More

    VIDEO| ಥೇಟ್​ ರಶ್ಮಿಕಾರನ್ನೇ ಹೋಲುವ ಟಿಕ್​ಟಾಕ್​ ಸುಂದರಿ: ವಿಡಿಯೋ ನೋಡಿದ್ರೆ ಅಚ್ಚರಿಯಾಗೋದು ಖಂಡಿತ!

    ಬೆಂಗಳೂರು: ಪ್ರಪಂಚದಲ್ಲಿ ಒಂದೇ ರೀತಿಯ ಏಳು ಮಂದಿ ಇರುತ್ತಾರೆ ಎಂಬುದನ್ನು ನಾವು-ನೀವು ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಈಗಾಗಲೇ ಐಶ್ವರ್ಯಾ ರೈ, ಅನುಷ್ಕಾ ಶರ್ಮಾ, ಪ್ರಿಯಾಂಕ ಚೋಪ್ರಾ, ಶಾರೂಖ್​ ಖಾನ್, ಸಲ್ಮಾನ್​ ಖಾನ್ ಹಾಗೂ ಟೈಗರ್​ ಶ್ರಾಫ್​ ರೀತಿ ಇರುವವರನ್ನು ನೋಡಿದ್ದೇವೆ. ಅಷ್ಟೇ ಏಕೆ ಡಾ. ರಾಜ್​ಕುಮಾರ್, ವಿಷ್ಣುವರ್ಧನ್​, ರವಿಚಂದ್ರನ್, ಶಂಕರ್​ನಾಗ್​ರನ್ನು ಹೋಲುವವರನ್ನು ನೋಡಿ ಆಶ್ಚರ್ಯ ಪಟ್ಟಿದ್ದೇವೆ. ತುಂಬಾ ಹೋಲಿಕೆ ಇಲ್ಲದಿದ್ದರೂ ಬಹುತೇಕ ಅವರಂತೆ ಕಾಣುತ್ತಾರೆ.

    ಇದನ್ನೂ ಓದಿ: ಜ್ಯೂನಿಯರ್ ಐಶ್ವರ್ಯಾಗೆ ಹೀರೋಯಿನ್​ ಆಗೋ ಅವಕಾಶ ಸಿಗ್ತು

    ಇತ್ತೀಚೆಗಷ್ಟೇ ಕಲರ್ಸ್​ ಕನ್ನಡದಲ್ಲಿ ಮೂಡಿ ಬಂದ ಮಜಾ ಭಾರತ ಕಾರ್ಯಮದಲ್ಲಿ ದರ್ಶನ್​ ತದ್ರೂಪಿಯನ್ನು ನೋಡಿ ಖುಷಿಪಟ್ಟವರೆಷ್ಟೋ? ಇದೀಗ ಥೇಟ್​ ಕಿರಿಕ್​ ಹುಡುಗಿ ರಶ್ಮಿಕಾ ಮಂದಣ್ಣರನ್ನೇ ಹೋಲುವ ಯುವತಿಯೊಬ್ಬಳು ಟಿಕ್​ಟಾಕ್​ನಲ್ಲಿ ಎದುರಾಗಿದ್ದಾರೆ. ರಶ್ಮಿಕಾ ಚಿತ್ರದ ದೃಶ್ಯಗಳಿಗೆ ಲಿಪ್​ಸಿಂಕ್​ ಮಾಡಿ ನಟಿಸಿದ್ದು, ಆಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ.​

    ಹಜೆಲ್ಔಟ್​ಫೈರ್​ (Hazeloutfire) ಹರ್ಶು ಆಲ್ವೇಸ್​ (Harshualways) ಹೆಸರಿನ ಟಿಕ್​ಟಾಕ್​ ಖಾತೆಯಲ್ಲಿ ಸಾಕಷ್ಟು ವಿಡಿಯೋಗಳನ್ನು ಅಪ್​ಲೋಡ್​ ಮಾಡಿದ್ದಾರೆ. 4 ಲಕ್ಷಕ್ಕೂ ಅಧಿಕ ಫಾಲೋವರ್ಸ್​ ಹೊಂದಿದ್ದು, ಈವರೆಗೂ 3 ಮಿಲಿಯನ್​ (30 ಲಕ್ಷ) ಲೈಕ್ಸ್​ಗಳನ್ನು ಗಿಟ್ಟಿಸಿಕೊಂಡಿದ್ದಾರೆ. ರಶ್ಮಿಕಾ ತದ್ರೂಪಿಯ ವೈರಲ್ ಟಿಕ್​ಟಾಕ್​ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದಾಗಿದೆ.​

    @tejutejas8050power😊😊😊🙋🙋🙋♬ original sound – tejutejas

    @hazeloutfireon ua guy’s request ❤️🙏🏻❤️Reply to @vijaykumar.s.patil 🥰 ##viral ##ShareTheCare ##kannadathi ##fyp ##foryoupage ##eyekillergirl ##viral ##kannada ##hazelfam♬ original sound – tejutejas

    @hazeloutfirethanks for ua complement ❤️ Reply to @shravankumarbr_official 🥰 ##ShareTheCare ##telugu ##viral ##rashmikamandanna ##foryoupage ##hazelfamm ##teluguthursday♬ original sound – sugu_mimicry

    @hazeloutfireguys duet this…. I’ll post the best duet in my account ❤️🙏🏻##viral ##ShareTheCare ##hazelfamm ##fyp ##malyalam ##malyalamcomedy ##eyekillergirl ##foryoupa♬ What Your Name? – anghazzz

    @hazeloutfirejeeva jaaruthidhe ❤️🥰😍##viral ##ShareTheCare ##kannadathi ##fyp ##eyekillergirl ##hazelfamm ##kannada ##kannadasong ##viral ##foryoupage♬ original sound – aashikagowda

    @hazeloutfire##zoommyface run run 😎😍❤️ ##ShareTheCare ##edutok ##fyp ##foryoupage ##hazelfamm ##viral ##eyekillergirl ##tamil @tiktok_india♬ City Slums – Raja Kumar & DIVINE

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts