More

    ಗಾಯಕಿ ಶ್ರೇಯ ಘೋಶಲ್ ಈಗ ಗಂಡು ಮಗುವಿನ ತಾಯಿ

    ನವದೆಹಲಿ : ಜನಪ್ರಿಯ ಗಾಯಕಿ ಶ್ರೇಯ ಘೋಶಲ್​ ಅವರು ಇಂದು ಮಧ್ಯಾಹ್ನ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾವು ಮತ್ತು ಪತಿ ಶಿಲಾದಿತ್ಯ ಎಂ. ತಮ್ಮ ಮೊದಲ ಮಗುವನ್ನು ಆನಂದದಿಂದ ಸ್ವಾಗತಿಸಿರುವುದಾಗಿ ​ ಶ್ರೇಯ ಇನ್​​ಸ್ಟಾಗ್ರಾಂನಲ್ಲಿ ತಿಳಿಸಿದ್ದು, ‘ಹಿಂದೆಂದೂ ಅನುಭವಿಸಿಲ್ಲದ ಭಾವನೆಗಳು ಹುಟ್ಟಿವೆ’ ಎಂದಿದ್ದಾರೆ.

    ಮಗುವಿನ ಆಗಮನದಿಂದ ನಮ್ಮ ಇಡೀ ಕುಟುಂಬ ಸಂತೋಷ ಹೊಂದಿದೆ. ಶುಭ ಹಾರೈಕೆಗಳನ್ನು ನೀಡಿರುವ ಎಲ್ಲರಿಗೂ ಧನ್ಯವಾದ ಎಂದು ಶ್ರೇಯ ಹೇಳಿದ್ದಾರೆ. ಈ ಶುಭಸಂದರ್ಭಕ್ಕೆ ಸಂಗೀತಲೋಕದ ಮತ್ತು ಸಿನಿಲೋಕದ ಹಲವರು ಶುಭಾಶಯ ಕೋರಿದ್ದರೆ, ಲಕ್ಷಾಂತರ ಅಭಿಮಾನಿಗಳು ಲೈಕುಗಳ ಸುರಿಮಳೆಗೈದಿದ್ದಾರೆ. (ಏಜೆನ್ಸೀಸ್)

    VIDEO | ಆ್ಯಂಜಲೀನಾ ಜೋಲಿ ‘ಜೇನುಹುಳಗಳ ದಿನ’ ಆಚರಿಸಿದ್ದು ಹೀಗೆ !

    ರಾಜ್ಯದಲ್ಲಿ ಕರೊನಾ ಆರ್​​ನಾಟ್​ ವ್ಯಾಲ್ಯೂ ಇಳಿಕೆ… ಹರಡುವಿಕೆ ಪ್ರಮಾಣ ಕುಸಿತ

    ತಿಂಗಳಿಗೆ 1 ಕೋಟಿ ಕೋವಾಕ್ಸಿನ್ ಡೋಸ್​ ತಯಾರಿಸಲಿದೆ ಬಿಬ್ಕಾಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts