VIDEO |ಸ್ಯಾನಿಟೈಸರ್ ನಿಂದಾಗಿ ಕಾರು ಬೆಂಕಿಗೆ ಆಹುತಿ!

car fir
Published on

ಛತ್ತೀಸ್ ಗಢ ರಾಜಧಾನಿ ರಾಯಪುರದ ಇಂದ್ರಾವತಿ ಭವನ್ ಬಳಿ ಬಿರುಬಿಸಿಲಿನಲ್ಲಿ ನಿಲ್ಲಿಸಿದ್ದ ಕಾರಿಗೆ ಸ್ಯಾನಿಟೈಸರ್ ಸಿಂಪಡಿಸಿ ಸ್ವಚ್ಛಗೊಳಿಸಲು ಹೋದಾಗ ಬೆಂಕಿ ಹತ್ತಿದ ಘಟನೆ ಬುಧವಾರ ಸಂಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net