ಎರಡೂ ಡೋಸ್ ಲಸಿಕೆ ಪಡೆದವರಿಗಿಂತಲೂ ಇವರಲ್ಲೇ ಹೆಚ್ಚು ರೋಗನಿರೋಧಕ ಶಕ್ತಿ!; ಯಾರಿವರು?

ನವದೆಹಲಿ: ಕರೊನಾ ಎರಡನೇ ಅಲೆ, ಮೂರನೇ ಅಲೆ ಜತೆಗೆ ಈಗ ಕರೊನಾ ಡೆಲ್ಟಾ ಪ್ಲಸ್​ ಎಂಬ ಹೊಸ ಆತಂಕವೂ ಕಾಡುತ್ತಿದೆ. ಇದು ಅಧಿಕ ಸೋಂಕುಕಾರಕ ಎನ್ನಲಾಗುತ್ತಿದ್ದರೂ ಈ ಒಂದು ವರ್ಗದವರಂತೂ ಇದಕ್ಕೆ ಅಷ್ಟೇನೂ ಹೆದರಬೇಕಾಗಿಲ್ಲ. ಏಕೆಂದರೆ ಈಗಾಗಲೇ ಲಸಿಕೆ ಪಡೆದವರಿಗಿಂತಲೂ ಇವರಲ್ಲಿ ಡೆಲ್ಟಾ ಪ್ಲಸ್​ ಸೋಂಕನ್ನು ಎದುರಿಸುವ ನಿಟ್ಟಿನಲ್ಲಿ ಹೆಚ್ಚಿನ ರೋಗನಿರೋಧಕ ಶಕ್ತಿ ಇರುತ್ತದೆ. ಹೌದು.. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್​ (ಐಸಿಎಂಆರ್​) ನಡೆಸಿದ ಅಧ್ಯಯನವೊಂದು ಈ ಅಂಶವನ್ನು ಕಂಡುಕೊಂಡಿದೆ. ಡೆಲ್ಟಾ ಪ್ಲಸ್​ ಈಗಾಗಲೇ ಆಗಿರುವ … Continue reading ಎರಡೂ ಡೋಸ್ ಲಸಿಕೆ ಪಡೆದವರಿಗಿಂತಲೂ ಇವರಲ್ಲೇ ಹೆಚ್ಚು ರೋಗನಿರೋಧಕ ಶಕ್ತಿ!; ಯಾರಿವರು?