ರಾಜ್ಯದಲ್ಲಿ ಕರೊನಾ ಆರ್​​ನಾಟ್​ ವ್ಯಾಲ್ಯೂ ಇಳಿಕೆ… ಹರಡುವಿಕೆ ಪ್ರಮಾಣ ಕುಸಿತ

ಬೆಂಗಳೂರು: ರಾಜ್ಯದಲ್ಲಿ ಒಬ್ಬರಿಂದ ಒಬ್ಬರಿಗೆ ಕರೊನಾ ವೈರಸ್​ ಹರಡುವಿಕೆ ಪ್ರಮಾಣದಲ್ಲಿ ಇಳಿಮುಖವಾಗುತ್ತಿದೆ. ಕಳೆದ ಏ.10 ರಿಂದ ಮೇ.10 ರ ನಡುವಿನ ಅವಧಿಯಲ್ಲಿ ರಾಜ್ಯದಲ್ಲಿ ಕರೊನಾ ಆರ್​ ನಾಟ್​ (R-Naught ಅಥವಾ R0) ವ್ಯಾಲ್ಯೂ 1.66 ಇತ್ತು. ಅದು ಈಗ 1 ರ ಅಸುಪಾಸಿನಲ್ಲಿದ್ದು, ದಿನೇ ದಿನೇ ವೈರಸ್​ ಹರಡುವಿಕೆ ಪ್ರಮಾಣ ಕುಸಿಯುತ್ತಿದೆ ಎನ್ನಲಾಗಿದೆ. 2020 ರ ಡಿಸೆಂಬರ್ 9 ರಂದು ದೇಶದಲ್ಲಿ ಆರ್​ ನಾಟ್​ ವ್ಯಾಲ್ಯೂ 0.91 ಕ್ಕಿಂತ ಕಡಿಮೆ ಇತ್ತು. ಆ ಸಂದರ್ಭದಲ್ಲಿ ಕರ್ನಾಟಕದಲ್ಲಿ 1.0 … Continue reading ರಾಜ್ಯದಲ್ಲಿ ಕರೊನಾ ಆರ್​​ನಾಟ್​ ವ್ಯಾಲ್ಯೂ ಇಳಿಕೆ… ಹರಡುವಿಕೆ ಪ್ರಮಾಣ ಕುಸಿತ