More

    ಈ ಟೀ ಸ್ಟಾಲ್​ನಲ್ಲಿ ಕೋತಿಯೇ ಕ್ಲೀನರ್​; ಅದೆಷ್ಟು ಚೆನ್ನಾಗಿ ತಟ್ಟೆ ತೊಳೆಯುತ್ತಿದೆ ನೋಡಿ..

    ನವದೆಹಲಿ: ಈಗ ಲಾಕ್​ಡೌನ್​ ಸಮಯದಲ್ಲಿ ಅದೆಷ್ಟೋ ಮಂದಿ ಕೆಲಸ ಕಳೆದುಕೊಂಡಿದ್ದರೂ, ಇನ್ನು ಕೆಲವರು ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರೂ ಇಲ್ಲೊಂದು ವಿಚಿತ್ರ ಸಂಗತಿ ಕಂಡುಬಂದಿದೆ. ಅದೇನೆಂದರೆ ಕೆಲಸ ಸಿಗುವುದೂ ಕಷ್ಟವಾಗಿರುವ ಈ ಕರೊನಾ ಸಂಕಷ್ಟದ ಕಾಲದಲ್ಲಿ ಕೋತಿಗೂ ಕೆಲಸ ಸಿಕ್ಕಿದೆ.

    ಹೌದು.. ಟೀ ಸ್ಟಾಲ್​ವೊಂದರಲ್ಲಿ ಕೋತಿಗೂ ಕೆಲಸ ಸಿಕ್ಕಿದೆ. ಚಹಾ ಮಾರಾಟದ ಈ ಅಂಗಡಿಯಲ್ಲಿ ಕೋತಿಯೇ ಕ್ಲೀನರ್ ಆಗಿ ತಟ್ಟೆ ತೊಳೆಯುತ್ತಿರುವ ದೃಶ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ‘ಯಾವ ಕೆಲಸವೂ ಸಣ್ಣದಲ್ಲ, ಕೆಲಸಕ್ಕಿಂತ ದೊಡ್ಡ ಧರ್ಮವಿಲ್ಲ’ ಎಂದು ಹಿಂದಿ ಸಿನಿಮಾದ ಸಂಭಾಷಣೆ ಕೂಡ ವಿಡಿಯೋದಲ್ಲಿದೆ. ಉತ್ತರ ಭಾರತ ಕಡೆಯದ್ದು ಎನ್ನಲಾಗಿರುವ ಈ ವಿಡಿಯೋ ಎಲ್ಲಿಯದ್ದು ಎಂಬ ಖಚಿತ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

    ಎರಡೂ ಡೋಸ್ ಲಸಿಕೆ ಪಡೆದವರಿಗಿಂತಲೂ ಇವರಲ್ಲೇ ಹೆಚ್ಚು ರೋಗನಿರೋಧಕ ಶಕ್ತಿ!; ಯಾರಿವರು?

    ಎರಡೂ ಡೋಸ್ ಲಸಿಕೆ ಪಡೆದರೆ ಕೋವಿಡ್​ನಿಂದಾಗಿ ಸಾಯದಿರುವ ಸಾಧ್ಯತೆ ಎಷ್ಟು?

    ಸಚಿವ ಮುರುಗೇಶ್ ನಿರಾಣಿ ಪುತ್ರನ ವಿರುದ್ಧ ಎಸಿಬಿಗೆ ದೂರು; ಕುತ್ತಿಗೆಗೆ ಬಂತಾ ಗುತ್ತಿಗೆ ವಿಚಾರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts