More

    ಸಣ್ಣಗಾದ್ರಾ ರಚಿತಾ ರಾಮ್​​, ಸೀರೆಯಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನಟಿ..!

    ಸ್ಯಾಂಲಡ್​ವುಡ್​ನ ಗುಳಿಕೆನ್ನೆಯ ಚೆಲುವೆ ರಚಿತಾ ರಾಮ್ ಅವರು ಸೋಷಿಯಲ್ ಮೀಡಿಯಾದಲ್ಲಿ ಅಷ್ಟು ಆ್ಯಕ್ಟಿವ್ ಅಲ್ಲ. ಆದ್ರೆ ರಚಿತಾ ವೈಲೆಟ್​​ ಬಣ್ಣದ ಸೀರೆಯಲ್ಲಿ ಕ್ಯಾಮೆರಾಗೆ ಪೋಸ್​​​​ ಕೊಟ್ಟ ಪೋಟೋಗಳು ಪಡ್ಡೆ ಹುಡುಗರ ನಿದ್ದೆ ಗೆಡಿಸಿದೆ.

    ಸಣ್ಣಗಾದ್ರಾ ರಚಿತಾ ರಾಮ್​​, ಸೀರೆಯಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನಟಿ..!


    ಹಲವಾರು ದಿನಗಳ ಬಳಿಕೆ ರಚಿತಾ ಅವರು ಅಭಿಮಾನಿಗಳಿಗೆ ಫೋಟೋ ಟ್ರೀಟ್ ಕೊಟ್ಟಿದ್ದು ಇದನ್ನು ನೋಡಿದರೆ ಇದು ಯಾವುದೋ ಶೂಟ್​​ ಸಂದರ್ಭ ಬಿಹೈಂಡ್ ದಿ ಸೀನ್ ಆಗಿದೆ ಎಂದಿದ್ದಾರೆ.

    ಸಣ್ಣಗಾದ್ರಾ ರಚಿತಾ ರಾಮ್​​, ಸೀರೆಯಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನಟಿ..!


    ರಚಿತಾ ಈ ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ನಟಿ ಸಿಂಪಲದ ಸೀರೆಯಲ್ಲಿ ನಿರಾಭರಣ ಸುಂದರಿಯಾಗಿ ಕಾಣಿಸಿದ್ದಾರೆ.

    ಸಣ್ಣಗಾದ್ರಾ ರಚಿತಾ ರಾಮ್​​, ಸೀರೆಯಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನಟಿ..!


    ಸ್ಯಾಂಡಲ್​ವುಡ್ ಬೆಡಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದು ಫೋಟೋಸ್ ವೈರಲ್ ಆಗಿದ್ದವು.
    ನಟಿ ರಚಿತಾ ರಾಮ್​​​, ಸೀರೆಯಲ್ಲಿ ಸಖತ್​​​​ ಹಾಟ್​​ ಆಗಿ ಕಾಣಿಸಿದ್ದಾರೆ.

    ಸಣ್ಣಗಾದ್ರಾ ರಚಿತಾ ರಾಮ್​​, ಸೀರೆಯಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನಟಿ..!


    ಜನರು ರಚಿತಾ ರಾಮ್ ತೂಕ ಇಳಿಸಿಕೊಂಡಿದ್ದಾರಾ? ಸಣ್ಣ ಆಗಿದ್ದಾರಾ ಎಂದು ಕಮೆಂಟ್ ಮಾಡುತ್ತಿದ್ದಾರೆ. ರಚಿತಾ ರಾಮ್ ಸ್ಯಾಂಡಲ್​ವುಡ್​ನಲ್ಲಿ ಆ್ಯಕ್ಟಿವ್ ಆಗಿ ಸಿನಿಮಾಗಳನ್ನು ಮಾಡುತ್ತಲೇ ಇರುವ ನಟಿಯರಲ್ಲಿ ಒಬ್ಬರು.

    ಸಣ್ಣಗಾದ್ರಾ ರಚಿತಾ ರಾಮ್​​, ಸೀರೆಯಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನಟಿ..!


    ನಟಿ ರಚಿತಾ ರಾಮ್ ಅಂದಾಕ್ಷಣ ನೆನಪಾಗೋದು ಆ ಡಿಂಪಲ್‌ ಕೆನ್ನೆ, ಕ್ಯೂಟ್‌ ಸ್ಮೈಲ್‌. ಈ ಮುದ್ದು ಮುಖದ ಚೆಲುವೆ ಸದ್ಯ ಸಿನಿಮಾ ಮಾತ್ರವಲ್ಲದೇ ಕಿರುತೆರೆ ಲೋಕದಲ್ಲಿಯೂ ಮಿಂಚುತ್ತಿದ್ದಾರೆ.

    ಸಣ್ಣಗಾದ್ರಾ ರಚಿತಾ ರಾಮ್​​, ಸೀರೆಯಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನಟಿ..!


    ರಿಯಾಲಿಟಿ ಶೋಗಳಲ್ಲಿ ನಟಿ ರಚಿತಾ ರಾಮ್ ಫುಲ್‌ ಬ್ಯುಸಿಯಾಗಿದ್ದಾರೆ. ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್‌ ಕೈ ತುಂಬಾ ಸಿನಿಮಾ ಮತ್ತು ಕಿರುತೆರೆ ಕಾರ್ಯಕ್ರಮಗಳನ್ನು ಇಟ್ಟುಕೊಂಡಿದ್ದು ಫುಲ್‌ ಬ್ಯುಸಿಯಾಗಿರುವ ನಟಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts