More

    ಭೂಕಂಪ: ಕಾರಣ, ಪರಿಣಾಮ, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಜ್ಞರೊಂದಿಗೆ ಸಂವಾದ – ವಿಜಯವಾಣಿ ಕ್ಲಬ್​ಹೌಸ್​ನಲ್ಲಿ

    ಬೆಂಗಳೂರು: ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಹಲವು ದಿನಗಳಿಂದ ಭೂಮಿ ಕಂಪಿಸುತ್ತಿರುವ ಹಿನ್ನೆಲೆಯಲ್ಲಿ ಸಾವಿರಾರು ಜನರು ಮನೆಗಳಿಂದ ಹೊರಬಂದು ಶೆಡ್​ಗಳನ್ನು ಹಾಕಿಕೊಂಡು ಭಯದಲ್ಲಿ ಬದುಕುತ್ತಿದ್ದಾರೆ. ಮತ್ತೊಂದು ಕಡೆ ಭಾರೀ ಮಳೆ ಆಗ್ತಾ ಇದೆ. ಕೆರೆತೊರೆಗಳು ತುಂಬಿ ಹರಿಯುತ್ತಿವೆ. ಈ ಸಂದರ್ಭದಲ್ಲಿ ಭೂಕಂಪ ಏಕೆ ಆಗುತ್ತೆ? ಅದರ ಪರಿಣಾಮಗಳ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆಗಳೇನು? ಈ ನಿಟ್ಟಿನಲ್ಲಿ ಏನು ಜನರು ಮಾಡಬಹುದು ಎಂಬ ಬಗ್ಗೆ ವಿಜಯವಾಣಿ ಕ್ಲಬ್​ಹೌಸ್​​ನಲ್ಲಿ ತಜ್ಞರೊಂದಿಗೆ ಸಂವಾದ ನಡೆಯುತ್ತಿದೆ.

    ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ ನಿವೃತ್ತ ಡೆಪ್ಯುಟಿ ಡೈರೆಕ್ಟರ್​ ಜನರಲ್​ ಡಾ.ಎಚ್​.ಎಚ್.ಎಂ.ಪ್ರಕಾಶ್​ ಮತ್ತು ಬೆಂಗಳೂರು ಭೂಗರ್ಭಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ. ಬಿ.ಸಿ.ಪ್ರಭಾಕರ್​ ಭೂಕಂಪ ಬಗೆಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಭೂಕಂಪದ ಕಾರಣ, ಪರಿಣಾಮ, ಮುನ್ನೆಚ್ಚರಿಕೆ ಮುಂತಾಗಿ ತಿಳಿದುಕೊಳ್ಳಲು ಈ ಕೆಳಗಿನ ಲಿಂಕ್ ಬಳಸಿ ನೀವೂ ಭಾಗವಹಿಸಿ.

    https://www.clubhouse.com/join/vijayavani/0pMTxucr/m227pOv9

    ಐಪಿಎಲ್​ 2021 ಗೆದ್ದ ಸಿಎಸ್​ಕೆ, ಇತರ ತಂಡಗಳಿಗೆ ಸಿಕ್ಕ ಬಹುಮಾನದ ಹಣ ಎಷ್ಟು ಗೊತ್ತಾ?

    ರಾಮಮಂದಿರಕ್ಕೆ ನೀವೆಷ್ಟು ಹಣ ಕೊಟ್ಟಿದ್ದೀರಿ ಮೊದಲು ಹೇಳಿ: ಲೆಕ್ಕ ಕೇಳಿದ ಎಚ್​ಡಿಕೆಗೆ ಸಿ.ಟಿ.ರವಿ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts