More

    ಸಂಭ್ರಮದ ಸೋದೆ ಮಹಾ ರಥೋತ್ಸವ

    ಶಿರಸಿ: ಸೋದೆ ವಾದಿರಾಜ ಮಠದ ರಮಾ ತ್ರಿವಿಕ್ರಮ ದೇವರ ಬ್ರಹ್ಮರಥೋತ್ಸವವು ಸೋಮವಾರ ವಿಜೃಂಭಣೆಯಿಂದ ಜರುಗಿತು.

    ಮಹಾ ರಥೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸೋದೆ ವಾದಿರಾಜ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ವೈಭವದಿಂದ ನಡೆದವು. ಈ ಸಂದರ್ಭ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹಾಗೂ ಭೀಮನಕಟ್ಟೆ ಮಠಾಧೀಶರಾದ ಶ್ರೀ ರಘುವರೇಂದ್ರ ತೀರ್ಥರು ವಿಶೇಷವಾಗಿ ಉಪಸ್ಥಿತರಿದ್ದರು. ದಿವಾನರಾದ ಪಾಡಿಗಾರು ಶ್ರೀನಿವಾಸ ತಂತ್ರಿಗಳ ಮಾರ್ಗದರ್ಶನದಲ್ಲಿ ವಿದ್ವಾನ್ ಕಂಬ್ಳಕಟ್ಟ ಗಿರಿರಾಜ ಉಪಾಧ್ಯಾಯರು ಧಾರ್ಮಿಕ ವಿಧಿ ವಿಧಾನ ನಡೆಸಿದರು.

    ಇದನ್ನೂ ಓದಿ: ಕಾರವಾರ ನಗರದಲ್ಲಿ ಚಿರತೆ ವಾಕಿಂಗ್ ಜನ ಶಾಕಿಂಗ್

    ಇನ್ನಷ್ಟು ಫೋಟೋಗಳಿಗೆ ಈ ಲಿಂಕ್ ಒತ್ತಿ: https://www.facebook.com/share/p/chmeL2kGzk79fU1s/?mibextid=oFDknk

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts