More

    ಮಿನಿ ಗೋಲ್ಡನ್​​ ಫ್ರಾಕ್​ನಲ್ಲಿ ಮಿಂಚಿದ ರಶ್ಮಿಕಾ, ಇದು ಉರ್ಫಿ ಜಾವೇದ್​ ಕೊಟ್ಟ ಗಿಫ್ಟಾ ಎಂದ ನೆಟ್ಟಿಗರು..!

    ಕೊಡಗಿನ ಚೆಲುವೆಗಾಗಿ ಈಗ ಸಾಲು ಸಾಲು ಸಿನಿಮಾಗಳು ಕಾಯ್ತಿವೆ. ಈಗ ‘ಪುಷ್ಪ- 2’ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಬಾಲಿವುಡ್‌ನಲ್ಲಿ ರಶ್ಮಿಕಾ 2ನೇ ಸಿನಿಮಾ ‘ಮಿಷನ್ ಮಜ್ನು’ ಕೂಡ ಓಟಿಟಿಗೆ ಬಂದು ಸಕ್ಸಸ್ ಕಂಡಿದೆ. ‘ಪುಷ್ಪ’-2 ಜೊತೆ ಈ ವರ್ಷ ರಶ್ಮಿಕಾ ಅಭಿನಯದ 2 ಸಿನಿಮಾಗಳು ತೆರೆಗೆ ಬರಲಿದೆ.

    ಮಿನಿ ಗೋಲ್ಡನ್​​ ಫ್ರಾಕ್​ನಲ್ಲಿ ಮಿಂಚಿದ ರಶ್ಮಿಕಾ, ಇದು ಉರ್ಫಿ ಜಾವೇದ್​ ಕೊಟ್ಟ ಗಿಫ್ಟಾ ಎಂದ ನೆಟ್ಟಿಗರು..!

    ಇದೀಗ ರಶ್ಮಿಕಾ ಗೋಲ್ಡನ್​​​ ಬಣ್ಣದ ಮಿರಿ ಮಿರಿ ಮಿಂಚುತ್ತಿರುವ ಫ್ರಾಕ್​​ ಹಾಕಿಕೊಂಡು ಕ್ಯಾಮೆರಾಗೆ ಪೋಸ್​​ ಕೊಟ್ಟಿರುವ ವಿಡಿಯೋವೊಂದನ್ನ ತಮ್ಮ ಇನ್ಸ್​​ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಶಾರ್ಟ್​​ ಗೋಲ್ಡನ್​ ಫ್ರಾಕ್​ ಮೇಲೆ ಬಿಳಿ ಬಣ್ಣದ ಹೂವುಗಳಿದ್ದು, ರಶ್ಮಿಕಾ ಫ್ರೀ ಹೇರ್ಸ್​​ ಬಿಟ್ಟಿದ್ದಾರೆ. ಜತೆಗೆ ಹಾರ್ಟ್​​ ಸನ್ನೆಯನ್ನೂ ಮಾಡಿ ಪೋಸ್​​​ ನೀಡಿದ್ದಾರೆ.

    ಮಿನಿ ಗೋಲ್ಡನ್​​ ಫ್ರಾಕ್​ನಲ್ಲಿ ಮಿಂಚಿದ ರಶ್ಮಿಕಾ, ಇದು ಉರ್ಫಿ ಜಾವೇದ್​ ಕೊಟ್ಟ ಗಿಫ್ಟಾ ಎಂದ ನೆಟ್ಟಿಗರು..!

    ಜತೆಗೆ ಸಿಂಪಲ್​​ ಮೇಕಪ್​ನಲ್ಲಿ ಸಖತ್​​ ಆಗಿ ಕಾಣಿಸಿಕೊಂಡಿದ್ದು, ನೆಟ್ಟಿಗರು ನಾನಾ ರೀತಿ ಕಾಮೆಂಟ್​​ ಮಾಡುತ್ತಿದ್ದಾರೆ.

    ಮಿನಿ ಗೋಲ್ಡನ್​​ ಫ್ರಾಕ್​ನಲ್ಲಿ ಮಿಂಚಿದ ರಶ್ಮಿಕಾ, ಇದು ಉರ್ಫಿ ಜಾವೇದ್​ ಕೊಟ್ಟ ಗಿಫ್ಟಾ ಎಂದ ನೆಟ್ಟಿಗರು..!

    ರಶ್ಮಿಕಾ ಫ್ರಾಕ್​ ತುಂಬಾನೆ ಶಾರ್ಟ್​​ ಆಗಿದ್ದು, ಇದೇನು ಉರ್ಫಿ ಜಾವೇದ್​​ ಕೊಟ್ಟ ಗಿಫ್ಟಾ ಅಂತ್ಹೇಳಿ ವ್ಯಕ್ತಿಯೊಬ್ಬರು ಕಾಮೆಂಟ್​​ ಮಾಡಿದ್ದಾರೆ. ಮತ್ತೋರ್ವ ಬಳಕೆದಾರರು ರಶ್ಮಿಕಾ ಈ ಡ್ರೆಸ್​​ನಲ್ಲಿ ಕ್ಯೂಟಿ ಪೈಳಂತೆ ಕಾಣುತ್ತಿದ್ದಾಳೆ ಎಂದು ಕಾಮೆಂಟ್​​ ಮಾಡಿದ್ದಾರೆ.

    ಮಿನಿ ಗೋಲ್ಡನ್​​ ಫ್ರಾಕ್​ನಲ್ಲಿ ಮಿಂಚಿದ ರಶ್ಮಿಕಾ, ಇದು ಉರ್ಫಿ ಜಾವೇದ್​ ಕೊಟ್ಟ ಗಿಫ್ಟಾ ಎಂದ ನೆಟ್ಟಿಗರು..!

    ಇನ್ನೂ ಹಲವರು ಬೊಂಬೆಯಂತೆ ಕಾಣಿಸುತ್ತಿದ್ದೀರಿ ಎಂದಿದ್ದಾರೆ. ಸದ್ಯ ಈ ವಿಡಿಯೋ ರಶ್ಮಿಕಾ ಅವರ ಫ್ಯಾನ್ಸ್​​​ನ ನಿದ್ದೆ ಗೆಡಿಸಿದ್ದು, ಸದ್ಯ ಈ ವಿಡಿಯೋಗೆ ನಾನಾ ಪ್ರತಿಕ್ರಿಯೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ.

    ಮಿನಿ ಗೋಲ್ಡನ್​​ ಫ್ರಾಕ್​ನಲ್ಲಿ ಮಿಂಚಿದ ರಶ್ಮಿಕಾ, ಇದು ಉರ್ಫಿ ಜಾವೇದ್​ ಕೊಟ್ಟ ಗಿಫ್ಟಾ ಎಂದ ನೆಟ್ಟಿಗರು..!

    ಇನ್ನು ಚಿತ್ರವೊಂದಕ್ಕೆ ರಶ್ಮಿಕಾ 4 ಕೋಟಿ ರೂ. ಸಂಭಾವನೆ ತೆಗೆದುಕೊಳ್ಳುತ್ತಾರೆ ಎನ್ನಲಾಗುತ್ತದೆ. ಆದರೂ ಕೂಡ ಅಭಿಮಾನಿಗಳ ನೆಚ್ಚಿನ ರಶ್ಮಿಕಾ ಮಂದಣ್ಣಗೆ ಸಖತ್ ಡಿಮ್ಯಾಂಡ್ ಕೂಡ ಕ್ರಿಯೇಟ್ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts