More

    ಪಡ್ಡೆಹುಲಿ ಶ್ರೇಯಸ್​ ಮಂಜು ನಟಿಸಿದ ಹೊಸ ಸಿನಿಮಾ ಯಾವ್ದು ಗೊತ್ತಾ…?

    ಬೆಂಗಳೂರು: ‘ಪಡ್ಡೆಹುಲಿ’ ಖ್ಯಾತಿಯ ನಟ ಶ್ರೇಯಸ್​ ಮಂಜು ಇದೀಗ ಹೊಸ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ‘ರಾಣ’ ಹೆಸರಿನ ಈ ಸಿನಿಮಾದ ಟ್ರೇಲರ್​ ಇಂದು(ಅ.24) ಬಿಡುಗಡೆಯಾಗಿದೆ.

    ಅಂದಹಾಗೆ ಈ ಸಿನಿಮಾ ‘ಗುಜ್ಜಲ್ ಟಾಕೀಸ್​’ ಬ್ಯಾನರ್​ನ ಅಡಿಯಲ್ಲಿ ಹೊರಬರುತ್ತಿದೆ. ಈ ಸಿನಿಮಾವನ್ನು ಗುಜ್ಜಲ್ ಪುರುಷೋತ್ತಮ್​ ನಿರ್ಮಿಸಿದ್ದು ಆರ್​. ನಂದ ಕಿಶೋರ್​ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದ ಬ್ಯಾಕ್​ಗ್ರೌಂಡ್ ಸ್ಕೋರ್ ಹಾಗೂ ಸಂಗೀತವನ್ನು ಚಂದನ್ ಶೆಟ್ಟಿ ನೀಡಿದ್ದಾರೆ. ‘ರಾಣ’ ಇದೇ ವರ್ಷ ನವೆಂಬರ್ 11ಕ್ಕೆ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts