More

    ಬಾಡಿಗೆ ಮನೆಯಲ್ಲಿ ಕಾಸರಗೋಡಿನ ನಟಿ-ಮಾಡೆಲ್​ ನಿಗೂಢ ಸಾವು: ಸ್ಫೋಟಕ ರಹಸ್ಯ ಬಿಚ್ಚಿಟ್ಟ ತಾಯಿ

    ಕೊಯಿಕ್ಕೋಡ್: ಮಾಡೆಲ್​ ಮತ್ತು ನಟಿಯೊಬ್ಬರ ಮೃತದೇಹವು ಅನುಮಾನಾಸ್ಪದ ರೀತಿಯಲ್ಲಿ ಕೇರಳದ ಕೊಯಿಕ್ಕೋಡ್​ನಲ್ಲಿ ಪತ್ತೆಯಾಗಿದೆ.

    ಮೃತಳನ್ನು ಸಹನಾ (20) ಎಂದು ಗುರುತಿಸಲಾಗಿದೆ. ಈಕೆ ಕಾಸರಗೋಡಿನ ಛೆರುವಥೂರು ಮೂಲದ ನಿವಾಸಿ. ಕಳೆದ ರಾತ್ರಿ ಕೊಯಿಕ್ಕೋಡಿನ ಬಾಡಿಗೆ ಮನೆಯಲ್ಲಿ ಪತ್ತೆಯಾಗಿದೆ.

    ಬಾಡಿಗೆ ಮನೆಯಲ್ಲಿ ಕಾಸರಗೋಡಿನ ನಟಿ-ಮಾಡೆಲ್​ ನಿಗೂಢ ಸಾವು: ಸ್ಫೋಟಕ ರಹಸ್ಯ ಬಿಚ್ಚಿಟ್ಟ ತಾಯಿ

    ಮನೆಯ ಕಿಟಕಿಯ ಸರಳಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಸಹನಾ ಮೃತದೇಹ ಪತ್ತೆಯಾಗಿದೆ. ಸಂಬಂಧಿಕರು ಆಕೆಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಆಕೆಯ ಗಂಡ ಸಾಜದ್​ರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಸಹನಾ ಒಂದೂವರೆ ವರ್ಷಗಳ ಹಿಂದೆ ಮದುವೆ ಆಗಿದ್ದರು. ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಹಿಂದೊಮ್ಮೆ ಕೊಲೆ ಮಾಡುವುದಾಗಿ ಸಾಜದ್​ ಬೆದರಿಕೆ ಹಾಕಿದ್ದ ಎಂದು ಸಹನಾ ಕುಟುಂಬಸ್ಥರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಬಾಡಿಗೆ ಮನೆಯಲ್ಲಿ ಕಾಸರಗೋಡಿನ ನಟಿ-ಮಾಡೆಲ್​ ನಿಗೂಢ ಸಾವು: ಸ್ಫೋಟಕ ರಹಸ್ಯ ಬಿಚ್ಚಿಟ್ಟ ತಾಯಿ

    ಒಳಉಡುಪು ಕಾಣಿಸುವಂತಹ ಪಾರದರ್ಶಕ ಬಟ್ಟೆ ಧರಿಸಿ ಬಂದು ಮುಜುಗರಕ್ಕೀಡಾದ ಶ್ರುತಿ! ವಿಡಿಯೋ ವೈರಲ್​

    Fact Check! ಆಂಧ್ರದ ಕರಾವಳಿಯಲ್ಲಿ ತೇಲಿಬಂದ ನಿಗೂಢ ಚಿನ್ನದ ರಥದ ಅಸಲಿ ವಿಚಾರ ಇಲ್ಲಿದೆ…

    ತಾಳಿ ಕಟ್ಟುವ ಕೊನೇ ಕ್ಷಣದಲ್ಲಿ ಇಬ್ಬರು ವರರಿಂದ ಕೆಟ್ಟ ಬೇಡಿಕೆ: ಮಂಟಪದಿಂದ ಸೀದಾ ಠಾಣೆಗೆ ಹೋದ ಅಕ್ಕ-ತಂಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts