ಯಾವುದೇ ಚಟವಿಲ್ಲದಿದ್ದರೂ ವೀರ್ಯಾಣು ‘ನಿಲ್‌’ ಆಗುವುದೇಕೆ? ಮಕ್ಕಳಾಗುವುದಕ್ಕೆ ಇದರಿಂದ ಸಮಸ್ಯೆ ಇದೆಯೆ?

ನನಗೀಗ 30 ವರ್ಷ. ನಾನು ಮೊದಲು ತಂಬಾಕು ಸೇವನೆ ಮಾಡುತ್ತಿದ್ದೆ. ಈಗ ನನ್ನ ಮದುವೆಯಾಗಿ 2 ವರ್ಷ ಆಗಿದೆ. ಈಗ ಯಾವುದೇ ದುಃಶ್ಚಟಗಳಿಲ್ಲ. ನನ್ನ ಸಮಸ್ಯೆ, ವೀರ್ಯಾಣುಗಳು ನಿಲ್ ಎಂದು ಪರೀಕ್ಷೆಯಲ್ಲಿ ಬಂದಿದೆ. ಡಾಕ್ಟರ್ ಹತ್ತಿರ ತೋರಿಸಿದಾಗ ಕೆಲವು ಮಾತ್ರೆಗಳನ್ನು ಸೇವಿಸಲು ಹೇಳಿದರು. ಒಂದು ತಿಂಗಳ ಬಳಿಕ ಮತ್ತೆ ಪರೀಕ್ಷೆ ಮಾಡಿಸಿದರೆ ಆಗಲೂ ಹಾಗೆಯೇ ಬಂದು. ಹಾಗಾದರೆ, ನನಗೆ ಮಕ್ಕಳಾಗುವುದಿಲ್ಲವೇ? ಆಯುರ್ವೇದದಲ್ಲಿ ಇದಕ್ಕೆ ಪರಿಹಾರ ಇದೆಯೇ? ಆಹಾರ ಪದ್ಧತಿ ಹೇಗಿರಬೇಕು. ನಾನು ದೈಹಿಕವಾಗಿ ಆರೋಗ್ಯವಾಗಿದ್ದೇನೆ, ಮಾನಸಿಕವಾಗಿ ನೊಂದಿದ್ದೇನೆ. … Continue reading ಯಾವುದೇ ಚಟವಿಲ್ಲದಿದ್ದರೂ ವೀರ್ಯಾಣು ‘ನಿಲ್‌’ ಆಗುವುದೇಕೆ? ಮಕ್ಕಳಾಗುವುದಕ್ಕೆ ಇದರಿಂದ ಸಮಸ್ಯೆ ಇದೆಯೆ?