ್ರದೇಶದಲ್ಲಿ ಸಿಬಿಐನ ಯಾವುದೇ ತನಿಖೆಗೆ ರಾಜ್ಯ ಸರ್ಕಾರದ ಪೂರ್ವಾನುಮತಿ ಕಡ್ಡಾಯ ಎಂದು...

ಇನ್ನು ಅನುಮತಿಯಿಲ್ಲದೆ ಆಂಧ್ರಕ್ಕೆ ಸಿಬಿಐ ಪ್ರವೇಶಿಸುವಂತಿಲ್ಲ

ಅಮರಾವತಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಗೆಆಂಧ್ರಪ್ರದೇಶದಲ್ಲಿ ತನಿಖೆ ನಡೆಸಲು ನೀಡಲಾಗಿದ್ದಸಾಮಾನ್ಯ ಒಪ್ಪಿಗೆಯನ್ನು ಆಂಧ್ರ ಸರ್ಕಾರ ಹಿಂದಕ್ಕೆ ಪಡೆದಿದ್ದು, ಅನುಮತಿಯಿಲ್ಲದೆ ಸಿಬಿಐ ಅಧಿಕಾರಿಗಳು ರಾಜ್ಯದಲ್ಲಿ ತನಿಖೆ ನಡೆಸುವಂತಿಲ್ಲ ಎಂದು ತಿಳಿಸಿದೆ. ನ.8 ರಂದು...

Back To Top