ನೀವು ಇಂಥದ್ದೇ ಬೆಳೆ ಬೆಳೆಯಬೇಕು, ಸರ್ಕಾರದಿಂದಲೇ ನಿರ್ಧಾರ
ಹೈದರಾಬಾದ್: ಕೃಷಿ ಮಾರ್ಗದರ್ಶನ ನೀಡುವ ಮೂಲಕ ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಕೃಷಿ ಉತ್ಪನ್ನಗಳನ್ನು ಉತ್ಪಾದಿಸುವಂತೆ ರೈತರನ್ನು ಸಿದ್ಧಗೊಳಿಸಲು…
ಹೈದರಾಬಾದ್‌ಗೆ ವಾಪಸ್ಸು ಬಾ ಅಂತ ರಶ್ಮಿಕಾಗೆ ಹೇಳಿದ್ದು ಯಾರು?
ತೆಲುಗು ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದ ರಶ್ಮಿಕಾ ಮಂದಣ್ಣ, ಲಾಕ್‌ಡೌನ್‌ಗಿಂಥ ಮುನ್ನ ಕರ್ನಾಟಕಕ್ಕೆ ವಾಪಸ್ಸಾಗಿ, ಮಡಿಕೇರಿಯ ತಮ್ಮ…
ಚೆಕ್‌ಪೋಸ್ಟ್ ತಪ್ಪಿಸಿ ಬಂದವರ ಮೇಲೆ ಕಣ್ಣು
ಉಡುಪಿ: ಏಪ್ರಿಲ್ 1ರ ನಂತರ ಜಿಲ್ಲೆಯೊಳಗೆ ಗಡಿ ತಪ್ಪಿಸಿ ಬಂದವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಕ್ವಾರಂಟೈನ್‌ನಲ್ಲಿ…
ರಸ್ತೆಯಲ್ಲಿ ವಾಹನಗಳೇ ಇಲ್ಲ, ರಿಪೇರಿಗೆ ಇದೇ ಸಕಾಲ: ಡಾಂಬರು ಹಾಕಲು ಆದೇಶಿಸಿದ ತೆಲಂಗಾಣ ಸಿಎಂ
ಹೈದರಾಬಾದ್: ರಸ್ತೆ ದುರಸ್ತಿಗಾಗಿ ಸಂಚಾರ ನಿರ್ಬಂಧಿಸಿದಾಗ ಅಥವಾ ವಾಹನ ದಟ್ಟಣೆ ಉಂಟಾದಾಗ, ರಜಾ ಅವಧಿಯಲ್ಲಿ, ವಾಹನ…
ತೆಲಂಗಾಣದಿಂದ ಬಂತೊಂದು ಹಾರರ್ ಸುದ್ದಿ: ಹೈದರಾಬಾದ್ನ ಸುರಂಗ ಮಾರ್ಗದೊಳಗೆ ಪತ್ತೆಯಾಯಿತು ಮಹಿಳೆಯೊಬ್ಬರ ವಿಕಾರಗೊಂಡಿರುವ ಬೆತ್ತಲೆ ಮೃತದೇಹ!
ಹೈದರಾಬಾದ್: ಬೆನ್ನಹುರಿಯಲ್ಲೇ ನಡುಕ ಹುಟ್ಟಿಸುವಂತಹ ಭಯಾನಕ ದೃಶ್ಯ ಹೈದರಾಬಾದ್ನ ತಂಗೆಡುಪಳ್ಳಿ-ವಿಕಾರಾಬಾದ್ ರಸ್ತೆಯಲ್ಲಿರುವ ಸುರಂಗ ಮಾರ್ಗದೊಳಗೆ ಸೋಮವಾರ…
10 ಕೆಜಿ ದಾಳಿಂಬೆಗೆ 2100 ರೂ.
ಕಲಾದಗಿ: ಉತ್ಕೃಷ್ಟವಾದ ದಾಳಿಂಬೆ ಬೆಳೆಯಲು ಹೆಸರುವಾಸಿಯಾದ ಕಲಾದಗಿ ಗ್ರಾಮದಲ್ಲಿ ಬುಧವಾರ ದಾಳಿಂಬೆ ಮಾರಾಟದ ಇತಿಹಾಸದಲ್ಲಿ ಅಪರೂಪ…