More

    ಸಂಭಾವನೆ ದುಪ್ಪಟ್ಟು ಮಾಡಿಕೊಂಡ ‘ಸೀತಾ ರಾಮಂ; ಚೆಲುವೆ ಮೃಣಾಲ್​ ಠಾಕುರ್..ಎಷ್ಟು ಗೊತ್ತಾ..?!​

    ಮೃಣಾಲ್ ಪ್ರಸ್ತುತ ನಾನಿ ನಾಯಕನಾಗಿ ನಟಿಸಿರುವ ನಾನಿ ಹೈ ನನ್ನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಡಿಸೆಂಬರ್ 07 ರಂದು ಬಿಡುಗಡೆಯಾಗಲಿದೆ. ಆದರೆ ಇದೀಗ ನಟಿ ಮೃಣಾಲ್‌ ತಮ್ಮ ಸಂಭಾವನೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.


    ಮೃನಾಲ್​​ ಠಾಕುರ್​​​​​ ಸಾಂಪ್ರದಾಯಿ ಉಡುಗೆ ಅಥವಾ ಮಾಡರ್ನ್​​ ಉಡುಪು ಯಾವುದೇ ಇರಲಿ ಎಲ್ಲದರಲ್ಲೂ ಬೊಂಬೆಯಂತೆ ಕಾಣಿಸುತ್ತಾರೆ. ಮೃಣಾಲ್ ತೆಲುಗಿನಲ್ಲಿ ಸಾಲು ಸಾಲು ಸಿನಿಮಾಗಳಿಂದ ಸದ್ದು ಮಾಡುತ್ತಿದ್ದು ಸದ್ಯ ನಾನಿ ಹೈ ಚಿತ್ರಕ್ಕಾಗಿ 3 ಕೋಟಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರಂತೆ.


    ಮೃಣಾಲ್ ಗೆ ಸದ್ಯ ಮತ್ತೊಂದು ಕ್ರೇಜಿ ಆಫರ್ ಬಂದಿದೆಯಂತೆ. ನಟಿಗೆ ತಮಿಳು ಸಿನಿಮಾದಲ್ಲಿ ನಾಯಕ ಶಿವ ಕಾರ್ತಿಕೇಯನ್ ಗೆ ನಾಯಕಿಯಾಗುವ ಅವಕಾಶ ಸಿಕ್ಕಿದೆ ಎಂಬ ವಿಚಾರ ಮುನ್ನೆಲೆಗೆ ಬಂದಿದೆ.


    ಇದೀಗ ಸೀತಾ ಮಹಾಲಕ್ಷ್ಮೀ ಸಾಕಷ್ಟು ಯಶಸ್ವಿ ಸಿನಿಮಾಗಳನ್ನು ಮಾಡಿದ ಶಿವ ಕಾರ್ತಿಕೇಯನ್, ನಿರ್ದೇಶಕ ಮುರಗದಾಸ್ ಅವರೊಂದಿಗೆ ಪ್ಯಾನ್ ಇಂಡಿಯಾ ಚಿತ್ರ ಮಾಡಲು ಸಿದ್ಧರಾಗಿದ್ದಾರೆ. ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts