More

    ಹೋಮಿಯೋಕೇರ್​: ಬೆನ್ನು ನೋವಿಗೆ ಪರಿಹಾರ

    ಹೋಮಿಯೋಕೇರ್​: ಬೆನ್ನು ನೋವಿಗೆ ಪರಿಹಾರಆರದಲಾಗುತ್ತಿರುವ ಜೀವನ ಶೈಲಿಯಿಂದ ಬೆನ್ನಿನ ಭಾಗದಲ್ಲಿ ಒತ್ತಡ ಬೀಳುವುದರಿಂದ ಶೇ. 80ರಷ್ಟು ಜನರು ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಕಾರಣಗಳು: ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದು. ಹೆಚ್ಚು ದೂರ ದ್ವಿಚಕ್ರ ವಾಹನಗಳನ್ನು ಚಲಾಯಿಸುವುದು ಬೆನ್ನಿನ ಎಲುಬು ಕ್ಷಯ, ಕ್ಯಾನ್ಸರ್​ಗೆ ತುತ್ತಾದಲ್ಲಿ ಬೊಜ್ಜು, ಧೂಮಪಾನ, ಮದ್ಯಪಾನ. ಹೆಚ್ಚು ಭಾರವಾದ ವಸ್ತುಗಳನ್ನು ಎತ್ತುವುದು. ವಯೋಸಹಜವಾಗಿ. ಬೆನ್ನು, ಡಿಸ್ಕ್ ಸಮಸ್ಯೆಗಳು: ಅನ್ಯೂಲಾರ್ ಟಿಯರ್: ಮೇಲೆ ತಿಳಿಸಿದ ಕಾರಣಗಳಿಂದ ಬೆನ್ನುಹುರಿ ಮಧ್ಯೆ ಇರುವ ಇಂಟರ್ ವರ್ಟಿಬ್ರಲ್ ಡಿಸ್ಕ್ ಒಳಗೆ ಒಂದು ಭಾಗ ಹರಿದು ಹೋಗುತ್ತದೆ. ಹರ್ನಿಯೇಟೆಡ್ ಡಿಸ್ಕ್: ಬಲಹೀನವಾದ ಡಿಸ್ಕ್ ಅಂಚು ಹರಿದು ಅದರ ಮಧ್ಯೆ ಭಾಗದಲ್ಲಿರುವ ಮೆತ್ತನೆಯ ನ್ಯೂರ್ಲೆಯಸ್ ಹೊರಗೆ ಬರುತ್ತದೆ ಸ್ಪಾಂಡಿಲೋಸಿಸ್: ಇದು ಬೆನ್ನು ಮೂಳೆಯು ದೀರ್ಘಕಾಲದ ಊತಕ್ಕೆ ಗುರಿಯಾಗುವುದರಿಂದ ಬರುತ್ತದೆ.

    ಹೋಮಿಯೋಕೇರ್ ಚಿಕಿತ್ಸೆ: ಹೋಮಿಯೋಕೇರ್ ಇಂಟರ್​ನ್ಯಾಷನಲ್
    ​ನಲ್ಲಿ ಜೆನಿಟಿಕ್ ಕಾನ್ಸಿಟ್ಯೂಷನಲ್ ಚಿಕಿತ್ಸಾ ವಿಧಾನದಿಂದ ಸಮಸ್ಯೆಯ ಮೂಲ ಕಾರಣ ಹುಡುಕಿ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಪರಿಹಾರ ಮಾಡಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts