More

    ಗದಗ: ಸ್ಟೈಫಂಡ್ ಗೆ ಒತ್ತಾಯಿಸಿ ವಿದ್ಯಾಥಿರ್ಗಳಿಂದ ಪ್ರತಿಭಟನೆ

    ಗದಗ: ಸ್ಟೈಫಂಡ್ ಹೆಚ್ಚಿಸುವಂತೆ ಒತ್ತಾಯಿಸಿ ಪಶು ವೈದ್ಯಕಿಯ ಮಹಾವಿದ್ಯಾಲಯದ ನೂರಾರು ವಿದ್ಯಾಥಿರ್ಗಳು ಸರ್ಕಾರದ ವಿರುದ್ಧ ಮಂಗಳವಾರ ನಗರದ ಹೊರವಲಯದಲ್ಲಿರುವ ಪಶು ವೈದ್ಯಕಿಯ ಕಾಲೇಜು ಎದುರು ಪ್ರತಿಭಟನೆ ನಡೆಸಿದರು.
    ಎಂಬಿಬಿಎಸ್​ ವಿದ್ಯಾಥಿರ್ಗಳಿಗೆ ಸರ್ಕಾರ ಈಗಾಗಲೇ 30 ಸಾವಿರ ರೂ. ಸ್ಟೆಂಡ್​ ಹೆಚ್ಚಳ ಮಾಡಿರುತ್ತದೆ. ಆದರೆ, ನಮಗೆ ಮಾತ್ರ 14 ಸಾವಿರ ರೂ. ಮಾತ್ರ ನೀಡಲಾಗುತ್ತಿದೆ. ಪಶು ವೈದ್ಯಕಿಯ ವಿದ್ಯಾಥಿರ್ಗಳಾದ ನಾವು ಶಿಕ್ಷಣ ಪಡೆದ ಸ್ಥಳದಲ್ಲೇ ಕೆಲಸ ಮಾಡಬೇಕು ಆದರೆ, ಎಂಬಿಬಿಎಸ್​ ವಿದ್ಯಾಥಿರ್ಗಳು ಬೇರೆ ಕಡೆ ಹೋಗಿ ಕೆಲಸ ಮಾಡಲು ಸರ್ಕಅರ ಅನುವು ಮಾಡಿಕೊಟ್ಟಿದೆ. ಈ ತಾರತಮ್ಯ ನಿವಾರಿಸಬೇಕು. ಹಲವು ಒತ್ತಡಗಳ ನಡುವೆ ನಾವು ಕೆಲಸ ಮಾಡುತ್ತಿದ್ದೇವೆ. ನಮ್ಮ ಕೆಲಸಕ್ಕೆ ತಕ್ಕಂತೆ ನಮಗೆ ನಮಗೆ ಸ್ಟೆ$ಫಂಡ್​ ಸಿಗುತ್ತಿಲ್ಲ. ಹಾಗಾಗಿ ಸ್ಟೆ$ಫಂಡ್​ ಹೆಚ್ಚಳ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಪ್ರತಿಭಟನಾ ನಿರತ ವಿದ್ಯಾಥಿರ್ಗಳು ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts