More

    ಇವರು 4000 ಹೆಣ್ಣುಮಕ್ಕಳ ‘ತಂದೆ’: ಅನಾಥರ ಬಾಳು ಬೆಳಗುವ ಇವರ ಕಥೆ ಕೇಳಿದರೆ ಕೈಮುಗಿಯುವಿರಿ…

    ಸೂರತ್: ಸಮಾಜ ಸೇವೆ ಮಾಡುವುದು ಎಂದರೆ ಕೆಲವರಿಗೆ ತುಂಬಾ ಇಷ್ಟ. ಯಾವುದೇ ಪ್ರಚಾರ ಬಯಸದೇ, ತಮ್ಮಷ್ಟಕ್ಕೇ ತಾವೇ ಸೇವೆ ಸಲ್ಲಿಸುತ್ತಾ ಹೋಗುವವರು ಎಷ್ಟೋ ಮಂದಿ ಇದ್ದಾರೆ. ಅಂಥದ್ದರಲ್ಲಿ ಒಬ್ಬರು ಗುಜರಾತ್​ನ ಸೂರತ್​ ಜಿಲ್ಲೆಯ ಸವಾನಿ ಗ್ರೂಪ್​.

    ಇದರ ಅಧ್ಯಕ್ಷ, ವಜ್ರದ ವ್ಯಾಪಾರಿ ಮಹೇಶ್​ ಸವಾನಿ ಅವರು ಸಾವಿರಾರು ಅನಾಥ ಹೆಣ್ಣು ಮಕ್ಕಳಿಗೆ ತಂದೆಯ ಸ್ಥಾನ ತುಂಬಿದ್ದಾರೆ. ಕಡುಬಡತನದಿಂದ ಇದ್ದು, ತನ್ನವರನ್ನೆಲ್ಲಾ ಕಳೆದುಕೊಂಡು ದಿಕ್ಕೇ ತೋಚದ ಹೆಣ್ಣುಮಕ್ಕಳಿಗೆ ಇವರೇ ‘ಅಪ್ಪ. ಅಪ್ಪನ ಸ್ಥಾನದಲ್ಲಿ ನಿಂತು ಈ ಬಡ ಮತ್ತು ಅನಾಥ ಹೆಣ್ಣು ಮಕ್ಕಳ ಮದುವೆ ಮಾಡಿಸಿಕೊಡುತ್ತಿದ್ದಾರೆ ಮಹೇಶ್‌.

    2008ರಿಂದ ಈ ಕೆಲಸವನ್ನು ಮಹೇಶ್‌ ಮಾಡಿಕೊಂಡು ಬಂದಿದ್ದಾರೆ. ಈ ವರ್ಷವೂ ಕೂಡ 300 ಜೋಡಿಗೆ ಸಾಮೂಹಿಕ ವಿವಾಹ ಮಾಡಿಸಿದ್ದಾರೆ. ಈ ಮೂಲಕ ಇಲ್ಲಿಯವರೆಗೆ 4 ಸಾವಿರಕ್ಕೂ ಅಧಿಕ ಮಕ್ಕಳಿಗೆ ಕನ್ಯಾದಾನ ಮಾಡಿದ್ದಾರೆ. ಜಾತಿ, ಧರ್ಮ ಎನ್ನುವ ಭೇದವಿಲ್ಲದೇ ಎಲ್ಲರ ಮದುವೆಯನ್ನೂ ಮಾಡಿಸಿದ್ದಾಳೆ.

    VIDEO: ಅಪ್ಪು ಕನಸಿನ ‘ಗಂಧದ ಗುಡಿ’ ಟೀಸರ್‌ ಬಿಡುಗಡೆ: ನೆಚ್ಚಿನ ನಟನ ನೋಡಿ ಕಣ್ಣೀರಾಗುತ್ತಿರುವ ಅಭಿಮಾನಿಗಳು

    ಗಂಡ ಹೊಲಿದ ರವಿಕೆ ನೋಡಿ ನೊಂದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts