More

    ದೇಶದಲ್ಲಿ ಭ್ರಷ್ಟಾಚಾರ ಶಾಲೆ ನಡೆಸ್ತಿದ್ದಾರೆ ಪ್ರಧಾನಿ ಮೋದಿ: ರಾಹುಲ್ ಗಾಂಧಿ ಟೀಕೆ

    ನವದೆಹಲಿ: ಈಗಾಗಲೇ ಕೆಲವು ರಾಜ್ಯಗಳಲ್ಲಿ ಲೋಕಸಭಾ ಚುನಾವಣೆಯ ವೋಟಿಂಗ್​ ಪ್ರಾರಂಭವಾಗಿದ್ದು, ಈ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗರ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸುವ ಮೂಲಕ ವಾಗ್ದಾಳಿ ನಡೆಸಿದ್ದಾರೆ.

    ಇದನ್ನೂ ಓದಿ: ರೋಹಿತ್ ಶರ್ಮಾ ಬಗ್ಗೆ ನಾನು ಹಾಗೆ ಹೇಳಿಲ್ಲ.. ಪ್ರೀತಿ ಜಿಂಟಾ ಹೀಗೆ ಹೇಳಿದ್ದರ ಹಿಂದಿದೆ ಬಲವಾದ ಕಾರಣ!

    “ದೇಶದಲ್ಲಿ ನರೇಂದ್ರ ಮೋದಿ ಭ್ರಷ್ಟಾಚಾರದ ಶಾಲೆಯನ್ನು ನಡೆಸುತ್ತಿದ್ದಾರೆ. ಅದರಲ್ಲಿ ವಿಶೇಷವಾಗಿ ಬಿಜೆಪಿ ನಾಯಕರಿಗೆ ಕ್ರ್ಯಾಶ್ ಕೋರ್ಸ್​ ಮಾಡುವುದು ಕಡ್ಡಾಯ ಎನ್ನುವಂತೆ ಮಾಡಿದೆ. ‘ಸಂಪೂರ್ಣ ಭ್ರಷ್ಟಾಚಾರ ಸೈನ್ಸ್’ ಎಂಬ ಅಧ್ಯಾಯದ ಕುರಿತು ಅವರೇ ಪ್ರತಿಯೊಂದು ಪಾಠದ ಜತೆಗೆ ‘ಫಂಡ್ಸ್​​ ಬ್ಯುಸಿನೆಸ್’​ ಅನ್ನು ಸಹ ಬೋಧನೆ ಮಾಡುತ್ತಿದ್ದಾರೆ” ಎಂದು ಟೀಕಿಸಿದರು.

    ಬಿಜೆಪಿ ಭ್ರಷ್ಟಾಚಾರದ ಗುಹೆಯಾಗಿದೆ ಎಂದ ವಯನಾಡ್​ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ, “ಅವರಲ್ಲಿರುವ ಕೋರ್ಸ್​ಗಳು ಆಫರ್​ ಮಾಡುವುದು ಯಾವುದೆಂದರೆ, ರೇಡ್ ದಾಳಿ ಮಾಡುವ ಮೂಲಕ ಡೊನೇಷನ್ ಕಲೆಕ್ಷನ್ ಮಾಡುವುದು ಹೇಗೆ? ಬೈಲ್ ಮತ್ತು ಜೈಲ್ ಆಟ ಹೇಗೆ ವರ್ಕ್ ಆಗುತ್ತೆ” ಎಂದು ತಮ್ಮ ಎಕ್ಸ್​ ಖಾತೆಯಲ್ಲಿ (ಈ ಹಿಂದಿನ ಟ್ವಿಟರ್​) ಬರೆದಿದ್ದಾರೆ. ಈ ಮೂಲಕ ಪ್ರಧಾನಿ ಹಾಗೂ ಬಿಜೆಪಿ ನಾಯಕರ ವಿರುದ್ಧ ವ್ಯಂಗ್ಯವಾಡಿದ್ದಾರೆ,(ಏಜೆನ್ಸೀಸ್). 

    4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

    ನೀನೆಂದಿಗೂ ನನ್ನ ಜತೆಯಲ್ಲೇ ಇರ್ತೀಯಾ ಮಗನೇ; ಭಾವುಕರಾದ ಶಿಖರ್ ಧವನ್​ಗೆ ಫ್ಯಾನ್ಸ್​ ಆಸರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts