More

    VIDEO| ದೇವಿ ಪಾರ್ವತಿ ಅವತಾರ ತಾಳಿದ ‘ಪಾರು’ ಧಾರಾವಾಹಿಯ ಮೋಕ್ಷಿತಾ

    ಎಲ್ಲೆಡೆ ನವರಾತ್ರಿ ಹಬ್ಬದ ಸಡಗರ ಸಂಭ್ರಮ ಶುರುವಾಗಿದೆ. ಕರೊನಾ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಅದ್ಧೂರಿ ಆಚರಣೆಗೆ ತಯಾರಿ ನಡೆಯುತ್ತಿದೆ. ಅದೇ ರೀತಿ ಸಿನಿಮಾ, ಕಿರುತೆರೆ ಕ್ಷೇತ್ರದಲ್ಲಿ ಆ ಸಂಭ್ರಮ ಚೂರು ಹೆಚ್ಚೆ. ವಿಶೇಷ ಪರಿಕಲ್ಪನೆಯಲ್ಲಿ ಧಾರಾವಾಹಿಗಳು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿವೆ. ಸೀರಿಯಲ್​ಗಳಿಗಾಗಿಯೇ ನಟಿಯರು ದೇವಿ ಅವತಾರ ಎತ್ತುತ್ತಿದ್ದಾರೆ. ಅಂದರೆ, ಹಬ್ಬದ ನಿಮಿತ್ತ ದೇವಿಯ ಉಡುಗೆ ತೊಟ್ಟು ಥೇಟ್​ ದೇವಿಯ ರೂಪದಲ್ಲಿಯೇ ಎದುರಾಗುತ್ತಿದ್ದಾರೆ. ಈಗ ಪಾರು ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ ದೇವಿ ಪಾರ್ವತಿಯ ಅವತಾರ ಎತ್ತಿದ್ದಾರೆ. ಆ ವಿಡಿಯೋದ ತುಣುಕು ಇಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts