ಕ್ರೀಡೆಯಲ್ಲಿ ಸಾಧನೆ ಮಾಡಿ ಕೀರ್ತಿ ತನ್ನಿ

ಬೆಳಗಾವಿ: ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಪಾಲ್ಗೊಂಡು ಸಾಧನೆ ಮಾಡಿ ನಾಡಿಗೆ ಕೀರ್ತಿ ತರಬೇಕು ಎಂದು ಎಂದು ಜಿಪಂ ಅಧ್ಯಕ್ಷೆ ಆಶಾ ಐಹೊಳೆ ಹೇಳಿದ್ದಾರೆ. ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಜಿಲ್ಲಾ ಮಟ್ಟದ ದಸರಾ…

View More ಕ್ರೀಡೆಯಲ್ಲಿ ಸಾಧನೆ ಮಾಡಿ ಕೀರ್ತಿ ತನ್ನಿ

ಶೈಕ್ಷಣಿಕ ಸಾಧನೆಯಿಂದ ಸಾರ್ಥಕ ಬದುಕು

ಕೊಂಡ್ಲಹಳ್ಳಿ: ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ ಮಾಡುವ ಮೂಲಕ ಸಾರ್ಥಕ ಬದುಕು ಕಟ್ಟಿಕೊಳ್ಳಬೇಕು ಎಂದು ಪಿಡಿಒ ಟಿ.ಕೆ. ಶಿವಕುಮಾರ್ ತಿಳಿಸಿದರು. ಇಲ್ಲಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ಮಂಗಳವಾರ ನಡೆದ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ…

View More ಶೈಕ್ಷಣಿಕ ಸಾಧನೆಯಿಂದ ಸಾರ್ಥಕ ಬದುಕು

ಲೋಕಸೇವಾ ಆಯೋಗದ ಫಲಿತಾಂಶದಲ್ಲಿ ಪತಿ ಫಸ್ಟ್​​ ರ‍್ಯಾಂಕ್,​​​ ಪತ್ನಿ ಸೆಕೆಂಡ್​​ ರ‍್ಯಾಂಕ್

ಬಿಲ್ಹಾಸ್​​ಪುರ: ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ರ‍್ಯಾಂಕ್​​​ ಪಡೆಯುವುದೆಂದರೆ ಸಾಮಾನ್ಯದ ಕೆಲಸವಲ್ಲ. ಸಾಧನೆ ಮಾಡಲು ಕಠಿಣ ಶ್ರಮ ವಹಿಸುವ ಅಗತ್ಯವಿದೆ. ಆದರೆ ಇಲ್ಲೊಂದು ದಂಪತಿ ಕಠಿಣ ಶ್ರಮದೊಂದಿಗೆ ಮೊದಲ ಹಾಗೂ ಎರಡನೇ ರ‍್ಯಾಂಕ್​​​ ಪಡೆಯುವ ಮೂಲಕ…

View More ಲೋಕಸೇವಾ ಆಯೋಗದ ಫಲಿತಾಂಶದಲ್ಲಿ ಪತಿ ಫಸ್ಟ್​​ ರ‍್ಯಾಂಕ್,​​​ ಪತ್ನಿ ಸೆಕೆಂಡ್​​ ರ‍್ಯಾಂಕ್

ಖೋಖೋ ಫೆಡರೇಷನ್ ಪರೀಕ್ಷೆ, ಕೊಟ್ಟೂರಿನ ಶಿಕ್ಷಕ ಟಿ.ಕರಿಬಸಪ್ಪ ಸಾಧನೆ 

ಕೊಟ್ಟೂರು: ರಾಷ್ಟ್ರ ಮಟ್ಟದ ಖೋಖೋ ಸ್ಪರ್ಧೆಯ ತೀರ್ಪುಗಾರರ ಆಯ್ಕೆಗೆ ಕೇಂದ್ರ ಸರ್ಕಾರದ ಖೋಖೋ ಫೆಡರೇಷನ್ ಆಫ್ ಇಂಡಿಯಾದಿಂದ ನಡೆದ ಪರೀಕ್ಷೆಯಲ್ಲಿ ಪಟ್ಟಣದ ರಾಜೀವ್‌ಗಾಂಧಿ ನಗರದ ಸಹಿಪ್ರಾ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಟಿ.ಕರಿಬಸಪ್ಪ ತೇರ್ಗಡೆಯಾಗಿದ್ದಾರೆ.…

View More ಖೋಖೋ ಫೆಡರೇಷನ್ ಪರೀಕ್ಷೆ, ಕೊಟ್ಟೂರಿನ ಶಿಕ್ಷಕ ಟಿ.ಕರಿಬಸಪ್ಪ ಸಾಧನೆ 

ಮೂರು ವರ್ಷದಲ್ಲಿ ಅಂತಜರ್ಲ ವೃದ್ಧಿ

ಚಿತ್ರದುರ್ಗ: ಜಲಶಕ್ತಿ ಯೋಜನೆಯಡಿ ಮೂರು ವರ್ಷ ಅವಧಿಯೊಳಗೆ ಜಿಲ್ಲೆಯಲ್ಲಿ ಕುಸಿದಿರುವ ಅಂತರ್ಜಲ ಪ್ರಮಾಣ ವೃದ್ಧಿಸುವ ಗುರಿ ಇದೆ ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಹೇಳಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಯೋಜನೆಗೆ ಸೆಪ್ಟೆಂಬರ್ ಅಂತ್ಯದೊಳಗೆ…

View More ಮೂರು ವರ್ಷದಲ್ಲಿ ಅಂತಜರ್ಲ ವೃದ್ಧಿ

ದುರ್ಗದಲ್ಲಿ ಎಸ್‌ಬಿಐ ಸಂಸ್ಥಾಪನೆ ದಿನಾಚರಣೆ

ಚಿತ್ರದುರ್ಗ: ಚಿತ್ರದುರ್ಗದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಿ.ಡಿ.ರಸ್ತೆಯ ಶಾಖೆಯಲ್ಲಿ ಸೋಮವಾರ ಗ್ರಾಹಕರ ಸಮ್ಮುಖದಲ್ಲಿ ಬ್ಯಾಂಕ್ ಸಂಸ್ಥಾಪನೆ ದಿನ ಆಚರಿಸಲಾಯಿತು. ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಬ್ಯಾಂಕ್ ಸ್ಥಾಪನೆ, ನಡೆದು ಬಂದ…

View More ದುರ್ಗದಲ್ಲಿ ಎಸ್‌ಬಿಐ ಸಂಸ್ಥಾಪನೆ ದಿನಾಚರಣೆ

ವಿದ್ಯೆ ಭವಿಷ್ಯದ ಮೆಟ್ಟಿಲು

ಮೊಳಕಾಲ್ಮೂರು: ನಮ್ಮೂರಿನ ಮಕ್ಕಳೆಲ್ಲ ವಿದ್ಯಾವಂತರಾಗಿ ಮೌಢ್ಯಾಚರಣೆ, ಕಂದಾಚಾರಗಳನ್ನು ಕಟ್ಟಿ ಹಾಕುವಂತಹ ಸತ್ಪ್ರಜೆಗಳಾಗಬೇಕು ಎಂದು ಇಂಜಿನಿಯರಿಂಗ್ ವಿದ್ಯಾರ್ಥಿ ಮನೋಹರ ಅಭಿಪ್ರಾಯಪಟ್ಟರು. ತಾಲೂಕಿನ ಮೇಗಳಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 25 ಮಕ್ಕಳಿಗೆ ಗುರುವಾರ ತಮ್ಮ ವೈಯಕ್ತಿಕ…

View More ವಿದ್ಯೆ ಭವಿಷ್ಯದ ಮೆಟ್ಟಿಲು

ಸೈದ್ಧಾಂತಿಕ ಪಕ್ಷ ಸ್ಥಾಪನೆ

ಚಳ್ಳಕೆರೆ: ದೇಶದ ಹಿತ ಚಿಂತನೆ ಮಾಡಿದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಜನಸಂಘ ಎಂಬ ಸೈದ್ಧಾಂತಿಕ ಪಕ್ಷ ಸ್ಥಾಪಿಸಿ ದೇಶದ ಪ್ರಗತಿಗೆ ದಾರಿ ಮಾಡಿಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಬಿಜೆಪಿ ಮುಖಂಡ ಎಸ್.ಎನ್.ಜಯರಾಂ ಹೇಳಿದರು.…

View More ಸೈದ್ಧಾಂತಿಕ ಪಕ್ಷ ಸ್ಥಾಪನೆ

ಚಟುವಟಿಕೆಗೆ ಯೋಗ ಸಾಥ್

ಚಳ್ಳಕೆರೆ: ನಿತ್ಯ ಯೋಗಾಸನ ಮಾಡುವುದರಿಂದ ಚಟುವಟಿಕೆಯಿಂದ ಇರಬಹುದು ಎಂದು ಎಸ್‌ಆರ್‌ಎಸ್ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಆತ್ಮಾನಂದ ಹೇಳಿದರು. ನಗರದ ಬೆಂಗಳೂರು ರಸ್ತೆಯ ಎಸ್‌ಆರ್‌ಎಸ್ ಹೆರಿಟೇಜ್ ಸ್ಕೂಲ್, ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ…

View More ಚಟುವಟಿಕೆಗೆ ಯೋಗ ಸಾಥ್

ಸರಳ ಬೋಧನೆ ಪರಿಣಾಮಕಾರಿ

ಪರಶುರಾಮಪುರ: ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿ ಸರಳ ಬೋಧನೆ ಉತ್ತಮ ಪರಿಣಾಮ ನೀಡುತ್ತದೆ ಎಂದು ಬಿಇಒ ಸಿ.ಎಸ್. ವೆಂಕಟೇಶಪ್ಪ ತಿಳಿಸಿದರು. ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಹೋಬಳಿ ಪ್ರಾಥಮಿಕ ಶಾಲೆಗಳ ಗಣಿತ, ವಿಜ್ಞಾನ…

View More ಸರಳ ಬೋಧನೆ ಪರಿಣಾಮಕಾರಿ