More

    ತವರು ಮನೆಯಲ್ಲಿ ಆಸ್ತಿ ಕೊಡದಿದ್ರೆ ಕೇಸ್‌ ಹಾಕಬಹುದಾ? ಕಾನೂನು ಏನು ಹೇಳುತ್ತದೆ ನೋಡಿ..

    ತವರು ಮನೆಯವರು ಅಂದರೆ ಅಣ್ಣ, ತಮ್ಮಂದಿರು ತಮ್ಮ ಒಡಹುಟ್ಟಿದ ಸಹೋದರಿಗೆ ಆಸ್ತಿ ಕೊಡ್ಲಿಲ್ಲಾ ಅಂದರೆ ಅದಕ್ಕೆ ಕಾನೂನು ಏನು ಹೇಳುತ್ತೆ?

    ಉತ್ತರ: ಹಿಂದೂ ಮೃತ ಪುರುಷ ಅಥವಾ ಸ್ತ್ರೀಯ ಸ್ವಯಾರ್ಜಿತ ಅಥವಾ ಪ್ರತ್ಯೇಕ ಆಸ್ತಿಯಲ್ಲಿ, ಅವರ ಎಲ್ಲ ಮಕ್ಕಳಿಗೂ ಸಮಭಾಗ ಇರುತ್ತದೆ. ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ಎನ್ನುವ ವ್ಯತ್ಯಾಸ ಇರುವುದಿಲ್ಲ. ಹಾಗೆಯೇ ಪಿತ್ರಾರ್ಜಿತ ಆಸ್ತಿಯಲ್ಲಿಯೂ ನಿಗದಿತ ಭಾಗ ಹೆಣ್ಣು ಮಕ್ಕಳಿಗೆ ಇದ್ದೇ ಇರುತ್ತದೆ.

    ನಿಮ್ಮ ತಾಯಿ ಬದುಕಿದ್ದರೆ , ಮಕ್ಕಳ ಜೊತೆಗೆ ಅವರಿಗೂ ಭಾಗ ಬರುತ್ತದೆ. ತವರಿನವರು ಭಾಗ ಕೊಡದಿದ್ದರೆ, ನೀವು ವಿಭಾಗದ ದಾವೆ ಹಾಕಬಹುದು. ವಿಭಾಗದ ದಾವೆಗೆ ಕೋರ್ಟ್‌ ಶುಲ್ಕ ಬಹಳ ಕಡಿಮೆ ಇರುತ್ತದೆ.

    ವಾಟ್ಸ್‌ಆ್ಯಪ್‌, ಪೇ ಪಾಲ್‌, ಸ್ನ್ಯಾಪ್‌ ಚಾಟ್‌ ಎಲ್ಲಾ ಉಪಯೋಗಿಸ್ತಾ ಇದ್ದೀರಾ? ಹಾಗಿದ್ರೆ ಯೂಕ್ರೇನ್‌ ಬಗ್ಗೆ ಅರಿವಿರಲಿ…

    ಮಗಳು ತೀರಿಕೊಂಡ್ರೆ ಆಕೆಯ ಪತಿ, ಮಕ್ಕಳಿಗೆ ಆಸ್ತಿ ಹೋಗುತ್ತೇ ವಿನಾ ಬೇರೆಯವರಿಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts