More

    ಡಿಸೆಂಬರ್​ನಲ್ಲಿ 8 ದಿನ ಕರ್ನಾಟಕದಲ್ಲಿ ಬ್ಯಾಂಕ್​ ರಜೆ- ಇಲ್ಲಿದೆ ವಿವರ

    ನವದೆಹಲಿ: ಕರೊನಾ ವೈರಸ್​ ಹಿನ್ನೆಲೆಯಲ್ಲಿ ಬ್ಯಾಂಕ್​ಗಳಿಗೆ ಹೋಗುವ ಗ್ರಾಹಕರ ಸಂಖ್ಯೆ ಕಡಿಮೆಯಾಗಿದ್ದರೂ, ಸರ್ಕಾರ ಘೋಷಿಸಿರುವ ರಜೆಗಳ ಬಗ್ಗೆ ತಿಳಿದುಕೊಳ್ಳುವುದು ಬಹುಮುಖ್ಯ.

    ಡಿಸೆಂಬರ್​ ತಿಂಗಳಿನಲ್ಲಿ ಯಾವೆಲ್ಲಾ ರಜೆಗಳು ಇವೆ ಎಂಬ ಬಗ್ಗೆ ರಿಸರ್ವ್​ ಬ್ಯಾಂಕ್​ ಪಟ್ಟಿ ಬಿಡುಗಡೆ ಮಾಡಿದೆ. ಈ ತಿಂಗಳಿನಲ್ಲಿ ಒಟ್ಟು ಕರ್ನಾಟಕಕ್ಕೆ ಒಟ್ಟು 8 ದಿನ ಬ್ಯಾಂಕ್​ಗಳಿಗೆ ರಜೆ ಇರಲಿದೆ.

    2020ರ ಡಿಸೆಂಬರ್‌ ತಿಂಗಳ ಕರ್ನಾಟಕದ ಬ್ಯಾಂಕ್​ಗಳ ರಜೆ ವಿವರ

    ಡಿಸೆಂಬರ್​ 3: ಕನಕದಾಸ ಜಯಂತಿ
    ಡಿಸೆಂಬರ್‌ 6: ಭಾನುವಾರ
    ಡಿಸೆಂಬರ್‌ 12: ಎರಡನೇ ಶನಿವಾರ
    ಡಿಸೆಂಬರ್‌ 13: ಭಾನುವಾರ
    ಡಿಸೆಂಬರ್‌ 20: ಭಾನುವಾರ
    ಡಿಸೆಂಬರ್‌ 25: ಶುಕ್ರವಾರ (ಕ್ರಿಸ್‌ಮಸ್‌)
    ಡಿಸೆಂಬರ್ 26 : ಎರಡನೇ ಶನಿವಾರ
    ಡಿಸೆಂಬರ್ 27 : ಭಾನುವಾರ

    ರಾಷ್ಟ್ರಮಟ್ಟದ ಬ್ಯಾಂಕ್​ಗಳ ರಜೆ ಕುರಿತು ಹೇಳುವುದಾದರೆ:

    ಡಿಸೆಂಬರ್ 1: ನಾಗಾಲ್ಯಾಂಡ್‌ನಲ್ಲಿ ರಾಜ್ಯ ಪ್ರತಿಷ್ಠಾನ ದಿನ
    ಡಿಸೆಂಬರ್ 1: ಅರುಣಾಚಲ ಪ್ರದೇಶದಲ್ಲಿ ಫೇತ್ ಡೇ
    ಡಿಸೆಂಬರ್ 3: ಕರ್ನಾಟಕದಲ್ಲಿ ಕನಕದಾಸ ಜಯಂತಿ
    ಡಿಸೆಂಬರ್ 3: ತ್ರಿಪುರದಲ್ಲಿ ವಿಶ್ವ ಅಂಗವಿಕಲ ದಿನ
    ಡಿಸೆಂಬರ್ 3: ಗೋವಾದಲ್ಲಿ ಹಬ್ಬ ಫ್ರಾನ್ಸಿಸ್ ಕ್ಸೇವೈರ್ ಡೇ ಹಾಲಿಡೇ
    ಡಿಸೆಂಬರ್ 5: ಶೇಖ್ ಮೊಹಮ್ಮದ್ ಅಬ್ದುಲ್ಲಾ ಅವರ ಜನ್ಮದಿನ
    ಡಿಸೆಂಬರ್ 12: ಎರಡನೇ ಶನಿವಾರ
    ಡಿಸೆಂಬರ್ 18: ಮೇಘಾಲಯದಲ್ಲಿ ಯು ಸೊಸೊ ಥಾಮ್ ಅವರ ಜಯಂತಿ
    ಡಿಸೆಂಬರ್ 18: ಛತ್ತೀಸ್‌ಗಢದಲ್ಲಿ ಗುರುಗಾಸಿ ದಾಸ್ ಜಯಂತಿ
    ಡಿಸೆಂಬರ್ 19: ಗೋವಾ ವಿಮೋಚನಾ ದಿನ
    ಡಿಸೆಂಬರ್ 19: ಪಂಜಾಬ್‌ನಲ್ಲಿ ಗುರು ತೇಜ್ ಬಹದ್ದೂರ್ ಜಿ ಹುತಾತ್ಮ ದಿನ
    ಡಿಸೆಂಬರ್ 25: ಕ್ರಿಸ್‌ಮಸ್ (ರಾಷ್ಟ್ರೀಯ ರಜಾದಿನ)
    ಡಿಸೆಂಬರ್ 30: ಸಿಕ್ಕಿಂನಲ್ಲಿ ತಮು ಲೋಸರ್
    ಡಿಸೆಂಬರ್ 30: ಮೇಘಾಲಯದಲ್ಲಿ ಯು ಕಿಯಾಂಗ್ ನಂಗ್ಬಾ
    ಡಿಸೆಂಬರ್ 30: ಮಣಿಪುರದಲ್ಲಿ ಹೊಸ ವರ್ಷದ ಮುನ್ನಾದಿನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts