More

    ಸೋಷಿಯಲ್‌ ಮೀಡಿಯಾದಲ್ಲಿ ಡಿಸ್ಕೋ ಶಾಂತಿ; ಜ್ಯೋತಿ ರೈ ಬೋಲ್ಡ್​​​ ಲುಕ್​ ವೈರಲ್​; ನೆಟ್ಟಿಗರ ನಾನಾ ಕಾಮೆಂಟ್​..!

    ಕಿರುತೆರೆ ಧಾರಾವಾಹಿಗಳನ್ನು ಮಾಡಿರುವ ಜ್ಯೋತಿ ರೈ ತಮ್ಮ ವಯುಕ್ತಿಕ ಜೀವನ ಮತ್ತು ತಮ್ಮ ಹಾಟ್​ ಫೋಟೋಶೂಟ್​​​ಗಳ ಮೂಲಕ ಸುದ್ದಿಯಲ್ಲಿರುತ್ತಾರೆ. 38 ವರ್ಷ ವಯಸ್ಸಿನ ನಟಿ ಇತ್ತೀಚೆಗೆ ತಮ್ಮ ಪರ್ಸನಲ್​​ ಲೈಫ್​ ಅಂದ್ರೆ ಮೊದಲ ಡಿವೋರ್ಸ್​​ ಬಳಿಕ ಮತ್ತೊಂದು ರಿಲೇಷನ್​ಶಿಪ್​​ನಲ್ಲಿಯೂ ಇದ್ದಾರೆ.

    ನಟಿ ಆನ್-ಸ್ಕ್ರೀನ್ ನೋಟಕ್ಕೂ ಆಕೆಯ ಆಫ್-ಸ್ಕ್ರೀನ್ ಲುಕ್​​​ಗೂ ತುಂಬಾನೇ ವ್ಯತ್ಯಾಸವಿದೆ.
    ತಾಯಿ-ಅಕ್ಕತಂಗಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಜ್ಯೋತಿ ರಾಯ್ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಫಾಲೋವರ್ಸ್ ಗಳಿಂದ ಜನಪ್ರಿಯವಾಗುತ್ತಿದ್ದಾರೆ. ಈಗಾಗಲೇ ಮದುವೆಯಾಗಿರುವ ನಟಿ ಮೊದಲ ಪತಿಯಿಂದ ಬೇರ್ಪಟ್ಟು ಸದ್ಯ ಕನ್ನಡದ ಯುವ ನಿರ್ದೇಶಕರೊಬ್ಬರನ್ನು ಪ್ರೀತಿಸುತ್ತಿದ್ದು.. ಇಬ್ಬರೂ ಮದುವೆಯಾಗಿದ್ದಾರೆ ಎಂಬ ವರದಿಗಳೂ ಇವೆ.

    ಸೋಷಿಯಲ್‌ ಮೀಡಿಯಾದಲ್ಲಿ ಡಿಸ್ಕೋ ಶಾಂತಿ; ಜ್ಯೋತಿ ರೈ ಬೋಲ್ಡ್​​​ ಲುಕ್​ ವೈರಲ್​; ನೆಟ್ಟಿಗರ ನಾನಾ ಕಾಮೆಂಟ್​..!


    ಸದ್ಯ ಆಕೆ ಬ್ಲಾಕ್​​ ಡ್ರೆಸ್​​​ ಧರಿಸಿರುವ ಫೋಟೋವನ್ನ ಇನ್ಸ್​​​ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಫೋಟೋಗಳಿಗೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಕಾಮೆಂಟ್​​ ಮಾಡುತ್ತಿದ್ದಾರೆ.

    ಸೋಷಿಯಲ್‌ ಮೀಡಿಯಾದಲ್ಲಿ ಡಿಸ್ಕೋ ಶಾಂತಿ; ಜ್ಯೋತಿ ರೈ ಬೋಲ್ಡ್​​​ ಲುಕ್​ ವೈರಲ್​; ನೆಟ್ಟಿಗರ ನಾನಾ ಕಾಮೆಂಟ್​..!


    ಕೆಲವರುಇ ನೀವು ಈ ಡ್ರೆಸ್​​​ನಲ್ಲಿ ತುಂಬಾನೇ ಹಾಟ್​​ ಆಗಿ ಕಾಣಿಸುತ್ತಿದ್ದೀರಿ ಅಂತಾ ಕಾಮೆಂಟ್​​ ಮಾಡಿದ್ರೆ ಮತ್ತೂ ಹಲವರು ಕ್ಯೂಟಿ ಪೈ ಎಂದಿದ್ದಾರೆ. ಇನ್ನೂ ಸಾಕಷ್ಟು ಮಂದಿ ಈ ವಯಸ್ಸಿನಲ್ಲಿ ಈ ರೀತಿ ಪೋಟೋ ತೆಗೆಸಿಕೊಳ್ಳ ಬೇಕಿತ್ತ ನಿಮ್ಮ ವಯಸ್ಸಿಗೆ ತಕ್ಕಂತೆ ವರ್ತಿಸಿ ಎಂದು ಬರೆದಿದ್ದಾರೆ.


    ಪ್ರಿಟಿ ಗರ್ಲ್ ಟೀಸರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಜ್ಯೋತಿ ರಾಯ್ ಘೋಷಿಸಿದ್ದಾರೆ. ಸದ್ಯ ಈ ಪೋಟೋಗಳಿಗೆ ನೆಟ್ಟಿಗರಿಂದ ಟೀಕೆಗೆ ಗುರಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts