More

    ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ

    ಕಾರವಾರ: ದ್ವಿತೀಯ ಪಿಯುಸಿ ಪರೀಕ್ಷೆಗಳು ಜಿಲ್ಲೆಯಲ್ಲಿ ಮೊದಲ ದಿನ ಯಾವುದೇ ಗೊಂದಲವಿಲ್ಲದೆ ಸುಸೂತ್ರವಾಗಿ ನಡೆಯಿತು. ಹಿಜಾಬ್ ಗೊಂದಲ ಕಾಣಿಸಿಲ್ಲ. ಎಲ್ಲರೂ ಸಮವಸ್ತ್ರದಲ್ಲಿ ಬಂದು ಪರೀಕ್ಷೆ ಬರೆದರು.
    ಗುರುವಾರ ಜಿಲ್ಲೆಯ 31 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಕನ್ನಡ ಹಾಗೂ ಅರೇಬಿಕ್ ಭಾಷೆ ಪರೀಕ್ಷೆ ನಡೆದಿದ್ದು, 9,300 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಕನ್ನಡ ಭಾಷೆಗೆ 265 ಮಂದಿ, ಅರೆಬಿಕ್ ಭಾಷೆಗೆ 10 ಮಂದಿ ಗೈರಾಗಿದ್ದರು.
    ಕಾರವಾರದಲ್ಲಿ- 489, ಅಂಕೋಲಾ- 747, ಕುಮಟಾ-1441,ಹೊನ್ನಾವರ-904, ಭಟ್ಕಳ- 866, ಶಿರಸಿ-1677, ಸಿದ್ದಾಪುರ-665, ಯಲ್ಲಾಪುರ+ 561, ಜೋಯಿಡಾ-206, ದಾಂಡೇಲಿ-266, ಹಳಿಯಾಳ- 719, ಮುಂಡಗೋಡ- 651 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts