More

    ರಸಗೊಬ್ಬರಕ್ಕಾಗಿ ಪರದಾಟ: ಕಿಲೋ ಮೀಟರ್​​ಗಟ್ಟಲೆ ಸಾಲಿನಲ್ಲಿ ನಿಂತ ರೈತರು

    ಕೊಪ್ಪಳ: ಕಳೆದೊಂದು ವಾರದಿಂದ ಉತ್ತಮ ಮಳೆಯಾಗಿದ್ದು, ಬಿತ್ತನೆ ಚುರುಕುಗೊಂಡಿದೆ. ಆದರೆ, ರಸಗೊಬ್ಬರ ಕೊರತೆ ಕಾರಣ ರೈತರು ಗೊಬ್ಬರಕ್ಕಾಗಿ ಬಡಿದಾಡುವಾಂತಾಗಿದೆ.

    ಕೊಪ್ಪಳದಲ್ಲಿ ಸೋಮವಾರ ಟಿಎಪಿಎಂಸಿ ಬಳಿ ಯೂರಿಯಾ ಗೊಬ್ಬರಕ್ಕಾಗಿ ಕಿ.ಮೀ.ಗಟ್ಟಲೇ ಸರತಿ ಸಾಲು ನಿಂತಿದ್ದಾರೆ. ಗೊಬ್ಬರ ಪಡೆಯಲು ಬಡಿದಾಡಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಜುಲೈ ಅಂತ್ಯಕ್ಕೆ 26 ಸಾವಿರ ಮೆಟ್ರಿಕ್ ಟನ್ ಬೇಡಿಕೆ ಇದೆ. ಆದರೆ, ಮಳೆಯಾದ ಕಾರಣ ಒಣ ಬೇಸಾಯ ಆಧಾರಿತ ಪ್ರದೇಶದಲ್ಲೂ ಬಿತ್ತನೆ ಚುರುಕುಗೊಂಡಿದೆ.

    ಮತ್ತೊಂದೆಡೆ ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಟ್ಟಿದ್ದು, ಭತ್ತ ನಾಟಿಯೂ ಚುರುಕುಗೊಂಡಿದೆ. ಹೀಗಾಗಿ ಬೇಡಿಕೆ ಅಧಿಕವಾಗಿದ್ದು, ಗೊಬ್ಬರ ಪೂರೈಕೆಯಾಗಿಲ್ಲ.

    ಅಪ್ಪುಗೆ ಮತ್ತೆ “ಬ್ಲ್ಯೂ” ಟಿಕ್​: ಅಭಿಮಾನಿಗಳ ಮನವಿಗೆ ಮಣಿಯಿತು ಟ್ವಿಟ್ಟರ್​​

    ಶಾಕಿಂಗ್​! ಮನೆಯೊಳಗಿದ್ದ 4 ತಿಂಗಳ ಮಗುವನ್ನು ಎತ್ತಿಕೊಂಡು ಹೋದ ಕೋತಿ ಮಾಡಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts