ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಇಂದು 133 ಕರೊನಾ ಕೇಸ್ ಪತ್ತೆ, 2200ಕ್ಕೆ ಏರಿದ ಸೋಂಕಿತರ ಸಂಖ್ಯೆ

blank

ಬಳ್ಳಾರಿ: ಜಿಲ್ಲೆಯಲ್ಲಿ ಶುಕ್ರವಾರ 133 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 2200ಕ್ಕೇರಿದೆ. ಶುಕ್ರವಾರ 41 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇದುವರೆಗೆ ಒಟ್ಟು 1207 ಜನರು ಸೋಂಕಿನಿಂದ ಗುಣವಾಗಿದ್ದಾರೆ. 939 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಕರೊನಾ ಸೋಂಕಿತ 54 ಜನರು ಮೃತಪಟ್ಟಿದ್ದಾರೆ.

ಕಂಪ್ಲಿ ತಾಲೂಕಿನಲ್ಲಿ 12 ಜನರಿಗೆ ಪಾಸಿಟಿವ್: ಪಟ್ಟಣ ಸೇರಿ ತಾಲೂಕಿನಲ್ಲಿ ಶುಕ್ರವಾರ 12 ಜನರಿಗೆ ಕರೊನಾ ದೃಢಪಟ್ಟಿದೆ. ಪಟ್ಟಣದ 10ನೇ ವಾರ್ಡ್‌ನಲ್ಲಿ 50ವರ್ಷದ ವ್ಯಕ್ತಿ, 6ನೇ ವಾರ್ಡ್ ವಿನಾಯಕ ನಗರದ 18 ವರ್ಷದ ಯುವಕ, ಇಬ್ಬರು ಮಹಿಳೆಯರು, 11ನೇ ವಾರ್ಡ್ ತೆಗ್ಗಿನ ಓಣಿಯ 6 ವರ್ಷದ ಬಾಲಕ, 14ನೇ ವಾರ್ಡ್‌ನ 39 ವರ್ಷದ ಪುರುಷನಿಗೆ, ನೆಲ್ಲೂಡಿ ಕೊಟ್ಟಾಲ್ ಪೆದ್ದಮ್ಮ ಗುಡಿಯ ಮಹಿಳೆಗೆ, ಇಟಗಿ 2ನೇ ವಾರ್ಡ್‌ನ ಒಂದೇ ಕುಟುಂಬದ 14 ವರ್ಷದ ಬಾಲಕ, 9 ವರ್ಷದ ಬಾಲಕಿ ಸೇರಿ ಐವರಿಗೆ ಸೋಂಕು ತಗುಲಿದೆ.

Share This Article

ಮನೆಯ ಮುಖ್ಯ ದ್ವಾರದಲ್ಲಿ ನಿಂತಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ..Vastu Tips

Vastu Tips: ಮನೆಯ ಮುಖ್ಯ ದ್ವಾರವನ್ನು ಅತ್ಯಂತ ಪವಿತ್ರ ಮತ್ತು ಶಕ್ತಿಯುತ ಸ್ಥಳವೆಂದು ಪರಿಗಣಿಸಲಾಗಿದೆ. ಆದ್ದರಿಂದ…

ಗಟ್ಟಿ ಮೊಸರಿಗೆ ಉಪ್ಪು, ಸಕ್ಕರೆ ಹಾಕಿ ತಿನ್ನುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲೇಬೇಕು… curd

curd:  ಸಾಮಾನ್ಯವಾಗಿ, ನಾವು ಬೇಸಿಗೆ ಅಥವಾ ಚಳಿಗಾಲ ಎಂಬ ಭೇದವಿಲ್ಲದೆ ಪ್ರತಿ ಋತುವಿನಲ್ಲಿಯೂ ಮೊಸರು ತಿನ್ನುತ್ತೇವೆ.…

ತೀವ್ರ ಬಿಸಿಲಿನಿಂದ ತಲೆನೋವು ಬಂದರೆ, ತಕ್ಷಣ ಈ ಪರಿಹಾರಗಳನ್ನು ಮಾಡಿ..summer

summer: ತೀವ್ರವಾದ ಸೂರ್ಯನ ಬೆಳಕು ಮತ್ತು ಶಾಖದಿಂದ ಉಂಟಾಗುವ ತಲೆನೋವು ಕೆಲವೊಮ್ಮೆ ಮಾರಕವಾಗಬಹುದು. ಬಿಸಿಲಿನಲ್ಲಿ ಇರುವಾಗ…