ಶಾಕಿಂಗ್​! ಮನೆಯೊಳಗಿದ್ದ 4 ತಿಂಗಳ ಮಗುವನ್ನು ಎತ್ತಿಕೊಂಡು ಹೋದ ಕೋತಿ ಮಾಡಿದ್ದೇನು?

ಬರೇಲಿ: ಕೆಲವೆಡೆ ಕೋತಿಗಳ ಹಾವಳಿ ಹೆಚ್ಚಾಗಿರುವುದನ್ನು ಕಾಣುತ್ತೇವೆ. ಆಹಾರ ಹುಡುಕಿ ಮನೆಗಳಿಗೆ ನುಗ್ಗುವುದು ಕೂಡ ಸಾಮಾನ್ಯ. ಆದರೆ ಹೀಗೆ ಮನೆಯೊಳಗೆ ನುಗ್ಗಿದ ಕೋತಿ ದೊಡ್ಡ ಅನಾಹುತವೊಂದನ್ನು ಮಾಡಿದೆ. ಸಣ್ಣ ಮಕ್ಕಳನ್ನು ಒಂಟಿಯಾಗಿ ಬಿಟ್ಟರೆ ಏನು ಅನಾಹುತವಾಗಲಿದೆ ಎಂಬುದಕ್ಕೆ ಇದು ದೊಡ್ಡ ಉದಾಹರಣೆ ಎನ್ನಬಹುದು. ಮಕ್ಕಳನ್ನು ಅತ್ಯಂತ ಜಾಗರೂಕತೆಯಿಂದ ನೋಡಿಕೊಳ್ಳಬೇಕಿದೆ ಎಂಬ ಹಿರಿಯರ ಮಾತು ಅಕ್ಷರಶಃ ಸತ್ಯ. ಸ್ವಲ್ಪ ಯಾಮಾರಿದರೂ ಜೀವಕ್ಕೆ ಅಪಾಯವಾಗಬಹುದು. ಇಲ್ಲಿಯೂ ಕೂಡ ಇಂತಹ ಘಟನೆಯೊಂದು ನಡೆದಿದೆ. ಉತ್ತರ ಪ್ರದೇಶ ಬರೇಲಿಯಲ್ಲಿ ಈ ದುರ್ಘಟನೆಯೊಂದು ಸಂಭವಿಸಿದ್ದು, … Continue reading ಶಾಕಿಂಗ್​! ಮನೆಯೊಳಗಿದ್ದ 4 ತಿಂಗಳ ಮಗುವನ್ನು ಎತ್ತಿಕೊಂಡು ಹೋದ ಕೋತಿ ಮಾಡಿದ್ದೇನು?