More

    ಕಲರ್​​​ಫುಲ್​​ ದಿರಿಸಿನಲ್ಲಿ ಶ್ವೇತಾ ಚಂಗಪ್ಪ ಫುಲ್​​​​ ಮಿಂಚಿಂಗ್​..!

    ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ಅವರು ಸದ್ಯ ಸಿನಿಮಾ, ನಿರೂಪಣೆಯಲ್ಲಿ ಬ್ಯುಸಿ ಆಗಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಜೋಡಿ ನಂ.1 ಕಾರ್ಯಕ್ರಮದ ನಿರೂಪಕಿಯಾಗಿದ್ದಾರೆ.

    ಕಲರ್​​​ಫುಲ್​​ ದಿರಿಸಿನಲ್ಲಿ ಶ್ವೇತಾ ಚಂಗಪ್ಪ ಫುಲ್​​​​ ಮಿಂಚಿಂಗ್​..!


    ಕಾದಂಬರಿ ಧಾರಾವಾಹಿ ಮೂಲಕ ಶ್ವೇತಾ ಚೆಂಗಪ್ಪ ಜನಪ್ರಿಯ ಆಗಿದ್ದರು. ಮಜಾ ಟಾಕೀಸ್ ನಲ್ಲಿ ರಾಣಿಯಾಗಿ ಹೆಸರು ಮಾಡಿದ್ರು. ಸದ್ಯ ನಿರೂಪಕಿಯಾಗಿ ಎಲ್ಲೆಡೆ ಮಿಂಚ್ತಾ ಇದ್ದಾರೆ.

    ಕಲರ್​​​ಫುಲ್​​ ದಿರಿಸಿನಲ್ಲಿ ಶ್ವೇತಾ ಚಂಗಪ್ಪ ಫುಲ್​​​​ ಮಿಂಚಿಂಗ್​..!


    ಶ್ವೇತಾ ಚೆಂಗಪ್ಪ ಅವರು ಅವರು ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ರೆಡ್​ ಆಂಡ್​​​ ಯೆಲ್ಲೋ ಲೆಹೆಂಗಾ ಸಾರಿಯಲ್ಲಿ ಶ್ವೇತಾ ಚಂಗಪ್ಪ ಮಿಂಚಿದ್ದಾರೆ.

    ಕಲರ್​​​ಫುಲ್​​ ದಿರಿಸಿನಲ್ಲಿ ಶ್ವೇತಾ ಚಂಗಪ್ಪ ಫುಲ್​​​​ ಮಿಂಚಿಂಗ್​..!


    ಶ್ವೇತಾ ಫೋಟೋಗಳನ್ನು ಜನ ಮೆಚ್ಚಿಕೊಂಡಿದ್ದಾರೆ. ತುಂಬಾ ಚೆನ್ನಾಗಿವೆ, ಸೂಪರ್, ಕ್ಯೂಟ್ ಎಂದೆಲ್ಲಾ ಕಾಮೆಂಟ್ ಹಾಕಿದ್ದಾರೆ.
    ಶಿವಣ್ಣ ಅವರ 125ನೇ ಸಿನಿಮಾ ವೇದಾದಲ್ಲಿ ಪಾರಿ ಆಗಿ ಅಭಿನಯಿಸಿದ್ದಾರೆ. ತಮ್ಮ ಅದ್ಭುತವಾದ ನಟನೆ ಮೂಲಕ ಕರುನಾಡ ಜನರಿಗೆ ಮತ್ತೊಮ್ಮೆ ಇಷ್ಟ ಆಗಿದ್ದಾರೆ.

    ಕಲರ್​​​ಫುಲ್​​ ದಿರಿಸಿನಲ್ಲಿ ಶ್ವೇತಾ ಚಂಗಪ್ಪ ಫುಲ್​​​​ ಮಿಂಚಿಂಗ್​..!

    ಶ್ವೇತಾ ಚೆಂಗಪ್ಪ ಬಿಗ್ ಬಾಸ್ ಸೀಸನ್ 2, ಹಾಕು ಹೆಜ್ಜೆ ಹಾಕು, ಕುಣಿಯೋಣು ಬಾರಾ, ಡ್ಯಾನ್ಸಿಂಗ್ ಸ್ಟಾರ್, ಮಜಾ ಟಾಕೀಸ್ ನಲ್ಲಿ ಮಿಂಚಿದ್ದಾರೆ. ಯಾರಿಗುಂಟು ಯಾರಿಗಿಲ್ಲ, ಡ್ಯಾನ್ಸ್ ಜೂನಿಯರ್ಸ್, ಜೋಡಿ ನಂಬರ್ ಒನ್, ಸೂಪರ್ ಕ್ವೀನ್ ಕಾರ್ಯಕ್ರಮದ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ

    ಕಲರ್​​​ಫುಲ್​​ ದಿರಿಸಿನಲ್ಲಿ ಶ್ವೇತಾ ಚಂಗಪ್ಪ ಫುಲ್​​​​ ಮಿಂಚಿಂಗ್​..!


    ಇದೀಗ ಜೋಡಿ ನಂ.1 ಕಾರ್ಯಕ್ರಮದಲ್ಲಿ ಶ್ವೇತಾ ಮತ್ತು ಕುರಿ ಪ್ರತಾಪ್ ಒಬ್ಬರನ್ನೊಬ್ಬರು ಕಾಲೆಳೆಯೋದನ್ನ ನೋಡಲೇ ಫ್ಯಾನ್ಸ್​​​ ಇದ್ದಾರೆ.

    ಕಲರ್​​​ಫುಲ್​​ ದಿರಿಸಿನಲ್ಲಿ ಶ್ವೇತಾ ಚಂಗಪ್ಪ ಫುಲ್​​​​ ಮಿಂಚಿಂಗ್​..!


    2006ರಲ್ಲಿ ತೆರೆಕಂಡ ‘ತಂಗಿಗಾಗಿ’ ಸಿನಿಮಾದಲ್ಲಿ ಕೊನೆಯದಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿದ್ದ ಶ್ವೇತಾ, ಇತ್ತೀಚಿಗೆ ಶಿವಣ್ಣ ಅಭಿನಯದ ವೇದ ಸಿನಿಮಾದಲ್ಲಿ ನಟಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts