ಎಷ್ಟೇ ದೊಡ್ಡವರಾದರೂ ಅಶಿಸ್ತು ಸಹಿಸಲ್ಲ: ಶಾಸಕ ಚನ್ನಬಸಪ್ಪ ಹೇಳಿಕೆ
ಶಿವಮೊಗ್ಗ: ಉಮಾಭಾರತಿ ಅವರಂತಹ ದೊಡ್ಡ ನಾಯಕರೇ ಅಶಿಸ್ತು ತೋರಿದಾಗ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಈಗ ಶಾಸಕ ಬಸನಗೌಡ…
ಮೃತನ ಕುಟುಂಬಕ್ಕೆ ವಿಮೆ ಪರಿಹಾರ ವಿತರಣೆ
ಶಿವಮೊಗ್ಗ: ಅನಾರೋಗ್ಯದಿಂದ ಮೃತಪಟ್ಟ ಕೆಎಸ್‌ಐಎಸ್‌ಎಫ್ ನೌಕರನ ಕುಟುಂಬದ ಸದಸ್ಯರಿಗೆ ಬ್ಯಾಂಕ್ ಆಫ್ ಬರೋಡ ವೇತನ ಪ್ಯಾಕೇಜ್‌ನಡಿ…
ಗ್ರಾಹಕರಿಗೆ ಗುಣಮಟ್ಟದ ಆಹಾರ ಕೊಡಿ
ಶಿವಮೊಗ್ಗ: ಹೋಟೆಲ್‌ಗಳಲ್ಲಿ ಗುಣಮಟ್ಟದ ಆಹಾರ ನೀಡುವ ಮೂಲಕ ಹೋಟೆಲ್ ಉದ್ಯಮಿಗಳು ಸಾರ್ವಜನಿಕರ ಆರೋಗ್ಯ ಕಾಪಾಡಬೇಕು ಎಂದು…
ವಿದ್ಯಾರ್ಥಿಗಳೇ, ಸಂಶೋಧನಾ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ
ಶಿವಮೊಗ್ಗ: ವಿದ್ಯಾರ್ಥಿಗಳು ಸಂಶೋಧನಾ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಡಿವಿಎಸ್ ಸಹ ಕಾರ್ಯದರ್ಶಿ ಡಾ. ಸತೀಶ್‌ಕುಮಾರ್…
ಮಾತೆ ಮಹಾದೇವಿ ಸಂಸ್ಮರಣೆ ಕಾರ್ಯಕ್ರಮ
ಶಿವಮೊಗ್ಗ: ಗುರುಬಸವಣ್ಣನವರು ವಿಶ್ವಕ್ಕೆ ನೀಡಿದ ವಿಶ್ವಮಾನ್ಯ ಸಾಧನೆಗಳನ್ನು ಪ್ರಪಂಚಕ್ಕೇ ಪಸರಿಸಿದವರು ಮಾತೆ ಮಹಾದೇವಿ ಮಾತಾಜೀ ಎಂದು…
ನೀರಿನ ಸಮಸ್ಯೆ ಆಗದಂತೆ ಎಚ್ಚರ ವಹಿಸಿ
ಸೊರಬ: ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತಾಲೂಕಿನಲ್ಲಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು…
ನಾಳೆಯಿಂದ ಶನೈಶ್ಚರ ದೇಗುಲದಲ್ಲಿ ಯಾಗ
ಶಿವಮೊಗ್ಗ: ನಗರದ ಭಾರದ್ವಾಜ್ ಸ್ಪಿರಿಚ್ಯುಯಲ್ ಸಲ್ಯೂಷನ್‌ನಿಂದ ಕೋಟೆ ರಸ್ತೆಯ ಶನೈಶ್ಚರ ದೇವಸ್ಥಾನದಲ್ಲಿ ಮಾ.27ರಿಂದ ಮಾ.29ರವರೆಗೆ ವಿವಿಧ…
ಆರ್ಥಿಕ ವ್ಯವಸ್ಥೆ ಸದೃಢದಲ್ಲಿ ಸಹಕಾರ ಕ್ಷೇತ್ರದ ಪಾತ್ರ ಅಪಾರ
ಶಿವಮೊಗ್ಗ: ದೇಶದಲ್ಲಿ ಸಹಕಾರ ಚಳವಳಿಗೆ ಒಂದು ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. ಭಾರತದ ಆರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸುವಲ್ಲಿ…
ಕೃಷಿ ಸಮಸ್ಯೆಗಳ ಪರಿಹಾರಕ್ಕೆ ವಿಜ್ಞಾನಿಗಳು ಮುಂದಾಗಲಿ
ಆನಂದಪುರ: ಕೃಷಿ ಸಂಶೋಧನೆಗಳಲ್ಲಿ ತೊಡಗಿರುವ ವಿಜ್ಞಾನಿಗಳು ಒಟ್ಟುಗೂಡಿ ರೈತರು ಎದುರಿಸುತ್ತಿರುವ ಕೃಷಿ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸಬೇಕು…
ಮಹಿಳೆಯರಿಗೆ ರಾಜಕೀಯ ಸ್ಥಾನಮಾನ ಅವಶ್ಯ
ಸೊರಬ: ಸಮಾಜದಲ್ಲಿ ಮಹಿಳೆಯರಿಗೆ ಸವಾಲುಗಳು ಹೆಚ್ಚಿದ್ದು, ಸಮರ್ಥವಾಗಿ ಎದುರಿಸುವ ಅವಕಾಶಗಳನ್ನು ನೀಡಿದಾಗ ಮತ್ತಷ್ಟು ಬಲಗೊಳ್ಳಲು ಸಾಧ್ಯ…