More

    ತಂದೆ ಅವರ ಸಂಪೂರ್ಣ ಆಸ್ತಿಯನ್ನು ಮಗಳಿಗೆ ಕೊಡದೇ ಮಗನೊಬ್ಬನಿಗೇ ಕೊಡಬಹುದಾ?

    ತಂದೆ ಅವರ ಸಂಪೂರ್ಣ ಆಸ್ತಿಯನ್ನು ಮಗಳಿಗೆ ಕೊಡದೇ ಮಗನೊಬ್ಬನಿಗೇ ಕೊಡಬಹುದಾ?ನಮ್ಮ ತಂದೆ ತಾಯಿಗೆ ನಾನು  ಒಬ್ಬ ಮಗ ಹಾಗೂ ಒಬ್ಬಳು ಮಗಳು. ನನ್ನ ತಂದೆಯ ಸ್ವಯಾರ್ಜಿತ ಆಸ್ತಿಯನ್ನು ನನ್ನ ತಂದೆಯ ಒಪ್ಪಿಗೆಯ ಮೇರೆಗೆ ಸಂಪೂರ್ಣವಾಗಿ ನನ್ನ ಹೆಸರಿಗೆ ವರ್ಗಾಯಿಸಬಹುದೇ?

    ಉತ್ತರ: ನಿಮ್ಮ ತಂದೆ ತನ್ನ ಸ್ವಯಾರ್ಜಿತ ಆಸ್ತಿಯನ್ನು ತನ್ನ ಇಷ್ಟಬಂದವರಿಗೆ ಇಷ್ಟ ಬಂದರೀತಿಯಲ್ಲಿ ವಿಲೇವಾರಿ ಮಾಡಬಹುದು. ಯಾರೂ ಪ್ರಶ್ನೆ ಮಾಡುವಂತಿಲ್ಲ.

    ಆದರೆ ಅವರು ಯಾರಿಂದಲಾಗಲೀ, ಯಾವುದೇ ವಿಧದಲ್ಲಿ ಆಗಲೀ ಒತ್ತಡ ಒತ್ತಾಯ ಇಲ್ಲದೇ ಸ್ವ ಇಚ್ಚೆಯಿಂದ ಮಾಡಬೇಕು ಅಷ್ಟೇ. ನಿಮ್ಮ ತಂದೆಗೆ ಒಪ್ಪಿಗೆ ಇದ್ದರೆ ನಿಮ್ಮ ಹೆಸರಿಗೆ ಅವರು ತನ್ನ ಆಸ್ತಿಯನ್ನು ಕ್ರಯ ಅಥವಾ ದಾನ ಅಥವಾ ವಿಲ್‌ ಮಾಡಬಹುದು. ನೀವು ಯಾವುದೇ ರೀತಿಯಲ್ಲಿ ವರ್ಗಾವಣೆ ಮಾಡಿಸಿಕೊಂಡರೂ ದಾಖಲೆಯನ್ನು ನೋಂದಾಯಿಸಿ.

    ಯಾವುದೇ ಚಟವಿಲ್ಲದಿದ್ದರೂ ವೀರ್ಯಾಣು ‘ನಿಲ್‌’ ಆಗುವುದೇಕೆ? ಮಕ್ಕಳಾಗುವುದಕ್ಕೆ ಇದರಿಂದ ಸಮಸ್ಯೆ ಇದೆಯೆ?

    VIDEO: ಈಕೆ ‘ಲೇಸ್‌‘ ನಾರಿ… ಚಿಪ್ಸ್‌ ಪ್ಯಾಕೇಟ್‌ನಿಂದ ಮಾಡಿದ ಸೀರೆಯುಟ್ಟು ಜಾಲತಾಣದಲ್ಲಿ ಮಿಂಚಿಂಗ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts