More

    ನಾನೇ ಬೇರೆ… ನನ್ನ ಸ್ಟೈಲೇ ಬೇರೆ… ಉಳಿದವರಿಗಿಂತ ನಾನು ಭಿನ್ನ… ಯಾರು ಹೇಳುವಿರಾ?

    ಇಲ್ಲಿ ಕೆಲವೊಂದು ವನ್ಯಮೃಗಗಳನ್ನು ನೀಡಲಾಗಿದೆ. ಅವುಗಳ ಪೈಕಿ ಒಂದು ಪ್ರಾಣಿ ಉಳಿದ ಪ್ರಾಣಿಗಳಿಗಿಂತ ಭಿನ್ನವಾಗಿದೆ. ಅದು ಯಾವುದು ಎಂದು ಗುರುತು ಹಿಡಿಯಬಲ್ಲಿರಾ?

    ನಾನೇ ಬೇರೆ... ನನ್ನ ಸ್ಟೈಲೇ ಬೇರೆ... ಉಳಿದವರಿಗಿಂತ ನಾನು ಭಿನ್ನ... ಯಾರು ಹೇಳುವಿರಾ?

    ತುಂಬಾ ಸುಲಭ ಅಲ್ಲವೆ? ಆದರೂ ಸಂದೇಹವಿದೆಯೆ?

    ನಿಮ್ಮ ಉತ್ತರ ಸರಿಯಿದೆಯೇ ಎಂದು ನೋಡುವ ಆಸೆಯೆ?

    ನಾನೇ ಬೇರೆ... ನನ್ನ ಸ್ಟೈಲೇ ಬೇರೆ... ಉಳಿದವರಿಗಿಂತ ನಾನು ಭಿನ್ನ... ಯಾರು ಹೇಳುವಿರಾ?

    ಇಲ್ಲಿದೆ ನೋಡಿ ಉತ್ತರ… ಏಕೆಂದು ತಿಳಿದೇ ಇದೆ ಅಲ್ಲವೆ? 

    ನೋಡಲು ಒಂದೇ ರೀತಿ ಇದ್ದರೂ ನಾವು ಡಿಫರೆಂಟ್​ ಡಿಫರೆಂಟ್​- ಏನು ಹೇಳಿ ನೋಡುವ

    ನಾನು ಪ್ಲಸ್​ ನೀನು ಪ್ಲಸ್​ ಅದು ಪ್ಲಸ್​ ಇದು… ಒಟ್ಟು ಎಷ್ಟು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts