ಸಮಗ್ರ ಕೃಷಿ ಪದ್ಧತಿಯತ್ತ ಒಲವು ತೋರಿಸಿ

ರೈತರಿಗೆ ಸಹಾಯಕ ಕೃಷಿ ನಿರ್ದೇಶಕ ಶ್ರೀನಾಥ್ ಚಿಮ್ಮಲಗಿ ಸಲಹೆ ಆಲೂರು : ಶೂನ್ಯ ಬಂಡವಾಳ ಕೃಷಿ ತತ್ವದೊಂದಿಗೆ ಸಮಗ್ರ ಕೃಷಿ ಪದ್ಧತಿ ಬಗ್ಗೆ ರೈತರು ಹೆಚ್ಚು ಒಲವು ಹೊಂದಿದರೆ ಕೃಷಿಯಲ್ಲಿ ಹೆಚ್ಚು ಲಾಭ ಪಡೆಯುವ…

View More ಸಮಗ್ರ ಕೃಷಿ ಪದ್ಧತಿಯತ್ತ ಒಲವು ತೋರಿಸಿ

ಮೂವರು ಯುವಕರ ಮೃತದೇಹ ಪತ್ತೆ

ಮಂಗಳೂರಿನ ಎನ್‌ಡಿಆರ್‌ಎಫ್ ತಂಡದಿಂದ ಶೋಧ ಕಾರ್ಯ ಆಲೂರು : ತಾಲೂಕಿನ ಹುಣಸವಳ್ಳಿ ಗ್ರಾಮದ ಸಮೀಪ ಹಾದುಹೋಗಿರುವ ಯಗಚಿ ನದಿಯಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದ ಮೂವರು ಯುವಕರ ಮೃತದೇಹ ಗುರುವಾರ ಪತ್ತೆಯಾಗಿದೆ.ಮೃತದೇಹಗಳ ಪತ್ತೆಗಾಗಿ ಮಂಗಳೂರಿನಿಂದ…

View More ಮೂವರು ಯುವಕರ ಮೃತದೇಹ ಪತ್ತೆ

ಪ್ರವಾಹ ಪೀಡಿತರಿಗೆ ಹಿಮ್ಸ್ ಸಹಾಯಹಸ್ತ

ಹಾಸನ: ಜಿಲ್ಲೆಯ ಪ್ರವಾಹ ಪೀಡಿತರ ನೋವಿಗೆ ಮಿಡಿದಿರುವ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಸಕಲೇಶಪುರ, ಆಲೂರು ಹಾಗೂ ಬೇಲೂರು ತಾಲೂಕಿಗೆ ತಲಾ 5 ಲಕ್ಷ ರೂ.ನಂತೆ ಪರಿಹಾರ ವಿತರಿಸಿದೆ. ಹಿಮ್ಸ್ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್ ಅವರು…

View More ಪ್ರವಾಹ ಪೀಡಿತರಿಗೆ ಹಿಮ್ಸ್ ಸಹಾಯಹಸ್ತ

ಹೊಟ್ಟೆನೋವು ತಾಳಲಾರದೆ ಮಹಿಳೆ ಆತ್ಮಹತ್ಯೆ

ಆಲೂರು : ತಾಲೂಕಿನ ಕೆ. ಹೊಸಕೋಟೆ ಹೋಬಳಿ ಕುಡಿದೆಲೆ ಗ್ರಾಮದಲ್ಲಿ ಹೊಟ್ಟೆ ನೋವು ತಾಳಲಾರದೆ ಮಹಿಳೆಯೊಬ್ಬರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಗ್ರಾಮದ ನಿವಾಸಿ ಸಣ್ಣಪ್ಪ ಎಂಬುವರ ಪತ್ನಿ ಸುಶೀಲಾ (50) ಆತ್ಮಹತ್ಯೆ ಮಾಡಿಕೊಂಡವರು. 15 ದಿನಗಳಿಂದ…

View More ಹೊಟ್ಟೆನೋವು ತಾಳಲಾರದೆ ಮಹಿಳೆ ಆತ್ಮಹತ್ಯೆ

ಪಶ್ಚಿಮ ಘಟ್ಟ ಬುಡದಲ್ಲಿ ಕೆಂಪುಕಲ್ಲು ಗಣಿ

ಶ್ರೀಪತಿ ಹೆಗಡೆ ಹಕ್ಲಾಡಿ, ಯಡಮೊಗೆ ಯಡಮೊಗೆ ಗ್ರಾಮ ಪಂಚಾಯಿತಿ, ಹೊಸಂಗಡಿ ಗ್ರಾಮ ಪಂಚಾಯಿತಿ ಪ್ರದೇಶದಲ್ಲಿ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ ನಿರಾತಂಕವಾಗಿ ನಡೆಯುತ್ತಿದೆ. ಪಶ್ವಿಮ ಘಟ್ಟದ ಬುಡದಲ್ಲಿ ನಡೆಯುತ್ತಿರುವ ನೂರಾರು ಕೆಂಪುಕಲ್ಲು ಗಣಿಗಾರಿಕೆ ಪಶ್ಚಿಮ ಘಟ್ಟದ…

View More ಪಶ್ಚಿಮ ಘಟ್ಟ ಬುಡದಲ್ಲಿ ಕೆಂಪುಕಲ್ಲು ಗಣಿ

ಅಪಾಯಕಾರಿ ಕೊಂಬೆಗಳನ್ನು ತೆರವುಗೊಳಿಸಿ

ಆಲೂರು: ತಾಲೂಕಿನ ಪಾಳ್ಯ ಹೋಬಳಿ ವ್ಯಾಪ್ತಿಯ ವಾಟೆಹೊಳೆ-ಬಿಕ್ಕೋಡು ರಸ್ತೆಯ ತಾಳೂರು ಕೂಡಿಗೆಯಿಂದ ಕಾಜುರ್ವವಳ್ಳಿ ಗಡಿವರೆಗೂ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳ ಕೊಂಬೆಗಳನ್ನು ತೆರವುಗೊಳಿಸಬೇಕೆಂದು ಕಾರ್ಜುಹಳ್ಳಿ ಹಿರೇಮಠದ ಪೀಠಾಧ್ಯಕ್ಷ ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಅರಣ್ಯ ಇಲಾಖೆಗೆ…

View More ಅಪಾಯಕಾರಿ ಕೊಂಬೆಗಳನ್ನು ತೆರವುಗೊಳಿಸಿ

ರೈತರಿಗಾಗಿ ಕಡಿಮೆ ಬೆಲೆಯಲ್ಲಿ ಗಿಡಗಳು

ಆಲೂರು: ಅರಣ್ಯ ಇಲಾಖೆ ವತಿಯಿಂದ ಕಡಿಮೆ ಬೆಲೆಯಲ್ಲಿ ರೈತರಿಗೆ ಗಿಡಗಳನ್ನು ನೀಡುತ್ತಿದ್ದು, ರೈತರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಲಯ ಅರಣ್ಯಾಧಿಕಾರಿ ಎಚ್.ರಾಜಪ್ಪ ತಿಳಿಸಿದರು. ಗುರುವಾರ ಪತ್ರಿಕೆಯೊಂದಿಗೆ ಮಾತನಾಡಿ, ಆಲೂರು ತಾಲೂಕಿನ ಬೈರಾಪುರ ಗ್ರಾಮದ…

View More ರೈತರಿಗಾಗಿ ಕಡಿಮೆ ಬೆಲೆಯಲ್ಲಿ ಗಿಡಗಳು

ಯೋಧ ಮೋಹನ್‌ಕುಮಾರ್ ಅಂತ್ಯಕ್ರಿಯೆ

ಆಲೂರು: ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ತಾಲೂಕಿನ ಕುಂದೂರು ಹೋಬಳಿ ಕದಾಳು ಗ್ರಾಮದ ಯೋಧ ಮೋಹನ್ ಕುಮಾರ್ ಅವರ ಅಂತ್ಯಕ್ರಿಯೆ ಸೋಮವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವಗ್ರಾಮದಲ್ಲಿ ನೆರವೇರಿತು. ಮೋಹನ್‌ಕುಾರ್ ಅವರು ಭಾರತೀಯ ವಾಯುಸೇನೆಯಲ್ಲಿ…

View More ಯೋಧ ಮೋಹನ್‌ಕುಮಾರ್ ಅಂತ್ಯಕ್ರಿಯೆ

ಮೌನದ ಬದುಕಿನಲ್ಲಿ ಮದುವೆಯ ಸಡಗರ…

ಆಲೂರು: ಹುಟ್ಟಿನಿಂದಲೂ ಅವರಿಬ್ಬರದ್ದು ‘ಮೌನದ ಬದುಕು’… ಈ ಮೌನದ ಬದುಕಿನ ಹಾದಿಯಲ್ಲಿ ಇದೀಗ ಮದುವೆ ಎಂಬ ಸಡಗರ… ಹೌದು, ಪಟ್ಟಣದ ಖಾಸಗಿ ಕಲ್ಯಾಣ ಮಂಟಪವೊಂದರಲ್ಲಿ ಬುಧವಾರ ಮೂಕ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಮಂಡ್ಯ…

View More ಮೌನದ ಬದುಕಿನಲ್ಲಿ ಮದುವೆಯ ಸಡಗರ…

ಜಿಲ್ಲೆಯ ವಿವಿಧೆಡೆ ಮಳೆಯ ಆರ್ಭಟ

ಹಾಸನ: ಜಿಲ್ಲೆಯ ಅರಕಲಗೂಡು, ಬೇಲೂರು ಹಾಗೂ ಹಾಸನ ತಾಲೂಕಿನಲ್ಲಿ ಭಾನುವಾರ ಸಂಜೆ ಅರ್ಧ ಗಂಟೆಗೂ ಅಧಿಕ ಕಾಲ ಜೋರು ಮಳೆ ಸುರಿದು ಇಳೆಗೆ ತಂಪೆರೆಯಿತು. ಸಂಜೆ 4 ಗಂಟೆಗೆ ಆರಂಭವಾದ ಮಳೆ 4.40ರವರೆಗೆ ಜೋರಾಗಿ…

View More ಜಿಲ್ಲೆಯ ವಿವಿಧೆಡೆ ಮಳೆಯ ಆರ್ಭಟ