More

  VIDEO| ಇಲ್ಲಿ ನಿಮ್ಮ ಆಟ ಬ್ಯಾಡ್ರಪಾ…ಫಾರೆಸ್ಟ್ ರೆಸಾರ್ಟ್​ಗೆ ಹೋಗಿ..!

  ಶಿವಮೊಗ್ಗ: ಸಾಗರ ತಾಲೂಕಿನ ತಾಳಗುಪ್ಪ ಸಮೀಪದ ತಲವಾಟ ಗ್ರಾಮದ ಶಂಕರ ಭಟ್ಟನ ಕೆರೆ ಸಮೀಪ ಎರಡು ಕಾಳಿಂಗ ಸರ್ಪಗಳ ಮಿಲನದ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಭಾರಿ ವೈರಲ್​ ಆಗಿದೆ.

  VIDEO| ಇಲ್ಲಿ ನಿಮ್ಮ ಆಟ ಬ್ಯಾಡ್ರಪಾ...ಫಾರೆಸ್ಟ್ ರೆಸಾರ್ಟ್​ಗೆ ಹೋಗಿ..!

  ಹಾವುಗಳು ಸ್ವಚ್ಛಂದವಾಗಿ ಮಿಲನದಲ್ಲಿ ತೊಡಗಿದ್ದವು. ಆದರೆ ಏನು ಮಾಡೋದು ಹಾವುಗಳನ್ನು ನೋಡಿದ ಮನುಷ್ಯ ಇನ್ನು ಆ ಕಡೆ ತಲೆ ಹಾಕಿ ಮಲಗಲು ಹೆದರುತ್ತಾನೆಂದು ಉರಗ ತಜ್ಞರನ್ನು ಕರೆಯಿಸಲಾಯಿತು. ಬಳಿಕ ಎರಡು ಹಾವುಗಳನ್ನು ಹಿಡಿ, ‘ಇಲ್ಲಿ ನಿಮ್ಮ ಆಟ ಬ್ಯಾಡ್ರಪಾ…ಫಾರೆಸ್ಟ್ ರೆಸಾರ್ಟ್​ಗೆ ಹೋಗಿ’ ಎಂದು ಕಾಡಿಗೆ ಬಿಡಲಾಯಿತು.

  VIDEO| ಇಲ್ಲಿ ನಿಮ್ಮ ಆಟ ಬ್ಯಾಡ್ರಪಾ...ಫಾರೆಸ್ಟ್ ರೆಸಾರ್ಟ್​ಗೆ ಹೋಗಿ..!

  ಕಾಳಿಂಗ ಸರ್ಪಗಳು ಸುಮಾರು 10 ಅಡಿ ಉದ್ದ ಇದ್ದವು. ಹಾವುಗಳ ರಕ್ಷಣಾ ಕಾರ್ಯಾಚರಣೆ ವೇಳೆ ಉರಗ ತಜ್ಞ ಪುರದ ಮಾಧವ ಭಟ್, ಅರಣ್ಯ ಇಲಾಖೆಯ ನಾಗರಾಜ್ ಹಾಗೂ ಮಂಜಪ್ಪ ಮತ್ತಿತರರು ಇದ್ದರು.

  ವಿಡಿಯೋ- ಫೋಟೋ ಕೃಪೆ: ಶ್ರೀನಾಥ ತಲವಾಟ

  ರೈಲು ನಿಲ್ದಾಣದಲ್ಲಿ ನೀರು ತರಲು ಹೋದ ಪತ್ನಿ ಮರಳಲೇ ಇಲ್ಲ: ಸಿಸಿಟಿವಿ ನೋಡಿದ ಪತಿಗೆ ಶಾಕ್​!

  ರಾತ್ರೋರಾತ್ರಿ ಸ್ಟಾರ್​ ಆದ ಬಳಿಕ ಅನುಭವಿಸಿದ ನೋವಿನ ಕತೆ ಬಿಚ್ಚಿಟ್ಟ ಆರ್​ಸಿಬಿ ಗರ್ಲ್​..!

  ಪಬ್​ಜಿ ಪಿಶಾಚಿ; ಹೋದೆಯಾ ಅಂದ್ರೆ ಬಂತು ಗವಾಕ್ಷಿಯಿಂದ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts