More

    T20I: 3ನೇ ಪಂದ್ಯ ಡ್ರಾ, ನ್ಯೂಜಿಲೆಂಡ್​ ವಿರುದ್ಧ ಭಾರತಕ್ಕೆ 1-0 ಸರಣಿ ಗೆಲುವು

    ನೇಪಿಯರ್: ಭಾರತ ಮತ್ತು ಆತಿಥೇಯ ನ್ಯೂಜಿಲೆಂಡ್​ ನಡುವಿನ ಟಿ-20 ಸರಣಿಯ ಅಂತಿಮ(3ನೇ) ಪಂದ್ಯ ಟೈ ಆಗಿದ್ದು, ಟೀಮ್​ ಇಂಡಿಯಾ 1-0 ಸರಣಿ ಗೆಲುವು ಸಾಧಿಸಿದೆ.

    ಮೊದಲ ಟ್ವೆಂಟಿ-20 ಅಂತಾರಾಷ್ಟ್ರಿಯ ಕ್ರಿಕೆಟ್​ ಪಂದ್ಯವು ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದಾಗಿತ್ತು. ಬೇ ಓವಲ್​ ಕ್ರೀಡಾಂಗಣದಲ್ಲಿ ನಡೆದ 2ನೇ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ಪಡೆ 65 ರನ್​ಗಳಿಂದ ಜಯ ಸಾಧಿಸುವ ಮೂಲಕ ಸರಣಿಯಲ್ಲಿ ಮೇಲುಗೈ ಸಾಧಿಸಿತ್ತು. 3ನೇ ಹಾಗೂ ಅಂತಿಮ ಪಂದ್ಯವು ನೇಪಿಯರ್​ನ ಮೆಕ್ಲೀನ್​ ಪಾರ್ಕ್​ನಲ್ಲಿ ಇಂದು(ಮಂಗಳವಾರ) ನಡೆಯಿತು.

    19.4 ಓವರ್​ಗೆ ಆಲ್​ಔಟ್​ ಆದ ನ್ಯೂಜಿಲೆಂಡ್​ ತಂಡವು 160 ರನ್​ ಪಡೆದಿತ್ತು. ಭಾರತ ತಂಡವು 9 ಓವರ್​ಗೆ 4 ವಿಕೆಟ್​ ನಷ್ಟಕ್ಕೆ 75 ರನ್​ ಪಡೆದಿತ್ತು. ಮಳೆಯಿಂದಾಗಿ ಪಂದ್ರ ಡ್ರಾ ಆಗಿದ್ದು, ಭಾರತವು ಸರಣಿಯನ್ನು 1-0 ಗೆದ್ದಿದೆ.

    ಗೆಳೆಯನನ್ನು ಕೊಂದು ಕಾರಿನಲ್ಲಿ ಮೃತದೇಹದೊಂದಿಗೆ ಪೊಲೀಸ್ ಠಾಣೆಗೇ ಬಂದ ಭೂಪ! ಬೆಂಗಳೂರಲ್ಲಿ ಬೆಚ್ಚಿಬೀಳಿಸೋ ಘಟನೆ

    ಶಾಲೆಗೆ ಹೋಗುವಾಗ ಬಿಎಂಟಿಸಿ ಬಸ್​ಗೆ ಮಗಳು ಬಲಿ, ಅಮ್ಮ-ಮಗನ ಸ್ಥಿತಿ ಗಂಭೀರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts