ಸಿಡಿಲಿಗೆ ಬಲಿಯಾದ ಕುಟುಂಬಕ್ಕೆ ಪರಿಹಾರ

ಭರಮಸಾಗರ: ಇತ್ತೀಚೆಗೆ ಹೆಗ್ಗೆರೆ ಗ್ರಾಮದಲ್ಲಿ ಸಿಡಿಲು ಬಡಿದು ಮೃತರಾದ ಮಹಿಳೆಯ ಕುಟುಂಬದ ಮುಖ್ಯಸ್ಥ ಭೀಮೇಶಪ್ಪ ಅವರಿಗೆ, ಭಾನುವಾರ ಶಾಸಕ ಎಂ.ಚಂದ್ರಪ್ಪ 5 ಲಕ್ಷ ರೂ. ಪರಿಹಾರ ಚೆಕ್ ವಿತರಿಸಿದರು. ಹೆಗ್ಗೆರೆ ಗ್ರಾಮದಲ್ಲಿ ಏ.29ರಂದು ಮನೆಯ…

View More ಸಿಡಿಲಿಗೆ ಬಲಿಯಾದ ಕುಟುಂಬಕ್ಕೆ ಪರಿಹಾರ

ನೆಲಕಚ್ಚಿದ ಬಾಳೆ, ಅಡಕೆ ಮರಗಳು

ಹೊಸದುರ್ಗ: ತಾಲೂಕಿನಾದ್ಯಂತ ಭಾನುವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಗಾಳಿಯ ಆರ್ಭಟಕ್ಕೆ ಬಾಳೆಗಿಡ, ತೆಂಗಿನಮರಗಳು ನೆಲಕಚ್ಚಿದ್ದು, ನಷ್ಟ ಪ್ರಮಾಣದ ಮಾಹಿತಿ ಲಭ್ಯವಾಗಿಲ್ಲ. ಶ್ರೀರಾಂಪುರ ಹೋಬಳಿಯಲ್ಲಿ 60.2, ಮತ್ತೋಡಿನಲ್ಲಿ 58, ಮಾಡದಕೆರೆಯಲ್ಲಿ 17 ಹಾಗೂ ಬಾಗೂರಿನಲ್ಲಿ 15.2…

View More ನೆಲಕಚ್ಚಿದ ಬಾಳೆ, ಅಡಕೆ ಮರಗಳು

ವರುಣನ ಅರ್ಭಟಕ್ಕೆ ಕಲಬುರಗಿಯಲ್ಲಿ ಸಿಡಿಲಿಗೆ ಐವರು ಯುವಕರು ಬಲಿ, 15 ಮೇಕೆಗಳು ಬಲಿ

ಕಲಬುರಗಿ: ಸೋಮವಾರ ಕಲಬುರಗಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯ ಸಿಡಿಲಿಗೆ ಐವರು ಹಾಗೂ 15 ಮೇಕೆಗಳು ಮೃತಪಟ್ಟಿವೆ. ಜಿಲ್ಲೆಯ ಚಿತ್ತಾಪುರದ ಮಾಡಬೂಳ ತಾಂಡದಲ್ಲಿ ಸುರಿದ ಭಾರಿ ಮಳೆಯ ಸಿಡಿಲಿನಿಂದ ಮೂವರು ಸ್ಥಳದಲ್ಲಿಯೇ ಮೃತಪಟ್ಟರೆ, ಒಬ್ಬರಿಗೆ…

View More ವರುಣನ ಅರ್ಭಟಕ್ಕೆ ಕಲಬುರಗಿಯಲ್ಲಿ ಸಿಡಿಲಿಗೆ ಐವರು ಯುವಕರು ಬಲಿ, 15 ಮೇಕೆಗಳು ಬಲಿ

ಸಿಡಿಲಿಗೆ 5 ಕುರಿ ಬಲಿ

ದೇವರಹಿಪ್ಪರಗಿ: ಪಟ್ಟಣದ ಹೊರವಲಯದಲ್ಲಿ ಸಿಡಿಲು ಬಡಿದು ಶನಿವಾರ ನಸುಕಿನ ಜಾವ 5 ಕುರಿಗಳು ಸಾವಗೀಡಾಗಿವೆ. ಯರನಾಳ ಅವರ ಹೊಲದಲ್ಲಿದ್ದ ಪದಮಗೊಂಡ ಹೊನ್ನಮೀಸಿ ಅವರ ಕುರಿಗಳು ಮೃತಪಟ್ಟಿವೆ. ಸ್ಥಳಕ್ಕೆ ಪಶು ಆಸ್ಪತ್ರೆ ವೈದ್ಯಾಧಿಕಾರಿ ಹಾಗೂ ಪೊಲೀಸ್…

View More ಸಿಡಿಲಿಗೆ 5 ಕುರಿ ಬಲಿ

ಮಳೆಗೆ ಟೊಮ್ಯಾಟೊ ಬೆಳೆ ಹಾಳು

ಕೊಂಡ್ಲಹಳ್ಳಿ: ಶುಕ್ರವಾರ ರಾತ್ರಿ ಸುರಿದ ಬಿರುಗಾಳಿ ಗುಡುಗು ಸಿಡಿಲು ಸಹಿತ ಮಳೆಗೆ ಹೋಬಳಿಯ ಹಲವೆಡೆ ಮರಗಿಡಗಳು ನೆಲಕಚ್ಚಿದ್ದು ಕೆಲ ಮನೆಗಳು ಕುಸಿದು ಬಿದ್ದಿವೆ. ಹನುಮಂತನಹಳ್ಳಿ ಹೊರವಲಯದ ಜಯರಾಮಪ್ಪ ಹಾಗೂ ಚನ್ನವೀರಪ್ಪ ಅವರ ಮನೆಗಳ ಚಾವಣಿ…

View More ಮಳೆಗೆ ಟೊಮ್ಯಾಟೊ ಬೆಳೆ ಹಾಳು

ಸಿಡಿಲು ಬಡಿದು ಜೋಡೆತ್ತು ಸಾವು

ಅರಕೇರಾ: ಗ್ರಾಮದ ಮಾಲಿಗೌಡರ ಓಣಿಯಲ್ಲಿ ಮನೆ ಮುಂದೆ ಕಟ್ಟಿಹಾಕಿದ್ದ ಜೋಡೆತ್ತುಗಳು ಶುಕ್ರವಾರ ರಾತ್ರಿ ಸಿಡಿಲು ಬಡಿದು ಸತ್ತಿವೆ. ರೈತ ಶಿವಮಾನ್ಯ ಮೂಕಯ್ಯಗೆ ಸೇರಿದ ಎತ್ತುಗಳು. ಕೃಷಿಗೆ ಆಧಾರವಾಗಿರುವ ಎತ್ತುಗಳು ಸಾವಿಗೀಡಾಗಿದ್ದು ರೈತನನ್ನು ಸಂಕಷ್ಟಕ್ಕೆ ಸಿಲುಕಿಸಿದೆ.…

View More ಸಿಡಿಲು ಬಡಿದು ಜೋಡೆತ್ತು ಸಾವು

ಮುಂದುವರಿದ ಮಳೆ ಆರ್ಭಟ: ಸಿಡಿಲಿಗೆ ಐವರು ಬಲಿ, ಇಂದಿನಿಂದ ಭಾರಿ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದಾದ್ಯಂತ ಪೂರ್ವ ಮುಂಗಾರು ಆರ್ಭಟ ಮುಂದುವರಿದಿದ್ದು, ಸಿಡಿಲಿಗೆ ಮತ್ತೆ ಐವರು ಬಲಿಯಾಗಿದ್ದಾರೆ. ಬುಧವಾರ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯಾಗಿದ್ದು, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಡೊಂಕಮಡು ಗ್ರಾಮದ ರೇಣುಕಾ ಶಿವರಾಯಪ್ಪ ಕೂಡ್ಲಗಿ (35),…

View More ಮುಂದುವರಿದ ಮಳೆ ಆರ್ಭಟ: ಸಿಡಿಲಿಗೆ ಐವರು ಬಲಿ, ಇಂದಿನಿಂದ ಭಾರಿ ಮಳೆ ಸಾಧ್ಯತೆ

ಮಳೆಗೆ ಮೈದುಂಬಿದ ಕೃಷಿ ಹೊಂಡಗಳು

ನಾಯಕನಹಟ್ಟಿ: ಗುಡುಗು, ಸಿಡಿಲು, ಬಿರುಗಾಳಿಯೊಂದಿಗೆ ಆರಂಭವಾದ ಮಳೆ ಸತತ ನಾಲ್ಕು ಗಂಟೆ ಸುರಿದ ಕಾರಣ ಹೋಬಳಿಯ ಬಹುತೇಕ ಕೃಷಿ ಹೊಂಡಗಳು ಭರ್ತಿಯಾಗಿವೆ. ಹೋಬಳಿಯಾದ್ಯಂತ 2018-19ನೇ ಸಾಲಿನಲ್ಲಿ ಕೃಷಿ ಇಲಾಖೆಯ ಸಬ್ಸಿಡಿಯಡಿ ನಿರ್ಮಿಸಿದ್ದ 172 ಕೃಷಿ…

View More ಮಳೆಗೆ ಮೈದುಂಬಿದ ಕೃಷಿ ಹೊಂಡಗಳು

ರಾಜ್ಯದ ಹಲವಡೆ ಸುರಿದ ಧಾರಾಕಾರ ಮಳೆ : ಕೊಡಗು ಜಿಲ್ಲೆಯಲ್ಲಿ ಸಿಡಿಲು ಬಡಿದು 10 ಮೇಕೆ ಸಾವು

ಬೆಂಗಳೂರು: ಬುಧವಾರ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗಿದ್ದು, ಕೊಡಗಿನಲ್ಲಿ ಸಿಡಿಲು ಬಡಿದು 10 ಮೇಕೆ ಮೃತಪಟ್ಟಿವೆ. ಜಿಲ್ಲೆಯ ತೊರೆನೂರು ಸಿ.ಹೊಸಳ್ಳಿಯಲ್ಲಿ ಸಿಡಿಲು ಬಡಿದು 10 ಮೇಕೆಗಳು ಬಲಿಯಾಗಿವೆ. ಕುರಿ ಮೇಯಿಸುತ್ತಿದ್ದ ಕುರಿಗಾಯಿ ರಂಗಶೆಟ್ಟಿ…

View More ರಾಜ್ಯದ ಹಲವಡೆ ಸುರಿದ ಧಾರಾಕಾರ ಮಳೆ : ಕೊಡಗು ಜಿಲ್ಲೆಯಲ್ಲಿ ಸಿಡಿಲು ಬಡಿದು 10 ಮೇಕೆ ಸಾವು

ಸಿಡಿಲು ಬಡಿದು ಐದು ಕುರಿಗಳ ಸಾವು

ಕಲಕೇರಿ: ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಸುರಿದ ಬಿರುಗಾಳಿ ಮಿಶ್ರಿತ ಮಳೆಗೆ ಹೊರವಲಯದ ನಾಯಿಹಳ್ಳ ಪಕ್ಕದ ಜಮೀನಿನಲ್ಲಿನ ಕುರಿದೊಡ್ಡಿ ಬಳಿ ಸಿಡಿಲು ಬಿದ್ದು ಐದು ಕುರಿಗಳು ಹಾಗೂ ಒಂದು ನಾಯಿ ಸಾವಿಗೀಡಾಗಿದೆ. ಸೂರ್ಯಕಾಂತ ತಳ್ಳೋಳಿ, ಈರಘಂಟೆಪ್ಪ…

View More ಸಿಡಿಲು ಬಡಿದು ಐದು ಕುರಿಗಳ ಸಾವು