More

    ಬಿಕಿನಿ ಹಿಂದಿನ ವಾಸ್ತವ ಎಲ್ಲರಿಗೂ ತಿಳಿಸಿದ ನಟಿ ಸಾರಾ ಅಲಿ ಖಾನ್! ಫೋಟೋಸ್ ವೈರಲ್…

    ನಟಿ ಸಾರಾ ಅಲಿ ಖಾನ್ ಟ್ರಾವೆಲ್ ಫ್ರೀಕ್ ಮತ್ತು ತನಗೆ ಸಾಧ್ಯವಾದಾಗಲೆಲ್ಲಾ ಹೊಸ ಸ್ಥಳಗಳನ್ನು ಅನ್ವೇಷಿಸುವ ಅವಕಾಶವನ್ನು ಎಂದಿಗೂ ಬಿಡುವುದಿಲ್ಲ. ಇದ ನಟಿಯ ಇನ್​ಸ್ಟಾಗ್ರಾಂ ಪ್ರೊಫೈಲ್ ಸ್ಕ್ರಾಲ್ ಮಾಡಿದರೆ ಎಲ್ಲರಿಗೂ ತಿಳಿಯುತ್ತೆ. ಇನ್ನು ಇತ್ತೇಚೆಗೆ, ಸಾರಾ ಬೀಚ್​ನಲ್ಲಿರುವ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟಿ ಸೋಮವಾರದಂದು ತನ್ನ ಥ್ರೋಬ್ಯಾಕ್ ಬೀಚ್ ಫೋಟೋಗಳನ್ನು ಒಂದು ಫನ್ನಿ ಕ್ಯಾಪ್ಷನ್​ನೊಂದಿಗೆ ಅಭಿಮಾನಿಗಳ ಜತೆ ಹಂಚಿಕೊಂಡಿದ್ದಾರೆ.
    ಹೌದು, ಸೋಮವಾರ ನಟಿ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, ಮೊದಲ ಫೋಟೋದಲ್ಲಿ ನಟಿ ನೀಲಿ ಬಿಕಿನಿಯಲ್ಲಿ ಸೋಗಸಾಗಿ ಪೋಸ್ ಕೊಟ್ಟಿರುವುದು ಕಂಡುಬಂದಿದೆ. ಈ ಮೊದಲ ಫೋಟೋಗೆ ನಟಿ ಸಾರಾ, ‘ಇನ್​​ಸ್ಟಾಗ್ರಾಂ ನಲ್ಲಿ ಸೋಮವಾರಗಳು ಹೀಗಿರುತ್ತೆಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ. ಮತ್ತೊಂದೆಡೆ, ಎರಡನೇ ಫೋಟೋದಲ್ಲಿ ನಟಿ ಕಪ್ಪು ಬಿಕಿನಿಯಲ್ಲಿ ಆಕಳಿಸುತ್ತಿರುವುದು ಕಂಡುಬಂದಿದೆ. ಇನ್ನು, ಈ ಫೋಟೋಗೆ, ಇದು ಇನ್​ಸ್ಟಾಗ್ರಾಂ ಹಿಂದಿನ ಸೋಮವಾರದ ರಿಯಾಲಿಟಿಎಂದು ತಿಳಿಸಿದ್ದಾರೆ

    ಬಿಕಿನಿ ಹಿಂದಿನ ವಾಸ್ತವ ಎಲ್ಲರಿಗೂ ತಿಳಿಸಿದ ನಟಿ ಸಾರಾ ಅಲಿ ಖಾನ್! ಫೋಟೋಸ್ ವೈರಲ್...

    ಇದರ ಮೂಲಕ, ವಾಸ್ತವದಲ್ಲಿ ಸೋಮವಾರದಂದು ಬಿಕಿನಿ ಫೋಟೋ ಹಂಚಿಕೊಂಡರೂ ಅದು ಕೇವಲ ಇನ್​ಸ್ಟಾಗ್ರಂ ನಲ್ಲಿಯೇ ಹೊರತು, ನಿಜವಾಗಿ ಮಾತ್ರ ಇನ್ನು ನಿದ್ರಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸ್ಟಾರ್ ನಟರ ಫೋಟೋಗಳ ಹಿಂದಿನ ರಿಯಾಲಿಟಿನೇ ಬೇರೆ ಎಂಬುದು ಸಾಬೀತಾಗಿದೆ. ಏತನ್ಮಧ್ಯೆ, ನಟಿ ಸಾರಾ ಅವರ ಇತ್ತೀಚಿನ ರಜೆದಿನಗಳ ಫೋಟೋಗಳು ಮತ್ತು ಈ ಬಿಕಿನಿ ಫೋಟೋಗಳು ಬಾರಿ ವೈರಲ್ ಆಗುತ್ತಿವೆ. ನಟಿಯ ಬಿಕಿನಿ ಫೋಟೋಗಳಂತು ಲಕ್ಷ ಲಕ್ಷ ಲೈಕ್ಸ್ ಗಿಟ್ಟಿಸಿಕೊಳ್ಳುತ್ತಿವೆ.

    ಪತಿಯನ್ನು ಬಿಟ್ಟು ಇರೋಕೆ ಆಗುತ್ತಿಲ್ಲ ಎಂದು ಕತ್ರೀನಾ ಕೈಫ್ ಏನು ಮಾಡಿದ್ದಾರೆ ಗೊತ್ತಾ? ಫೋಟೋ ವೈರಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts