ಅಪ್ಪುಗೆ ಮತ್ತೆ “ಬ್ಲ್ಯೂ” ಟಿಕ್​: ಅಭಿಮಾನಿಗಳ ಮನವಿಗೆ ಮಣಿಯಿತು ಟ್ವಿಟ್ಟರ್​​

ಬೆಂಗಳೂರು: ನಟ ಪುನೀತ್​ ರಾಜ​ಕುಮಾರ್​ ಅವರ ಅಭಿಮಾನಿಗಳಿಗೆ ಸದ್ಯ ಸಂತಸ ಸುದ್ದಿ ಇದಾಗಿದೆ. ಪುನೀತ್​​ ಅಗಲಿ 9 ತಿಂಗಳು ಕಳೆದರೂ ಅಭಿಮಾನಿಗಳು ಅವರನ್ನು ಸ್ಮರಿಸದ ದಿನವೇ ಇಲ್ಲ. ಒಂದಿಲ್ಲೊಂದು ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಅವರ ಕುರಿತ ವಿಚಾರಗಳು ಹರಿದಾಡುತ್ತಲೇ ಇವೆ. ಇಂತಹ ಶ್ರೇಷ್ಠ ನಟನ ಬಗ್ಗೆ ಟ್ವಿಟ್ಟರ್​ ತಾನು ಮಾಡಿದ ಯಡವಟ್ಟಿನಿಂದ ಕೊನೆಗೂ ಬುದ್ದಿ ಕಲಿತಿದೆ. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಪುನೀತ್​​ ಅವರ ಟ್ವಿಟ್ಟರ್​ ಖಾತೆಗೆ ನೀಡಲಾಗಿದ್ದ ನೀಲಿ ಟಿಕ್​​ ತೆಗೆದುಹಾಕಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು, ಈಗ … Continue reading ಅಪ್ಪುಗೆ ಮತ್ತೆ “ಬ್ಲ್ಯೂ” ಟಿಕ್​: ಅಭಿಮಾನಿಗಳ ಮನವಿಗೆ ಮಣಿಯಿತು ಟ್ವಿಟ್ಟರ್​​