More

    ಡೋಪಿಂಗ್​ ಟೆಸ್ಟ್​ಗೆ ಯೂರಿನ್​ ಕೇಳಿದ್ರೆ ರಾಗಿಣಿ ಕೊಟ್ಟದ್ದು ಮಾತ್ರ ಬೇರೇನೋ…

    ಬೆಂಗಳೂರು: ಡ್ರಗ್ಸ್ ಕೇಸ್​ನಲ್ಲಿ ಬಂಧನಕ್ಕೊಳಪಟ್ಟಿರುವ ‘ಮಾದಕ’ ನಟಿ ರಾಗಿಣಿ ದ್ವಿವೇದಿ, ಮೆಡಿಕಲ್ ಟೆಸ್ಟ್ ವೇಳೆ ತನ್ನ ವರಸೆ ಬದಲಿಸಿ ಸಿಕ್ಕಿಬಿದ್ದಿದ್ದಾರೆ.

    ಗುರುವಾರ ಕೆಸಿ ಜನರಲ್ ಆಸ್ಪತ್ರೆಯಲ್ಲಿ ನಟಿ ರಾಗಿಣಿಯನ್ನು ಡೋಪಿಂಗ್ ಟೆಸ್ಟ್​ಗೆ ಒಳಪಡಿಸಲಾಗಿತ್ತು. ಲ್ಯಾಬ್ ಟೆಸ್ಟ್​ನಲ್ಲಿ ನಟಿಯ ಯೂರಿನ್ ರಹಸ್ಯ ಬಯಲಾಗಿದ್ದು, ”ಡೋಂಟ್​ ಚೀಟ್​ ರಾಗಿಣಿ” ಎಂದು ವೈದ್ಯರು ಮತ್ತು ಪೊಲೀಸರು ಖಡಕ್​ ವಾರ್ನಿಂಗ್ ಕೊಟ್ಟು ಇಂದು(ಶುಕ್ರವಾರ) ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿದ್ದಾರೆ. ಯೂರಿನ್​ ಟೆಸ್ಟ್​ ವೇಳೆ ರಾಗಿಣಿ ಮಾಡಿದ ಕಿತಾಪತಿ ಏನು ಗೊತ್ತಾ?

    ಇದನ್ನೂ ಓದಿರಿ ‘ನಂಗೆ ಸಂಜನಾನೂ ಗೊತ್ತಿಲ್ಲ, ರಾಗಿಣಿನೂ ಗೊತ್ತಿಲ್ಲ… ಗೊತ್ತಿರೋದು ನನ್ನ ಹೆಂಡ್ತಿ ಮಾತ್ರ’

    ತಪ್ಪನ್ನ ಮುಚ್ಚಿಕೊಳ್ಳಲು ಯತ್ನಿಸಿದ ರಾಗಿಣಿ, ಯೂರಿನ್​ ಟೆಸ್ಟ್ ವೇಳೆ ಖತರ್ನಾಕ್​ ಐಡಿಯಾ ಉಪಯೋಗಿಸಿದ್ದಾರೆ. ಯೂರಿನ್ ಟೆಸ್ಟ್​ಗೆ ಕಳುಹಿಸುವಾಗಲೇ ಡ್ರಾಮಾ ಡೋಪಿಂಗ್​ ಟೆಸ್ಟ್​ಗೆ ಯೂರಿನ್​ ಕೇಳಿದ್ರೆ ರಾಗಿಣಿ ಕೊಟ್ಟದ್ದು ಮಾತ್ರ ಬೇರೇನೋ...ಮಾಡದಂತೆ ಸಿಸಿಬಿ ಅಧಿಕಾರಿಗಳು ವಾರ್ನಿಂಗ್​ ಕೊಟ್ಟಿದ್ದರು. ಆದರೂ ರಾಗಿಣಿ ಯೂರಿನ್ ಬದಲು ನೀರು ತುಂಬಿಸಿ ಕೊಟ್ಟಿದ್ದರು. ಲ್ಯಾಬ್ ಟೆಸ್ಟ್​ನಲ್ಲಿ ನಟಿಯ ಯೂರಿನ್ ರಹಸ್ಯ ಬಯಲಾಗಿದ್ದು, ವೈದ್ಯರು- ಪೊಲೀಸರೇ ಶಾಕ್​ ಆದರು.

    ಮೂತ್ರಕ್ಕೆ ನೀರು ಮಿಕ್ಸ್ ಮಾಡಿ ಯಾಮಾರಿಸಲು ಯತ್ನಿಸಿದ ರಾಗಿಣಿಗೆ ಮತ್ತೊಮ್ಮೆ ವಾರ್ನಿಂಗ್​ ಕೊಟ್ಟ ವೈದ್ಯರು ಮತ್ತು ಪೊಲೀಸರು, ‘ನೀವು ಬರೀ ನೀರು ತುಂಬಿ ಕೊಟ್ಟಲ್ಲಿ ಅಥವಾ ನೀರು ಮಿಕ್ಸ್ ಮಾಡಿ ಯೂರಿನ್ ನೀಡಿದ್ರೆ ಲ್ಯಾಬ್​ನಲ್ಲಿ ಎಲ್ಲವೂ ಗೊತ್ತಾಗುತ್ತೆ. ಈ ಡ್ರಾಮಾ ಬಿಟ್ಟು ಟೆಸ್ಟ್​ಗೆ ಮೂತ್ರ ಕೊಡಿ ಎಂದು ಎಚ್ಚರಿಸಿದರು. ಎರಡನೇ ಬಾರಿ ಸಂಗ್ರಹಿಸಿದ ಯೂರಿನ್​ನಲ್ಲಿ ನೀರು ಮಿಕ್ಸ್ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಅಧಿಕಾರಿಗಳು ಬಳಿಕ ನಟಿಯನ್ನು ಕರೆದೊಯ್ದರು.

    ‘ಮಾದಕ’ ನಟಿಗಾಗಿ ಹೆಂಡತಿಯನ್ನೇ ತೊರೆದ ರವಿಶಂಕರ್​!

    ನನಗೆ ಮದುವೆ ಆಗಿಲ್ಲ ಎಂದ ಬೆನ್ನಲ್ಲೇ ನಟಿ ಸಂಜನಾರ ‘ಗಂಡ-ಹೆಂಡ್ತಿ’ ರಹಸ್ಯ ಬಯಲು?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts