4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

ವಿಮಾನದೊಳಗೆ ಆರಾಮದಾಯಕ, ಸುಖಕರ ಪ್ರಯಾಣ ಮಾಡಲೆಂದು ಬಯಸುವವರ ಸಂಖ್ಯೆಯೇ ಹೆಚ್ಚು. ಪ್ರಯಾಣಿಕರು ಸಹ ತಮಗೆ ಅನುಕೂಲಕರವಾಗುವಂತೆ ಎಲ್ಲಾ ಮುಂಜಾಗ್ರತಾ ವ್ಯವಸ್ಥೆಗಳನ್ನು ಮಾಡಿಕೊಂಡೆ ಟ್ರಾವೆಲ್ ಮಾಡಲು ಇಚ್ಛಿಸುತ್ತಾರೆ. ಎಲ್ಲದಕ್ಕಿಂತ ಮುಖ್ಯವಾಗಿ ತಾವು ಪ್ರಯಾಣಿಸುವಾಗ ತಮ್ಮ ಸಹ ಪ್ರಯಾಣಿಕರು ತೊಂದರೆ ಕೊಡದೆ, ಮುಜುಗರ ಉಂಟು ಮಾಡದಿದ್ದರೆ ಸಾಕಪ್ಪ ಎಂದು ಯೋಚಿಸುವವರಿಗೆ ಈ ಘಟನೆ ತೀರ ಮುಜುಗರಕ್ಕೀಡುಮಾಡುವುದು ಪಕ್ಕಾ! ಇದನ್ನೂ ಓದಿ: ಆಂಡ್ರಿಯಾ-ಅನಿರುದ್ಧ್ ಖಾಸಗಿ ಫೋಟೋ ಲೀಕ್​! ಕೊನೆಗೂ ಮೌನ ಮುರಿದ ಖ್ಯಾತ ಸಂಗೀತ ನಿರ್ದೇಶಕ ಸಾರ್ವಜನಿಕ ಸ್ಥಳಗಳಲ್ಲಿ ಪ್ರೀತಿ ಮಾಡುವವರಿಗೆ ಅದೇನು … Continue reading 4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು