More

    VIDEO| ಠಾಣೆಯಲ್ಲೇ ಮಹಿಳಾ ಸಿಬ್ಬಂದಿಯ ಸೀಮಂತ ಕಾರ್ಯ ನೆರವೇರಿಸಿದ ನಾಗಮಂಗಲ ಟೌನ್ ಪೊಲೀಸರು

    ಮಂಡ್ಯ: ಒತ್ತಡ ಕೆಲಸವನ್ನು ಬದಿಗಿಟ್ಟು ಠಾಣೆಯಲ್ಲಿದ್ದ ಎಲ್ಲ ಪೊಲೀಸ್ ಸಿಬ್ಬಂದಿಗಳು ಕಾರ್ಯಕ್ರಮವೊಂದರ ಸಿದ್ಧತೆಯಲ್ಲಿದ್ದರು. ಕಾರಣ ತಮ್ಮ ಠಾಣೆಯ ಮಹಿಳಾ ಸಿಬ್ಬಂದಿಯೊಬ್ಬರ ಸೀಮಂತ ಕಾರ್ಯ. ನಾಗಮಂಗಲ ಟೌನ್ ಪೊಲೀಸ್ ಠಾಣೆಯ ಪೊಲೀಸರೆಲ್ಲರು ಸೇರಿಕೊಂಡು ಠಾಣೆಯಲ್ಲಿ ತುಂಬು ಗರ್ಭಿಣಿಗೆ ಬಾಗಿನ ನೀಡಿ, ಸೀಮಂತ ಕಾರ್ಯದ ಮೂಲಕ ಹೆರಿಗೆಗೆ ಬೀಳ್ಕೋಟ್ಟಿದ್ದಾರೆ.

    ನಾಗಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಹೃದಯಸ್ಪರ್ಶಿ ಕಾರ್ಯಕ್ರಮ ನಡೆದಿದ್ದು, ಮಹಿಳಾ ಕಾನ್​ಸ್ಟೇಬಲ್ ನೇಹಾ ಸಂತಸ ಪಟ್ಟಿದ್ದಾರೆ. ಸಹದ್ಯೋಗಿಗಳೆಲ್ಲರೂ ಸಂಪ್ರದಾಯದಂತೆ ಸೀಮಂತ ಕಾರ್ಯ ನೆರವೇರಿಸಿ ಶುಭ ಹಾರೈಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts